Monday, September 28, 2026

karnataka tv

Recipe: ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್, ಒಂದು ಬೌಲ್ ಪನೀರ್, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 3 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಕ್ಯೂಬ್ ಬೆಣ್ಣೆ, 1 ಪಲಾವ್ ಎಲೆ, 2 ಒಣಮೆಣಸು, 1 ಸ್ಪೂನ್ ಜೀರಿಗೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ...

Recipe: ಪಾಲಕ್ ದಾಲ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಕಾಲು ಕಪ್ ತೊಗರಿ ಬೇಳೆ, ಅರ್ಧ ಕಪ್ ಕಡಲೆಬೇಳೆ, ಕಾಲು ಕಪ್ ಹೆಸರು ಬೇಳೆ, ಅರಿಶಿನ, ಉಪ್ಪು, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಹಿಂಗು, ಅರ್ಧ ಸ್ಪೂನ್ ಜೀರಿಗೆ, 5ರಿಂದ 6 ಬೆಳ್ಳುಳ್ಳಿ ಎಸಳು, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಖಾರದ...

Dharwad News: ಬಿಲ್‌ ಬಾಕಿಯಾಗಿ ದೂರು ನೀಡಿದ ಗುತ್ತಿಗೆದಾರ: ಇಂಜಿನಿಯರ್ ಅರೆಸ್ಟ್

Dharwad News: ಧಾರವಾಡ: ರಾಜ್ಯದಲ್ಲಿ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದರೆ, ಧಾರವಾಡದಲ್ಲಿ ಬಾಕಿ ಬಿಲ್ ಗಾಗಿ ಗುತ್ತಿಗೆದಾರ ಎನ್ ಆರ್ ನಾಯಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ದೂರಿನ ಫಲವಾಗಿ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಬಂಧನವಾಗಿದೆ. ಕಾಮಗಾರಿ ಮಾಡಿದ ಗುತ್ತಿಗೆದಾರನೊಬ್ಬನ ಬಾಕಿ ಬಿಲ್ ನೀಡದೆ ಇರೋ ವಿಚಾರಕ್ಕೆ ಇಂಜಿನಿಯರ ಬಂಧಿಸಲಾಗಿದೆ. ಇಂಜಿನಿಯರ್ ದೇವರಾಜ ಶಿಗ್ಗಾಂವಿ...

Health Tips: ಸಂತಾನಹೀನತೆಗೆ ಕಾರಣವೇನು..? ಬಂಜೆತನ ಬರಲು ಇದೇ ಅಭ್ಯಾಸ ಕಾರಣ ನೋಡಿ.

Health Tips: ಇತ್ತೀಚಿನ ದಿನಗಳಲ್ಲಿ ಹಲವು ವಿವಾಹಿತರು ಎದುರಿಸುತ್ತಿರುವ ಸಮಸ್ಯೆ ಅಂದ್ರೆ, ಸಂತಾನ ಸಮಸ್ಯೆ. ಕೆಲವು ವರದಿಗಳ ಪ್ರಕಾರವಂತೂ, ಮುಂದಿನ ದಿನಗಳಲ್ಲಿ ಹಲವು ಹೆಣ್ಣು ಮಕ್ಕಳು ವಿವಾಹವಾಗುವುದಿಲ್ಲ. ವಿವಾಹವಾದರೂ, ತಾಯಿಯಾಗಲು ಇಚ್ಛಿಸುವುದಿಲ್ಲ ಎಂದು ಬಹಿರಂಗವಾಗಿದೆ. ಆದರೆ ವಿವಾಹವಾದ ಬಳಿಕ ಮಗು ಬೇಕು ಎಂದರೂ, ಹಲವರಿಗೆ ಮಕ್ಕಳಾಗುತ್ತಿಲ್ಲ. ಹಾಗಾದ್ರೆ ಈ ಸಮಸ್ಯೆಗೆ ಕಾರಣವೇನು ಅಂತಾ ತಿಳಿಯೋಣ...

Health Tips: ಪುಟ್ಟ ಮಕ್ಕಳನ್ನು ಬೆಳಗ್ಗಿನ ಸೂರ್ಯನ ಬಿಸಿಲಿಗೆ ನಿಲ್ಲಿಸಬೇಕು ಅಂತಾ ಹೇಳೋದ್ಯಾಕೆ..?

Health Tips: ಗರ್ಭಿಣಿಯರು ಆದಷ್ಟು ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಬೇಕು ಎಂದು ಹೇಳಲಾಗುತ್ತದೆ. ಅಲ್ಲದೇ ಪುಟ್ಟ ಮಕ್ಕಳನ್ನು ಆದಷ್ಟು ಬಿಸಿಲಿಗೆ ನಿಲ್ಲಿಸಲಾಗುತ್ತದೆ. ಹೀಗೆ ಮಾಡಲು ಕಾರಣ, ಮಕ್ಕಳಿಗೆ ವಿಟಾಮಿನ್ ಡಿ ಕೊರತೆಯಾಗದಿರಲಿ ಎಂದು. ಮಕ್ಕಳಿಗೆ ಕಾಮಾಲೆ ರೋಗ ಬಾರದಿರಲಿ, ಮಕ್ಕಳ ಚರ್ಮ ಆರೋಗ್ಯಕರವಾಗಿರಲಿ ಎಂದು. ಬೆಳಿಗ್ಗೆ 9 ಗಂಟೆಯೊಳಗೆ ಬರುವ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿದರೆ,...

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 2024ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ಪ್ರಶಸ್ತಿಗಳ ವಿವರ

Sandalwood News: ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸುಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ10ಕ್ಕೇರಿದೆ. ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಪ್ರಶಸ್ತಿ ಪ್ರದಾನ...

ಅನಾವರಣವಾಯಿತು “ಅಪಾಯವಿದೆ ಎಚ್ಚರಿಕೆ” ಚಿತ್ರದ ಪ್ರಯೋಗಾತ್ಮಕ ಟೀಸರ್..

Sandalwood News: ಇತ್ತೀಚೆಗೆ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ ''ಅಪಾಯವಿದೆ ಎಚ್ಚರಿಕೆ" ಚಿತ್ರತಂಡ ಅದರ ವಿಶೇಷತೆ ಯಿಂದ ನಿರೀಕ್ಷೆ ಹುಟ್ಟಿಸಿತ್ತು. ನಂತರ "ಬ್ಯಾಚುಲರ್ ಬದುಕು" ಅನ್ನುವ ಸಾಂಗ್ ಬಿಡುಗಡೆಗೊಳಿಸಿ, ಎಲ್ಲಾ ಬ್ಯಾಚುಲರ್ಸ್ ಬದುಕಿನ ಬವಣೆಗಳ ನೈಜತೆಯನ್ನು ತೋರಿಸಿ ಕಚೆಗುಳಿ ಇಟ್ಟ ಚಿತ್ರತಂಡ ಇದೀಗ ಟೀಸರ್ ಬಿಡುಗಡೆಗೊಳಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ತುಂಬಾ ದಿನಗಳ ಬಳಿಕ ಕನ್ನಡ...

Health Tips: ಪ್ರತಿದಿನ ಮಕ್ಕಳಿಗೆ ತಿನ್ನಲು ನೆನೆಸಿದ ವಾಲ್ನಟ್ ಕೊಡಿ, ಉತ್ತಮ ಆರೋಗ್ಯ ಲಾಭ ಪಡೆಯಿರಿ

Health Tips: ನೆನೆಸಿಟ್ಟ ಡ್ರೈಫ್ರೂಟ್ಸ್ ತಿನ್ನುವುದರಿಂದ ಎಲ್ಲರ ಆರೋಗ್ಯಕ್ಕೂ ಅತ್ಯುತ್ತಮ ಲಾಭವಿರುತ್ತದೆ. ಆದರೆ ನಿಮ್ಮ ಮಕ್ಕಳ ಆರೋಗ್ಯ ಚೆನ್ನಾಗಿರಬೇಕು. ನಿಮ್ಮ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಬೇಕು. ಚುರುಕಾಗಬೇಕು ಅಂದ್ರೆ, ನೀವು ನೆನೆಸಿಟ್ಟ ಅಖ್ರೋಟ್ ಸೇವನೆ ಮಾಡಬೇಕು. ಹಾಗಾದ್ರೆ ನೆನೆಸಿಟ್ಟ ಅಖ್ರೋಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ. ನೆನೆಸಿದ ಅಖ್ರೋಟನ್ನು ಪ್ರತಿದಿನ ಬೆಳಿಗ್ಗೆ ಖಾಲಿ...

ಒಕ್ಕಲಿಗ ನವೋದ್ಯಮಿಗಳಿಗೆ ‘ಎಫ್‌ಸಿ’ಯಿಂದ ಏಂಜಲ್‌ ಫಂಡಿಂಗ್‌

Political News: ಸಮುದಾಯದ ಉದ್ಯಮಿಗಳ ಆರ್ಥಿಕ ನೆರವಿಗಾಗಿ ವಿನೂತನ ಪ್ರಯತ್ನವೊಂದು ಕೈಗೊಂಡಿದ್ದು, ಫಸ್ಟ್‌ ಸರ್ಕಲ್‌ ಸೊಸೈಟಿಯು ಒಕ್ಕಲಿಗರಿಗಾಗಿ ಎಫ್‌ಸಿ ಏಜಂಲ್ಸ್‌ ಫಂಡಿಂಗ್‌ ವೇದಿಕೆಯನ್ನು ಪ್ರಾರಂಭಿಸಿದೆ. ಫಸ್ಟ್‌ ಸರ್ಕಲ್‌ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ 2025ರ ವೇದಿಕೆಯಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಯಶಸ್ವಿ ಉದ್ಯಮಕ್ಕೆ ಅಗತ್ಯವಾದ ಆರ್ಥಿಕವಾದ ಬೆಂಬಲ ನೀಡುವ ಕಾರ್ಯ ಈ ಮೂಲಕ ಆಗಲಿದೆ. ಒಕ್ಕಲಿಗ...

Health Tips: ಮಕ್ಕಳು ತಿನ್ನಲು ಜಂಕ್ ಫುಡ್ ಕೇಳಿದರೆ, ಪೋಷಕರು ಈ ಟಿಪ್ಸ್ ಫಾಲೋ ಮಾಡಿ

Health Tips: ಇಂದಿನ ಕಾಲದ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಜಂಕ್ ಫುಡ್ ಬಂದಿದೆ. ಒಮ್ಮೆ ಅದರ ರುಚಿ ಕಂಡರೆ, ಅವುಗಳೇ ಬೇಕು ಅನ್ನುವ ರೀತಿ ಚಟ ಹಿಡಿಯುತ್ತದೆ. ನಿಮ್ಮ ಮಕ್ಕಳೂ ಕೂಡ ಇದೇ ರೀತಿ ಪಿಜ್ಜಾ, ಬರ್ಗರ್, ಚಿಪ್ಸ್ ಬೇಕು ಅಂತಾ ಹಠ ಹಿಡಿಯುತ್ತಿದ್ದರೆ, ನೀವು ನಾವು ಹೇಳುವ ಟಿಪ್ಸ್ ಅನುಸರಿಸಿ. ಮೊದಲನೇಯದಾಗಿ ಮಕ್ಕಳಿಗೆ ಹೆಚ್ಚು...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img