ಬೆಂಗಳೂರು: ಈ ಸರ್ಕಸ್ಗೆ ನಾಯಕ ನಟನೇ ರಿಂಗ್ ಮಾಸ್ಟರ್. ಇದೀಗ ಈ ಸರ್ಕಸ್ ಕಲಾವಿದರು ತಮ್ಮ ಕಸರತ್ತು ಮುಗಿಸಿದ್ದಾರೆ. ಅರ್ಥಾತ್, ರೂಪೇಶ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಜತೆಗೆ ನಿರ್ದೇಶನವನ್ನೂ ಮಾಡಿರುವ 'ಸರ್ಕಸ್' ತುಳು ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
'ಗಿರ್ಗಿಟ್ಲೆ' ಚಿತ್ರದ ಬಳಿಕ ನಟ ರೂಪೇಶ್ ಶೆಟ್ಟಿ 'ಸರ್ಕಸ್' ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದು, ಕರೊನಾತಂಕದ ನಡುವೆಯೂ ಸಿನಿತಂಡ ಚಿತ್ರೀಕರಣವನ್ನು...
27 ಆಟಗಾರರನ್ನು ಉಳಿಸಿಕೊಂಡ ಹಳೆಯ ಫ್ರಾಂಚೈಸಿಗಳು. ಇನ್ನು ಜನವರಿ 22 ರೊಳಗಾಗಿ ಹೊಸ 2 ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ತಮ್ಮ 2ಆಟಗಾಗರನ್ನು ಘೋಷಿಸಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರು ಹೊಸ ಫ್ರಾಂಚೈಸಿ ಸೇರಿಸಿಕೊಳ್ಳದೆ. ಮೆಗಾ ಹರಾಜಿನಲ್ಲಿ ಆಯ್ಕೆಯಾಗಲು ಬಯಸಿದ್ದಾರೆ.
ಈಗ ಹೊಸ ಫ್ರಾಂಚೈಸಿಗಳು ನಾಯಕನ ಹುಡುಕಾಟದಲ್ಲಿ ಶ್ರೇಯಸ್...
ಬಿಹಾರ : ಪಟ್ನಾ(patna) ಸಾಹಿಬ್ ಗುರುದ್ವಾರ ಶ್ರೀ ಹರ್ಮಂದಿರ್ ಸಾಹಿಬ್(Sri Harmandir Sahib) ನ ಮುಖ್ಯ ಗ್ರಂಥಿ, ಭಾಯಿ ರಾಜೇಂದ್ರಸಿಂಗ್(Bhai Rajendra Singh)ಇಂದು ನಿಧನರಾಗಿದ್ದಾರೆ. ಅವರ ಕುತ್ತಿಗೆ ಮೇಲೆ ಸಣ್ಣ ಚಾಕುವಿನಿಂದ ಮಾಡಲಾದ ಗಾಯದ ಗುರುತು ಕಂಡುಬಂದಿದ್ದು, ರಕ್ತಸ್ರಾವವಾಗಿದೆ. ಇದರಿಂದ ಅವರು ಸಾವು ಸಹಜವಲ್ಲ, ಸಹಜವಾಗಿ ಸತ್ತಿಲ್ಲ ಎಂದು ಅವರನ್ನು ಯಾರಾದರೂ ಕೊಲೆ ಮಾಡಿದ್ದಾರಾ? ಅಥವಾ...
ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕತೆಯಲ್ಲಿ ತುಂಬಾ ಹೊಡೆತ ಬಿದ್ದಿದೆಈಗಿರುವಾಗ ಜಮಾತ್ ಎ ಇಸ್ಲಾಮಿ ಪಾಕಿಸ್ತಾನದ ನೂತನ ಅರ್ಥಶಾಸ್ತ್ರಜ್ಞ ಜನಾಬ್ ಇಮ್ರಾನ್‌ಖಾನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳು ಶೋಚನೀಯವಾಗಿವೆ. ಮತ್ತು ಬೆಟ್ಟದಷ್ಟು ಹದಗೆಟ್ಟಿದೆ ಈಗಾಗಿ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಭಿಕ್ಷುಕ ಎಂದು ಜರಿದಿದ್ದಾರೆ, ಅಷ್ಟೇ ಅಲ್ಲದೆ ಆತ ಪ್ರಧಾನಿ ಹುದ್ದೆಯಿಂದ ತೊಲಗಿದರೆ...
ಪಂಜಾಬ್ : ಫೆಬ್ರವರಿ 14 ಕ್ಕೆ ನಡೆಯಬೇಕಿದ್ದ ಪಂಜಾಬ್ ವಿಧಾನಸಭೆ ಚುನಾವಣೆ(Punjab Assembly Elections)ಯನ್ನು ಚುನಾವಣಾ ಆಯೋಗ ಫೆಬ್ರವರಿ(February)25 ಕ್ಕೆ ಮುಂದೂಡಿದೆ. ಫೆಬ್ರವರಿ 16 ರಂದು ಗುರು ರವಿದಾಸ ಜಯಂತಿ(Guru Ravidas Jayanti) ಇರುವ ಕಾರಣ ಸಿಕ್ ಸಮುದಾಯದ ಭಕ್ತರು(Devotees of the Sikh community)ಉತ್ತರ ಪ್ರದೇಶ(Uttar Pradesh)ದಲ್ಲಿರುವ ವಾರಣಾಸಿಗೆ(VARANASI) ಹೋಗುತ್ತಾರೆ ಆದ್ದರಿಂದ...
ಕೊರೊನಾ ಎರಡು ಸಾಂಕ್ರಾಮಿಕ ವರ್ಷಗಳಲ್ಲಿ 350 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿ ದಾಖಲೆಯಾಗಿದೆ. ಕೊರೊನಾ ಬಂದಿದ್ದೇ ಬಂದಿದ್ದು ಜನರಿಗೆ ವ್ಯಾಕ್ಸಿನೇಷನ್ ಹೊರತುಪಡಿಸಿ ಡೋಲೋ 650 ಮಾತ್ರೆ ಟ್ರೆಂಡ್ ಆಗಿದೆ, ಈ ಸಮಯದಲ್ಲಿ ಜನರಿಗೆ ಜ್ವರ ಇರಲಿ, ಇಲ್ಲದೇ ಇರಲಿ ಮೈಕೈ ನೋವು ಇರಲಿ ಡೋಲೋ 650 ಮಾತ್ರೆಯನ್ನು ಬಳಸುವುದು ಅಭ್ಯಾಸವಾಗಿದೆ. ಜೊತೆಯಲ್ಲಿ ಭಾರತದಲ್ಲಿ...
ಕಲಬುರಗಿ: 2023ರ ಒಳಗಾಗಿ ಜಲಜೀವನ ಮಿಷನ್ ಅಡಿ ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಒಂದು ಮನೆಗೆ ನೀರು...
ಮಂಡ್ಯ : ಮಂಡ್ಯ(Mandya) ಜಿಲ್ಲೆಯ ಮಳವಳ್ಳಿ(malavalli) ಮೂಲದ ನಾಗಮ್ಮ(Nagamma)(45) ಎಂಬುವವರಿಗೆ ಬ್ರೈನ್ ಟ್ಯೂಮರ್(Brain Tumor) ಆಗಿತ್ತು. ಇವರನ್ನು ಜನವರಿ 13ರಂದು ಮಲವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಇವರ ಪರಿಸ್ಥಿತಿ ಗಂಬೀರ ಗೊಂಡ ಕಾರಣ ಇವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ(Apollo to BGS Hospital)ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಅವರ...
ದ್ವಾರಕ: ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು ದೇವಾಲಯಗಳಲ್ಲಿನ ನಿರ್ಬಂಧಗಳನ್ನು ಕಠಿಣಗೊಳಿಸಲಾಗಿದೆ. ಈ ಸಾಲಿಗೆ ಈಗ ಗುಜರಾತ್ ನ ಪ್ರಸಿದ್ಧ ದೇವಾಲಯ ದ್ವಾರಕಾಧೀಶ ಮಂದಿರವೂ ಸೇರ್ಪಡೆಯಾಗಿದೆ.
"ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಆಗಮಿಸುವುದಕ್ಕೆ ತಡೆಗಟ್ಟಲು ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಜ.17 ರಿಂದ 23 ವರೆಗೆ ಬಂದ್ ಮಾಡಲಾಗಿದೆ.
ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದು ವಾಡಿಕೆಯಾಗಿದೆ....
ನವದೆಹಲಿ: ಕೊರೊನಾ ಲಸಿಕೆಯನ್ನು ಹಲವಾರು ರಾಜ್ಯಗಳಲ್ಲಿ ಕಡ್ಡಾಯ ಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಕೆಲವೊಂದು ಸೌಲಭ್ಯ ಕೊಡುವುದಿಲ್ಲ ಎಂದೂ ಹೇಳಲಾಗುತ್ತಿದೆ. ಕೆಲವು ಗ್ರಾಮೀಣ ಭಾಗಗಳಲ್ಲಿ ಜನರನ್ನು ಹಿಡಿದು ತಂದು ಒತ್ತಾಯಪೂರ್ವಕವಾಗಿ ಲಸಿಕೆ ಹಾಕಲಾಗುತ್ತಿದೆ.
ದಮ್ಮಯ್ಯ ಎಂದರೂ ಬಿಡದೇ ಅವರಿಗೆ ಲಸಿಕೆ ಹಾಕುವ ವಿಡಿಯೋ ಇದಾಗಲೇ ಸಾಕಷ್ಟು ವೈರಲ್ ಆಗಿವೆ.
ಆದರೆ ಇದರ ಮಧ್ಯೆಯೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ಒಂದನ್ನು...