www.karnatakatv.net :ರಾಯಚೂರು : ನಗರದ ಗಡಿಭಾಗದಲ್ಲಿ ಇರುವ ತೆಲಂಗಾಣದ ಇಂದಪೂರಿನಲ್ಲಿ ಗಾಂಧಿ ಪುತ್ಥಳಿಗೆ ಲಾರಿ ಡಿಕ್ಕಿ ಹೊಡೆದು ಸಂಪೂರ್ಣ ನಾಶವಾಗಿದೆ.
ಶಕ್ತಿನಗರದ ೨ ಕಿಲೋ ಮೀಟರ್ ಇರುವ ಗಡಿಭಾಗದ ತೆಲಂಗಾಣ ದ ಇಂದಪೂರ್ ನ ರಸ್ತೆ ಮಧ್ಯದಲ್ಲಿ ಇರುವ ಗಾಂಧಿ ಪುತ್ಥಳಿ ಗೆ ವೇಗವಾಗಿ ಬರುತ್ತಿದ್ದ ಹಾರು ಬೂದಿ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು ಗಾಂಧಿ...
www.karnatakatv.net : ಬೆಂಗಳೂರು : ಕಂಗನಾ ರಣಾವತ್ ಅಭಿನಯದ ‘ತಲೈವಿ’ ಚಿತ್ರವು ಎಲ್ಲರ ಗಮನ ಸೆಳೆದಿದೆ. ನೆಟ್ ಫ್ಲಿಕ್ಸ್ ನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಕಂಗನಾ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೌದು, ಬಾಲಿವುಡ್ ನಟಿ ಕಂಗನಾ ನಟಿಸಿರುವ ತಲೈವಿ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಲು ಎಲ್ಲಾ ಸಿದ್ಧತೆಯು ನಡೆಯುತ್ತಲಿದೆ. ಇದರ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡ...
www.karnatakatv.net: ಬೆಂಗಳೂರು : ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡದಂತೆ ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಕೊರೊನಾ ಮಹಾಮಾರಿ ಮತ್ತು ಲಾಕ್ ಡೌನ್ ನಿಂದಾಗಿ ಪೋಷಕರು ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವದರಿಂದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶೇ. 15 ರಿಂದ 20ರವರೆಗೂ ಶುಲ್ಕವನ್ನು ಹೆಚ್ಚು ಮಾಡುವದಾಗಿ ಮನವಿ ಮಾಡಿರುವದನ್ನು...
www.karnatakatv.net : ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿಯಲ್ಲಿ ಅವ್ಯವಸ್ಥೆ ಹೇಳ ತೀರದಾಗಿದೆ. ವಲಯ ಕಚೇರಿಯಲ್ಲಿ ಏನಾದರೂ ಅರ್ಜಂಟ್ ಕೆಲಸ ಇಟ್ಟುಕೊಂಡು ಬಂದರೇ ಇಲ್ಲಿ ಅಲೆದು ಅಲೆದು ಆಸ್ಪತ್ರೆಗೆ ಅಡ್ಮಿಟ್ ಆಗೋದು ಗ್ಯಾರಂಟಿ.
ಹೌದು. ಸಾರ್ವಜನಿಕರ ಜನನ ಹಾಗೂ ಮರಣ ಪ್ರಮಾಣ...
www.karnatakatv.net : ಜಪಾನ್ ನೂತನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಆಯ್ಕೆಯಾಗಿದ್ದಾರೆ. ಆಡಳಿತದ ನಾಯಕತ್ವ ಚುನಾವಣೆಯ ಫಲಿತಾಂಶದ ಪ್ರಕಾರ ಮುಂದಿನ ಪ್ರಧಾನಿಯಾಗಲಿದ್ದಾರೆ.
ಎಲ್‌ಡಿಪಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಮತ್ತು 2012-17ರ ನಡುವೆ ವಿದೇಶಾಂಗ ಸಚಿವರಾಗಿದ್ದರು. ಈ ಸಮಯದಲ್ಲಿ ಅವರು ದಕ್ಷಿಣ ಕೊರಿಯಾದೊಂದಿಗೆ ಒಪ್ಪಂದ ಮಾಡಿಕೊಂಡರು. ಹಾಗೇ 2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ...
www.karnatakatv.net : ನವಜೋತ್ ಸಿಂಗ್ ಸಿಧು ಹೈಕಮಾಂಡ್ ನಾಯಕರಿಗೆ ವಿಡಿಯೋ ಸಂದೇಶವನ್ನು ಕಳಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟ ಸಿಧು ‘ನನ್ನ ಕೊನೆಯುಸಿರು ಇರುವವರೆಗೂ ಸತ್ಯಕ್ಕಾಗಿ ನಾನು ಹೋರಾಟವನ್ನು ಮಾಡುತ್ತೆನೆ ಇದು ನನ್ನ ವೈಯಕ್ತಿಕ ಹೋರಾಟವಲ್ಲ ತತ್ವಗಳ ಹೋರಾಟ ನಾನು ತತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಕಳಂಕಿತರನ್ನು ಮರು ಮಂತ್ರಿಸ್ಥಾನಕ್ಕೆ ಬರುವುದನ್ನು...
www.karnatakatv.net : ರಾಯಚೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರ ಕೊಲೆ ಪ್ರಕರಣ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್ ಬಳಿ ನಡೆದಿದೆ.
ಸಂತೋಪಿ( 45), ವೈಷ್ಣವಿ( 25), ಆರುತಿ( 16) ಕೊಲೆಯಾದವರು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ 6 ತಿಂಗಳ ಹಿಂದೆಯಷ್ಟೇ ವೈಷ್ಣವಿಗೆ ಮದುವೆ ಆಗಿತ್ತು .ಆದರೆ ಮದುವೆ...
www.karnatakatv.net : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಇನ್ನೇರಡು ದಿನಗಳಲ್ಲಿ ಶಾಹೀನ್ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ.
ಹೌದು, ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೆ ಬಂದ ಗುಲಾಬ್ ಚಂಡಮಾರುತ ಸದ್ಯ ದುರ್ಬಲಗೊಂಡ ಬೆನ್ನಲ್ಲೇ ಸೆ.30 ರಂದು ದೇಶದ ಕರಾವಳಿ ಪ್ರದೇಶಕ್ಕೆ ಮತ್ತೊಂದು ಚಂಡಮಾರುತ ಬಿಸುವ ಸಾಧ್ಯತೆ ಇದೆ...
www.karnatakatv.net :ಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಣಚಿನಮರ್ಡಿ ಗ್ರಾಮದ ಮಾಜಿ ಸೈನಿಕ ಯಮನಪ್ಪಾ ಮಾಳಿಗಿ ಇವರಿಗೆ ಸೇರಿದ ಎತ್ತುಗಳನ್ನ 8 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಗೋಕಾಕನಲ್ಲಿಯೇ ಅತೀ ದುಬಾರಿ ಬೆಲೆಗೆ ಮಾರಿದ ಹೆಗ್ಗಳಿಕೆಗೆ ಪಾತ್ರವಾಗಿವೆ.
ಈ ಎತ್ತುಗಳನ್ನು ಮನೆಯಲ್ಲಿಯೇ ಕಟ್ಟಿ, ಸಿದ್ಧಪಡಿಸಿದ ಭತ್ತದ ಹುಲ್ಲಿನಿಂದ ಮೆತ್ತನೆ ಹಾಸಿಗೆ ನಿರ್ಮಿಸಲಾಗುತ್ತದೆ. ಇದರಿಂದ ಇಲ್ಲಿಯವರೆಗೆ ಬಹಳ...
www.karnatakatv.net :ವಿದ್ಯಾರ್ಥಿಗಳು ವಿದ್ಯಾರ್ಥಿನಿಯರೊಂದಿಗೆ ಒಟ್ಟಿಗೆ ಕುಳಿತುಕೊಂಡು ವಿದ್ಯಾಭ್ಯಾಸವನ್ನು ಮಾಡುವಂತಿಲ್ಲ ಎಂದು ತಾಲಿಬಾನ್ ಸೂಚಿಸಿದೆ.
ಹೌದು , ಅಫ್ಘಾನಿಸ್ತಾನವನ್ನು ತಾಲಿಬಾನ ಆಕ್ರಮಿಸಿದಾಗಿನಿಂದ ಬೇರೆ ಬೇರೆ ಕಾನೂನು ಗಳು ಹೊರಬರಲು ಶುರುವಾಗಿದೆ. ತಾಲಿಬಾನ್ ಇತ್ತೀಚೆಗಷ್ಟೇ ಕಾಬೂಲ್ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಮೊಹಮ್ಮದ್ ಒಸ್ಮಾನ್ ಬಾಬರಿ ಅವರನ್ನು ತೆಗೆದು ಹಾಕಿ, ಮೊಹಮ್ಮದ್ ಅಶ್ರಫ್ ಘೈತರ್ ಅವರನ್ನು ನೇಮಕ ಮಾಡಿತ್ತು.
ಅದೇ ರೀತಿ...