Health Tips: ಮಕ್ಕಳು ಯಾವ ರೀತಿ ಆಹಾರ ಸೇವನೆ ಮಾಡುತ್ತಾರೋ, ಅವರ ಭವಿಷ್ಯ ಅಷ್ಟು ಆರೋಗ್ಯಕರವಾಗಿರುತ್ತದೆ. ಚಿಕ್ಕಂದಿನಲ್ಲೇ ಅವರಿಗೆ ಜಂಕ್ ಫುಡ್, ಎಣ್ಣೆ ತಿಂಡಿ, ಕುರುಕಲು ತಿಂಡಿ, ಬೀದಿ ಬದಿ ತಿಂಡಿ, ಬೇಕರಿ ತಿಂಡಿ, ಚಾಕೋಲೇಟ್ಸ್ ಹೀಗೆ ಅನಾರೋಗ್ಯಕರ ತಿಂಡಿಯೇ ನೀಡಿದರೆ, ಅವರ ಆರೋಗ್ಯವೂ ದಿನಗಳೆದಂತೆ ಹಾಳಾಗಿ ಹೋಗುತ್ತದೆ.
ಹಾಗಾಗಿ ಮಗುವಿಗೆ 2 ವರ್ಷವಾದರೂ ತಾಯಿಯ...
Cricket News: ಭಾರತೀಯ ಕ್ರಿಕೇಟ್ ತಂಡದ ಆಟಗಾರ ಯಜುವೇಂದ್ರ ಚಹಲ್ ತಮ್ಮ ಡಿವೋರ್ಸ್ ವದಂತಿಯಿಂದ ಸುದ್ದಿಯಲ್ಲಿದ್ದಾರೆ. ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಕೋರಿದ್ದು, ಚಹಲ್ ಆಸ್ತಿಯಲ್ಲಿ ಶೇ.50ರಷ್ಟು ಭಾಗ ಆಸ್ತಿ ನೀಡಬೇಕು ಎಂದು, ಧನುಶ್ರೀ ಡಿಮ್ಯಾಂಡ್ ಮಾಡಿದ್ದಾರೆ. ಇದೀಗ ಹೊಸ ವರ್ಷಕ್ಕೆ ಈ ಸುದ್ದಿ ಹರಡುತ್ತಿರುವ ಬೆನ್ನಲ್ಲೇ, ಚಹಲ್ ಕಂಠಪೂರ್ತಿ ಕುಡಿದು, ನಿಲ್ಲದ ಸ್ಥಿತಿಗೆ...
Spiritual: ಶ್ರೀವಿಷ್ಣುವಿನ ಕೈಯಲ್ಲಿರುವ ಸುದರ್ಶನ ಚಕ್ರ ಮತ್ತು ವಿಷ್ಣುವಿನ ವಾಹನವಾದ ಗರುಡ ದೇವನಿಗೆ ತಾವು ಅತ್ಯುತ್ತಮರು ಎಂಬ ಅಹಂ ಇರುತ್ತದೆ. ಆ ಅಹಂನ್ನು ರಾಮಬಂಟ ಹನುಮ ಮುರಿಯುತ್ತಾರೆ. ಅದು ಹೇಗೆ..? ಏನು ಕಥೆ ಅಂತಾ ತಿಳಿಯೋಣ ಬನ್ನಿ.
ಒಮ್ಮೆ ಶ್ರೀವಿಷ್ಣು ಗರುಡ ದೇವನನ್ನು ಕುರಿತು. ನಾನು ಹನುಮನ ಬಳಿ ಮಾತನಾಡಬೇಕು. ಹನುಮನನ್ನು ಕರೆದು ತಾ ಎಂದು...
International News: ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಮನಿಲಾಗೆ ಹೋಗುತ್ತಿದ್ದ ಫ್ಲೈಟ್‌ನ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಓರ್ವ ವ್ಯಕ್ತಿ ನಿದ್ದೆಗಣ್ಣಿನಲ್ಲಿ ವಿಮಾನದಲ್ಲೇ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ರಾತ್ರಿ ಪ್ಲೇನ್ ಹೊರಡುವ ಸಮವಾಗಿದ್ದ ಕಾರಣ, ಪ್ಲೇನ್‌ನಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದರು. ಈ ವೇಳೆ ಓರ್ವ ವ್ಯಕ್ತಿಯ ಮೈ ಮೇಲೆ ನೀರು ಬೀಳುವಂತಾಗಿ, ಆತ ಎಚ್ಚರವಾದಾಗ,...
Political News: ಪ್ರಿನ್ಸೆಸ್ ರಸ್ತೆಯ ಹೆಸರು ಬದಲಾವಣೆ ಮಾಡುವ ಸರ್ಕಾರದ ನಿರ್ಧಾರ ಖಂಡನೀಯ, ಪ್ರಿನ್ಸೆಸ್ ರಸ್ತೆಗೆ ಇತಿಹಾಸವಿದೆ. ಬೆಲೆ ಏರಿಕೆ, ಹಗರಣ, ಸರ್ಕಾರಿ ನೌಕರರಿಗೆ ಸಂಬಳ ಪಾವತಿಯಲ್ಲಿ ವಿಳಂಬ ಸೇರಿದಂತೆ ಸರ್ಕಾರದ ದುರಾಡಳಿತ ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಸರ್ಕಾರ ತನ್ನ ದುರಾಡಳಿತವನ್ನು ತಿದ್ದಿಕೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಮಾಧ್ಯಮದ ಜೊತೆ ಮಾತನಾಡಿದ ಅವರು,...
Horoscope: ನಟ ದರ್ಶನ್‌ಗೆ 2024ರ ವರ್ಷ ಅದೆಷ್ಟು ಕೆಟ್ಟದಾಗಿತ್ತು ಅಂತಾ ಎಲ್ಲರಿಗೂ ಗೊತ್ತು. ಆದರೆ 2024ರ ಜನವರಿಯಲ್ಲೇ ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಅವರು ಈ ಬಗ್ಗೆ ಭವಿಷ್ಯ ನುಡಿದಿದ್ದರು. ಓರ್ವ ನಟ, ಹೆಣ್ಣಿನಿಂದ ತೊಂದರೆ ಅನುಭವಿಸಲಿದ್ದಾನೆ ಅಂತಾ ಭವಿಷ್ಯ ಹೇಳಿದ್ದರು. ಅದೇ ರೀತಿ ದರ್ಶನ್ ಪವಿತ್ರಾಳಿಂದ ತೊಂದರೆ ಅನುಭವಿಸಿದ್ದರು. ಈ ವರ್ಷದಲ್ಲಿ ನಡೆಯುವ...
Health Tips: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋ ವಿಷಯ, ಡಿವೋರ್ಸ್ ಅನ್ನೋ ಪದ ಅದೆಷ್ಟರ ಮಟ್ಟಿಗೆ ಸದ್ದು ಮಾಡಿತ್ತಿದೆ ಎಂದರೆ, ಚಿಕ್ಕ ಮಕ್ಕಳಿಗೂ ಡಿವೋರ್ಸ್ ಅಂದ್ರೆ ಏನು ಅಂತಾ ಗೊತ್ತಾಗುತ್ತಿದೆ. ಕೆಲವು ಸೆಲೆಬ್ರಿಟಿಗಳಂತೂ, ಮದುವೆಯಾಗೋದೇ ಡಿವೋರ್ಸ್ ತೆಗೆದುಕೊಳ್ಳೋಕ್ಕೆ ಅನ್ನೋ ರೀತಿ ಆಡುತ್ತಿದ್ದಾರೆ.
ಮದುವೆಯಾಗಿ, ಸಂಸಾರ ನಡೆಸಲು ಇಷ್ಟವಿಲ್ಲದಿದ್ದಾಗ, ಕಾನೂನು ಪ್ರಕಾರವಾಗಿ ದೂರವಾಗುವುದನ್ನು ಡಿವೋರ್ಸ್ ಎನ್ನಲಾಗುತ್ತದೆ. ಆದರೆ...
Delhi News: ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಟರ್ಕಿ ಪ್ರವಾಸದಿಂದ ಭಾರತಕ್ಕೆ ವಾಪಸ್ ಆಗಿದ್ದು, ದೆಹಲಿಯಲ್ಲಿ ಪ್ಯಾರಿ ದೀದಿ ಎಂಬ ಯೋಜನೆಗೆ ಚಾಲನೆ ನೀಡಿದ್ದಾರೆ.
ಬಳಿಕ ನವದೆಹಲಿಯಲ್ಲಿ ಸುದ್‌ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ, ಕರ್ನಾಟಕದಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಇದೇ ರೀತಿ ದೆಹಲಿಯಲ್ಲಿ ಮಾಸಿಕ 2.500 ರೂಪಾಯಿ ನೀಡಲಿರುವ ಮಹತ್ವಾಕಾಂಕ್ಷೆಯ...
Political News: ಬಿಜೆಪಿ ನಾಯಕ ರಮೇಶ್ ಬಿಧುರಿ, ತಾವು ಗೆದ್ದರೆ, ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ರಸ್ತೆ ನಿರ್ಮಿಸುವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ಅದಾಗಲೇ, ಆಕ್ರೋಶ ಹೊರಹಾಕಿದೆ. ಆದರೆ ಬಿಧುರಿ ದೆಹಲಿ ಸಿಎಂ ಆತಿಶಿ ತಂದೆ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೆ ಪ್ರಚಾರ ಮಾಡುವ ಭರದಲ್ಲಿ, ರಮೇಶ್ ನಾಲಿಗೆ ಹರಿಬಿಟ್ಟಿದ್ದಾರೆ....
Chamarajanagara News: ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಲೆಯಲ್ಲೇ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬದನಗುಪ್ಪೆ ನಿವಾಸಿ ಶೃತಿ ಮತ್ತು ಲಿಂಗರಾಜು ದಂಪತಿ ಒಬ್ಬಳೇ ಮಗಳಾಗಿರುವ ತೇಜಸ್ವಿನಿ ಮೃತ ದುರ್ದೈವಿಯಾಗಿದ್ದಾಳೆ. ಎಂದಿನಂತೆ ಶಾಲೆಗೆ ತೆರಳಿದ್ದ ಈ ಮಗು, ಪಕ್ಕದ ಕ್ಲಾಸಿನಲ್ಲಿದ್ದ ಶಿಕ್ಷಕಿಗೆ ತನ್ನ ಹೋಮ್‌ವರ್ಕ್ ತೋರಿಸಲು ಹೋದಾಗ, ಗೋಡೆ...
ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...