Wednesday, March 4, 2026

karnatakatv live

ಕನ್ನಡದ ಧ್ವಜ ಸುಟ್ಟವರ ವಿರುದ್ಧ, ಧ್ವನಿ ಎತ್ತಿದ ಕನ್ನಡದ ಕಲಾವಿದರು..!

ಕನ್ನಡದ ಧ್ವಜ, ಕನ್ನಡಿಗರ ಹೆಮ್ಮೆ. ಸ್ವಾಭಿಮಾನದ ಪ್ರತೀಕ ಎಂದೇ ಹೇಳಬಹುದು. ಇಂತಹ ಅನೇಕ ಭಾವನೆಗಳನ್ನು ಹೊಂದಿರುವ ಕನ್ನಡದ ಧ್ವಜವನ್ನು ಕೆಲ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಈ ವಿಷಯ ಗಮನ ಬರುತ್ತಿದ್ದಂತೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲು ಮುಖ್ಯವಾಗಿ ಸ್ಯಾಂಡಲ್‌ವುಡ್‌ನ ಕಲಾವಿದರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ದರ್ಶನ್, ಜಗ್ಗೇಶ್, ಶಿವರಾಜ್‌ಕುಮಾರ್, ಗಣೇಶ್, ದುನಿಯಾ ವಿಜಯ್,...

ಮಾಧ್ಯಮಗಳಿಗೆ ಕ್ಷಮೆಯಾಚಿಸಿದ ಅಲ್ಲು ಅರ್ಜುನ್, ಬೆಂಗಳೂರಿನಲ್ಲಿ ಪುಷ್ಪ ಚಿತ್ರತಂಡ..!

www.karnatakatv.net:`ಪುಷ್ಪ' ಚಿತ್ರ, ಸದ್ಯ ಬಾರಿ ಸದ್ದು ಮಾಡುತ್ತಿದೆ. ಇದೇ ಡಿಸೆಂಬರ್ 17ಕ್ಕೆ ಪುಷ್ಪದ ಮೊದಲಭಾಗ ಬಿಡುಗಡೆಯಾಗುತ್ತಿದೆ. ಹಾಗಾಗಿ ಚಿತ್ರ ತಂಡ ಈಗಾಗಲೇ ಪ್ರಚಾರ ಕಾರ್ಯ ಶುರುಮಾಡಿದೆ. ತೆಲುಗು ನಾಡುಮಾತ್ರವಲ್ಲದೆ ಬೇರೆ ಬೇರೆ ಭಾಗಗಳಲ್ಲು ಪುಷ್ಪ ಸಿನಿಮಾದ ಪ್ರಚಾರ ಕಾರ್ಯಗಳು ಆರಂಭ ಆಗಿದೆ. ತೆಲುಗಿನಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಅಲ್ಲು ಅರ್ಜುನ್. ಅವರ...

ಕಿರಿಕ್ ಪಾರ್ಟಿಯನ್ನ ಕಂಬಿ ಹಿಂದೆ ನಿಲ್ಲಿಸಿದ ಅಮೃತಹಳ್ಳಿ ಪೊಲೀಸರು..!

ಬೆಂಗಳೂರು : ಮಕ್ಕಳ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 14 ರಂದು ವಿಜಯ್ ಭಾರದ್ವಾಜ್ ಎಂಬ ಬಿಹಾರ ಮೂಲದವನು ಬೆಂಗಳೂರಿಗೆ ಬಂದು ಎಂಬಿಬಿಎಸ್ ಮುಗಿಸಿ ಎಂಎಸ್ ಓದುತ್ತಿದ್ದ, ಕಿಮ್ಸ್ ಕಾಲೇಜಿನ ವಿದ್ಯಾರ್ಥಿ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ್ದು...

ಕ್ಯಾಪ್ಟನ್ ವರುಣ್ ಸಿಂಗ್ ನಿಧನ

ತಮಿಳು ನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್ ಇಂದು ನಿಧನರಾಗಿದ್ದಾರೆ. ಡಿ. 8ರಂದು ನಡೆದ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಸೇನಾಧಿಕಾರಿಗಳು ಸೇರಿ 13 ಮಂದಿ ಮೃತಪಟ್ಟಿದ್ದರು. ವರುಣ್​ ಸಿಂಗ್...

ಪರಿಷತ್ ಚುನಾವಣೆಯ 25 ಸ್ಥಾನಗಳ ಫಲಿತಾಂಶ ಪ್ರಕಟ..!

ಕರ್ನಾಟಕ : ಡಿಸೆಂಬರ್ 10 ರಂದು ವಿಧಾನ ಪರಿಷತ್ ನ 25 ಸ್ಥಾನಗಳಿಗೆ 20 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು ಇಂದು ಚುನಾವಣಾ ಫಲಿತಾಂಶ ಬಿಡುಗಡೆಯಾಗಿದೆ. 24 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು 1 ಕ್ಷೇತ್ರದ ಫಲಿತಾಂಶ ಪ್ರಕಟವಾಗಬೇಕಾಗಿದೆ.ಈ ಬಾರಿ ಜೆಡಿಎಸ್ 1 ಕ್ಷೇತ್ರವನ್ನು ಮಾತ್ರ ಗೆದ್ದಿದ್ದು, ತನ್ನ ಕುಟುಂಬದ ಕುಡಿಯನ್ನು ಗೆಲ್ಲಿಸಿ ಕೊಳ್ಳುವುದರಲ್ಲಿ...

ನಾಳೆಯಿಂದ ಕಬ್ಜ ಸೆಟ್‌ನಲ್ಲಿ ಕಿಚ್ಚ ಸುದೀಪ್..!

www.karnatakatv.net:ಕಬ್ಜ ಸಿನಿಮಾ ಸೆಟ್ಟೇರಿದಾಗಿನಿಂದ ಇಲ್ಲಿಯವರೆಗೆ ಸಾಕಷ್ಟು ಸುದ್ದಿ ಮಾಡುತ್ತಲೇ ಇದೆ. ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕಬ್ಜ ಆರ್.ಚಂದ್ರು ಅವರ ಕನಸಿನ ಕೂಸು ಎಂದೇ ಹೇಳಬಹುದು. ಸದ್ಯ ಚಿತ್ರದ ಅರ್ಧದಷ್ಟು ಕೆಲಸಗಳು ಪೂರ್ಣಗೊಂಡಿದ್ದು ನಾಳೆ ಚಿತ್ರತಂಡವನ್ನು ಸೇರಲಿದ್ದಾರೆ ಕಿಚ್ಚ ಸುದೀಪ್. ಆಸಕ್ತಿದಾಯಕ ಪಾತ್ರ ಮಾಡಲಿರುವ ಸುದೀಪ್, ಮಾಫಿಯಾ ದೊರೆ ಭಾರ್ಗವ್ ಭಕ್ಷಿ...

ಅರ್ಜುನ್ ಸರ್ಜಾಗೆ ತಗುಲಿದ ಕೊರೋನಾ ವೈರಸ್..!

www.karnatakatv.net:ಕೊರೋನಾ ವೈರಸ್ ಇಡಿ ಪ್ರಪಂಚದಾದ್ಯoತ ಹಬ್ಬಿ ಜನರಿಗೆ ಸಮಸ್ಯೆ ಉಂಟುಮಾಡಿತ್ತು. ಸದ್ಯ ಭಾರತದಲ್ಲಿ ಕೊರೋನಾ ಕೇಸುಗಳು ಕೊಂಚ ಕಡಿಮೆ ಇದೆ. ಯಾರನ್ನು ಬಿಡದ ಈ ಕೊರೋನಾ ಇದೀಗಾ ಅರ್ಜುನ್ ಸರ್ಜಾಗು ತಗುಲಿದೆ. ಕನ್ನಡ ಚಿತ್ರರಂಗದಿoದ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿ ಹಲವು ಭಾಷೆಗಳಲ್ಲಿ ಗುರಿಸಿಕೊಂಡು ಪಂಚಭಾಷ ನಟ ಎಂದಲೇ ಕರೆಸಿಕೊಂಡಿದ್ದ ಅರ್ಜುನ್ ಸರ್ಜಾಗೆ ಕೊರೋನ...

ಬೆಳಗಾವಿಯಲ್ಲಿ ಕಾಂಗ್ರೆಸ್ ಜಯಬೇರಿ ; ರಮೇಶ್ ಜಾರಕಿಹೊಳಿಗೆ ಮುಖಭಂಗ

www.karnatakatv.net :ಬೆಳಗಾವಿಯಲ್ಲಿ ಈ ಬಾರಿ ವಿಧಾನ ಪರಿಷತ್ ಚುನಾವಣೆ ತಿರುವನ್ನು ಪಡೆದುಕೊಂಡಿದೆ . ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಗೆದ್ದ ನಂತರ ಸತೀಶ್ ಜಾರಕಿಹೊಳಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ.ಪ್ರಬಲ ಪೈಪೋಟಿಯೊಂದಿಗೆ ಈ ಬಾರಿ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಾರಿ ಕುತೂಹಲದ ಕೇಂದ್ರ ಬಿಂದುವಾಗಿದ್ದ...

ಡಿಸೆಂಬರ್ 31ಕ್ಕೆ ತೆರೆಕಾಣಲಿವೆ ಬರೋಬ್ಬರಿ 4ಚಿತ್ರಗಳು..!

www.karnatakatv.net:ಕೊರೊನ ಅಲೆ ಕಮ್ಮಿಯಾಗಿ ಶೇಕಡ100 ರಷ್ಟು ಆಸನಕ್ಕೆ ಸರ್ಕಾರ ಸೂಚನೆ ನೀಡಿದ್ದೆ ನೀಡಿದ್ದು, ಒಂದರಿoದೆ ಒಂದರoತೆ ಸಿನಿಮಾಗಳು ತೆರೆಕಾಣುತ್ತಿವೆ. ಅಕ್ಟೊಬರ್ 8 ರಿಂದ ಇಲ್ಲಿಯವರೆಗೆ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದೆ ದಿನ ಇಬ್ಬರು ಹಿರೋಗಳ ಸಿನಿಮಾ ತೆರೆಗಪ್ಪಳಿಸುತ್ತಿದ್ದವು, ಆದರೆ ಈ ಬಾರಿ ಒಂದೆ ದಿನ 4 ಹಿರೋಗಳ ಸಿನಿಮಾ ಒಂದೆ ದಿನ ತೆರೆಗಪ್ಪಳಿಸಲಿವೆ. ಮುಖ್ಯವಾಗಿ,...

ರಾಯಚೂರಿನಲ್ಲಿ ಬಿಜೆಪಿ ಸೋಲು,ಕಾಂಗ್ರೇಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಗೆಲುವು .

www.karnatakatv.net ರಾಯಚೂರಿನಲ್ಲಿ ಕಮಲ ಅರಳುವುದು ವಿರಳ.ಹೀಗಾಗಿ ಪರಿಷತ್ ಚುನಾವಣೆಗೆ ಬಿಜೆಪಿ ನಾಯಕರು ಮತ ಸೆಳೆಯಲು ಬಹಳ ಸರ್ಕಸ್ ಮಾಡಿದ್ರು .ಆದ್ರೂ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ಯಾಪುರ ರವರನ್ನು ಗೆಲ್ಲಿಸಿದ್ದಾರೆ .ಈ ಮೂಲಕ ಮಾತನಾಡಿದ ಶರಣಗೌಡ ಬಯ್ಯಾಪುರ ಗ್ರಾಮಪಂಚಾಯಿತಿಗಳಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗುತ್ತೇನೆ. 427 ಮತಗಳ ಅಂತರದಿoದ...
- Advertisement -spot_img

Latest News

Political News: ಭ್ರಷ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಬಡಿದ ಗ್ರಹಣ!: ಸಿ.ಟಿ.ರವಿ

Political News: ಚಿಕ್ಕ ಮಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಗೆ ಬೆಂಕಿ ಬಿದ್ದಿದ್ದು, ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಭ್ರಷ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ...
- Advertisement -spot_img