Sunday, May 31, 2026

karnatakatv news

Pulwamaದಲ್ಲಿ ಹುತಾತ್ಮರಾದ ಯೋಧರಿಗೆ ಮಾಜಿ ಯೋಧರಿಂದ ವೀರ ನಮನ..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Dodda Bullapur) ನಗರದ ಡಾ.ರಾಜ್ ಕುಮಾರ್ ಕಲಾ ಭವನದಲ್ಲಿ (Dr. Raj Kumar Kala Bhavan) ಪುಲ್ಮಾಮದಲ್ಲಿ ಹುತಾತ್ಮರಾದ ಯೋಧರಿಗೆ ಅರೆಸೇನಾಪಡೆಯ ಮಾಜಿ ಯೋಧರಿಂದ ವೀರ ನಮನ ಕಾರ್ಯಕ್ರಮ ನಡೆಸಲಾಯಿತು. 2019 ರಲ್ಲಿ ಜಮ್ಮಕಾಶ್ಮೀರದ ಪುಲ್ಮಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕೇಂದ್ರೀಯ...

Online Gambling ನಿಷೇಧಿಸಿ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಪಡಿಸಿದೆ..!

ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ (Online Gambling) ನಿಷೇಧಿಸಿ ರಾಜ್ಯ ಸರ್ಕಾರ (State Government) ಕರ್ನಾಟಕ ಪೊಲೀಸ್ ಕಾಯ್ದೆ- 1963ಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್ (High Court) ಆನ್ಲೈನ್ ಗೇಮ್ ಸಂಸ್ಥೆಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು, ಹಾಗೂ ಅವರ ಚಟುವಟಿಕೆಗಳ ಮೇಲೆ ಆಕ್ಷೇಪ ಮಾಡಬಾರದೆಂದು ನಿರ್ದೇಶನ ನೀಡಿದೆ. ಆನ್ಲೈನ್ ಬೆಟ್ಟಿಂಗ್ ಸಂಬಂಧಿಸಿದಂತೆ ರೂಪಿಸುವ...

Congress ಪಕ್ಷಕ್ಕೆ ಮಾಜಿ ಕೇಂದ್ರ ಸಚಿವ ಅಶ್ವಿನ್ ಕುಮಾರ್ ರಾಜೀನಾಮೆ..!

ಕಾಂಗ್ರೆಸ್ ಪಕ್ಷದ ಮಾಜಿ ಕೇಂದ್ರ ಸಚಿವ ಅಶ್ವಿನ್ ಕುಮಾರ್ (Former Union Minister Ashwin Kumar) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ ಬಳಿಕ ಮಾತನಾಡಿದ ಅವರು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ (Punjab Assembly Elections) ಆಮ್ ಆದ್ಮಿ ಪಕ್ಷ (Aam Aadmi Party) ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಗೆ ಸೋಲು ಅನುಭವಿಸಲಿದೆ ಎಂದಿದ್ದಾರೆ. 46...

ಮನೆ ಕಟ್ಟುವ ಕನಸು ನನಸಾಗಲು ಈ ಪರಿಹಾರವನ್ನು ಮಾಡಿಕೊಳ್ಳಿ..!

ಮನೆ ಕಟ್ಟುವ ಕನಸು ಬಹುಕಾಲದಿಂದ ಇದ್ದರೆ ಈ ಪೂಜೆ ಮಾಡಿ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹೇಳುತ್ತಾರೆ ಹಿರಿಯರು. ಅಂದರೆ ಮನೆ ಕಟ್ಟುವುದು ಅಷ್ಟೊಂದು ಸುಲಭವಾದ ಕೆಲಸ ಅಲ್ಲ ಎಂದು. ಪ್ರತಿಯೊಬ್ಬರೂ ಸ್ವಂತ ಮನೆ ಇರಬೇಕು ಎಂದು ಆಸೆ ಪಡುತ್ತಾ ಇರುತ್ತಾರೆ ಸಾಲ ಇಲ್ಲದವರು ಮತ್ತು ಸ್ವಂತ ಮನೆ ಇರುವವರು...

ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಿ ಫೇಸ್ ಪ್ಯಾಕ್..!

ಇಂದು ಒಂದು ಸುಲಭವಾದ ಫೇಸ್ ಪ್ಯಾಕ್ ರೆಡಿ ಮಾಡಿಕೊಳ್ಳುವುದರ ಬಗ್ಗೆ ತಿಳಿಯೋಣ. ಬೇಗನೆ ಸಿದ್ದ ಮಾಡಿಕೊಳ್ಳಬಹುದು. ಇನ್ನೂ ಒಂದು ತಾಸಿನಲ್ಲಿ ಫಂಕ್ಷನ್ ಇದೆ ಪಾರ್ಟಿ ಇದೆ. ನನ್ನ ಮುಖದಲ್ಲಿ ಹೊಳಪು ಕಾಂತಿ ಇಲ್ಲ, ಒಂದು ಚೂರೂ ಶೈನಿ ಇಲ್ಲ, ಜೊತೆಗೆ ಡಲ್ ಆಗಿದೆ ಎಂದು ಬೇಸರ ಆಗುವವರಿಗೆ ಚಿಂತೆ ಬೇಡ, ನಿಮಗೆ ತಕ್ಷಣವೇ ಇನ್ಸ್ಟಂಟ್...

Indian Coast Guard : ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಇಂಡಿಯನ್ ಕೋಸ್ಟ್​ ಗಾರ್ಡ್(Indian Coast Guard)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 11 ಫೋರ್​​ಮ್ಯಾನ್(Foreman)​ ಹುದ್ದೆಗಳು ಖಾಲಿ ಇದ್ದು, ಎಂಎ, ಎಂ.ಕಾಂ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 12 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆಫ್​​ಲೈನ್​(Offline) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 14...

Araga Jnanendra : ಕಾಲೇಜುಗಳು ನಾಳೆಯಿಂದ ಪುನರಾರಂಭ..!

ಹಿಜಬ್ ವಿವಾದದ (Hijab Controversy ) ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭುಗಿಲೆದ್ದಿತ್ತು. ಈ ಕಾರಣದಿಂದ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಹೈಸ್ಕೂಲ್ (High School) ಹಾಗೂ ಕಾಲೇಜುಗಳಿಗೆ (colleges) ಮೂರು ದಿನಗಳ ಕಾಲ ರಜೆ ಘೋಷಿಸಿತ್ತು. ಹಿಜಾಬ್ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಹೈಕೋರ್ಟ್ ನ  ತ್ರಿಸದಸ್ಯ ಪೀಠ ಹಿಜಾಬ್ ವಿಚಾರಕ್ಕಾಗಿ ಶಾಲಾ-ಕಾಲೇಜುಗಳನ್ನು ಮುಚ್ಚುವುದು ಸೂಕ್ತವಲ್ಲ....

Hijab Controversy ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ..!

ಹಿಜಾಬ್ ವಿವಾದ (Hijab Controversy) ಕುರಿತ  ವಿಚಾರಣೆಯನ್ನು ಹೈಕೋರ್ಟ್ (court) ನ ತ್ರಿಸದಸ್ಯ ಪೀಠ ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಲಾಗಿದೆ. ಇದ ವಿವಾದ ಕುರಿತಂತೆ  ಇಂದು ಮಧ್ಯಾಹ್ನ  2:30 ಕ್ಕೆ ವಿಚಾರಣೆ ಆರಂಭವಾಯಿತು. ಅರ್ಜಿದಾರರ ಪರ ದೇವದತ್ ಕಾಮತ್ (Devadat Kamath) ವಾದ ಮಂಡಿಸಿದ್ದು, ಸಂವಿಧಾನದ 25(1)ನೇ ವಿಧಿಯ ಬಗ್ಗೆ ಚರ್ಚೆ ನಡೆಯಿತು. 25(1) ವಿಧಿಯ...

RBI : 950 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಭಾರತೀಯ ರಿಸರ್ವ್​ ಬ್ಯಾಂಕ್ (Reserve Bank of India)  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 950 ಅಸಿಸ್ಟೆಂಟ್(Assistant)​ ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​​ 8 ಅರ್ಜಿ ಸಲ್ಲಿಸಲು...

ಅಮೆರಿಕನ್ ಕಾರ್ನ್ ಸಲಾಡ್ ರೆಸಿಪಿ..

ಎಲ್ಲರಿಗೂ ಇಷ್ಟವಾಗುವ ಅಮೆರಿಕನ್ ಸ್ವೀಟ್ ಕಾರ್ನ್‌ನಿಂದ ಸಲಾಡ್ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಅಮೆರಿಕನ್ ಸ್ವೀಟ್ ಕಾರ್ನ್ ಸಲಾಡ್ ಮಾಡೋದು ಹೇಗೆ..? ಅದಕ್ಕೆ ಬೇಕಾಗು ಸಾಮಗ್ರಿಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಬೌಲ್ ಬೇಯಿಸಿದ ಅಮೆರಿಕನ್ ಸ್ವೀಟ್ ಕಾರ್ನ್, ಒಂದು ಸೌತೇಕಾಯಿ, ಒಂದು ಟೊಮೆಟೋ, ಒಂದು ಕ್ಯಾರೆಟ್, ಒಂದು ಈರುಳ್ಳಿ,...
- Advertisement -spot_img

Latest News

ಕರಗಿತು ಚಿನ್ನ-ಬೆಳ್ಳಿ ಬೆಲೆ: ಬರೋಬ್ಬರಿ ₹6,000 ರೂ ಗೆ ಇಳಿದ ಚಿನ್ನದ ಬೆಲೆ

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ...
- Advertisement -spot_img