Thursday, April 30, 2026

karnatakatv

ಪ್ರಾಮಿಸ್ ಮಾಡೋದ್ರಿಂದ ನಿಮ್ಗೇನು ಲಾಭ ಗೊತ್ತಾ….?

Valentines week ಬೆಂಗಳೂರು(ಫೆ.11): ಈ ದಿನ ಪ್ರಾಮಿಸ್ ಡೇ. ಈ ವಾರ ವ್ಯಾಲೆಂಟೈನ್ಸ್ ವಾರ ಇರೋದರಿಂದ ಪ್ರತೀ ವಾರವೂ ಒಂದೊಂದು ದಿನವನ್ನು ಆಚರಣೆ ಮಾಡುತ್ತಾರೆ. ಹಾಗೆಯೇ ಈ ದಿನ ಪ್ರಾಮಿಸ್ ಡೇ ಸೆಲೆಬ್ರೇಷನ್ ಮಾಡುತ್ತಾರೆ. ಪ್ರೇಮಿಗಳಿಗೆ ಈ ದಿನ ತುಂಬಾ ಸ್ಪೆಷಲ್ ದಿನವಾಗಿರೋದರಿಂದ ಡಿಫರೆಂಟ್ ಆಗಿ ಪ್ರಾಮಿಸ್ ಮಾಡೋಕೆ ಕಾಯುತ್ತಿರುತ್ತಾರೆ. ತಮ್ಮ ಬಾಂಧವ್ಯ ಇನ್ನಷ್ಟು ಹೆಚ್ಚಿಸಿಕೊಳ್ಳಲು...

ಬಿಲ್ ಗೇಟ್ಸ್ ಡೇಟಿಂಗ್ ರಹಸ್ಯ ಏನು ಗೊತ್ತಾ…?

ಬೆಂಗಳೂರು(ಫೆ.11):ಜಗತ್ತಿನ ಶ್ರೀಮಂತ ಉದ್ಯಮಿ ಮೈಕ್ರೋಸಾಫ್ಟ್ ಸಂಸ್ಥಾಪಕ, ಬಿಲ್ ಗೇಟ್ಸ್. ಇವರು 2021ರ ಆಗಸ್ಟ್​​ನಲ್ಲಿ ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆ ಮೂಲಕ 27ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇದೀಗ 67ನೇ ಇಳಿವಯಸ್ಸಿನಲ್ಲಿ ಮತ್ತೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್​ನ ಪುರುಷರ...

ಮನಮುಟ್ಟುವಂತಿದೆ ಅಪ್ಪ ಮಗಳ ಕೈ ಹಿಡಿದ ಕಥೆ….!

Turkey-syria-Earthquake ಬೆಂಗಳೂರು(ಫೆ.10): ಟರ್ಕಿ ಸಿರಿಯಾದಲ್ಲಿ ನಡೆದ ಭೂಕಂಪನ ಎಂಥಹ ಹೃದಯವನ್ನೂ ಕೂಡ ನಲುಗಿಸುತ್ತದೆ. ಇಂತಹ ಭೀಕರ ದುರಂತವನ್ನು ಎಂದೂ ಕಾಣದ ಟರ್ಕಿ ಜನ ಪ್ರತೀ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ, ಈ ಸಂದರ್ಭದಲ್ಲಿ ಹಲವಾರು ಕರುಣಾಜನಕ ಕಥೆಗಳು ಕರುಳು ಹಿಂಡುತ್ತಿವೆ. ಇದೀಗ ಮತ್ತೊಂದು ಅಂತಹದ್ದೇ ಒಂದು ಮನಕಲಕುವ ಸನ್ನಿವೇಶ ಟರ್ಕಿಯಲ್ಲಿ ಕಾಣಸಿಕ್ಕಿದೆ. ತನ್ನ 15ರ ಹರೆಯದ ಮಗಳು...

ರಾಜಕೀಯಕ್ಕೆ ಬರ್ತಾರಾ ಡ್ರೋನ್‌ ಪ್ರತಾಪ್…?

Political news: ಬೆಂಗಳೂರು(ಫೆ.10): ಮಳವಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಸಾಥ್ ನೀಡಿದ ಡ್ರೋಣ್ ಪ್ರತಾಪ್.ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್‌ ಜೊತೆ ಕಾಣಿಸಿಕೊಂಡ ಪ್ರತಾಪ್ ಅವರು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್‌ ಜೊತೆ ಕಾಣಿಸಿಕೊಂಡಿದ್ದು, ದೆಹಲಿಯಿಂದ ಆಗಮಿಸಿದ ಮಾಧವ್ ಕಿರಣ್‌ ಅವರ ಹುಟ್ಟು ಹಬ್ಬದ ಹಿನ್ನೆಲೆ ವಿಮಾನ ನಿಲ್ದಾಣದಲ್ಲೇ ಕೆಕ್...

ವ್ಯಾಲೆಂಟೈನ್ಸ್ ಡೇ ಹಿನ್ನಲೆ ಇಷ್ಟೊಂದು ಡಿಸ್ಕೌಂಟ್ ನಲ್ಲಿ ಸ್ಮಾರ್ಟ್ ಫೋನ್ ಗಳಾ….?

ಬೆಂಗಳೂರು(ಫೆ.10): ಇನ್ನೇನು ಫೆ.14 ರಂದು ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಈ ಹಿನ್ನಲೆಯಲ್ಲಿ ಸುಮಾರು ಜನ ಆಕರ್ಷಕ ಗಿಫ್ಟ್ ಗಳನ್ನು ಖರೀದಿಸಿ, ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಗಳನ್ನು ನೀಡಲು ರೆಡಿಯಾಗಿರ್ತಾರೆ, ಇಂತವರಿಗೆ ಇದೀಗ ಒಂದೊಳ್ಳೆಯ ಪ್ಲಾನ್ ಇದಾಗಿದೆ, ಹೌದು, ನೀವು ಮೊಬೈಲ್ ಫೋನ್ ಖರೀದಿಸಲು ಯೋಚಿಸ್ತಾ ಇದ್ರೆ, ನಿಮಗೆ ಸ್ಮಾರ್ಟ್ ಫೋನ್ ಗಳ...

ಕಪ್ಪುಟೆಡ್ಡಿ ಕೊಟ್ರೆ ಏನರ್ಥ ಗೊತ್ತಾ….?

Valentines day ಬೆಂಗಳೂರು(ಫೆ.10): ಇಂದು ಟೆಡ್ಡಿ ಡೇ..ಎಸ್ ಈ ವಾರ ವ್ಯಾಲೆಂಟೈನ್ಸ್ ಡೇ ಇರೋದರಿಂದಾಗಿ ಪ್ರತಿ ಪ್ರೇಮಿಗಳಿಗೂ ಈ ವಾರ ಖುಷಿಯ ವಾರವಾಗಿರುತ್ತದೆ. ಹಾಗೆಯೇ ಈ ದಿನ ಟೆಡ್ಡಿ ಡೇ ಅನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಪ್ರೀತಿ ಪಾತ್ರರಾದ ಪ್ರೇಮಿಗೆ ಟೆಡ್ಡಿ ನೀಡುವ ಮೂಲಕ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಈ ದಿನ ನಿಮ್ಮ ಪ್ರೀತಿ ಪಾತ್ರರಿಗೆ...

ಕೊರಗಜ್ಜನ ಕೋಲದ ಹಿನ್ನಲೆ ಅಮಿತ್ ಷಾ ರೋಡ್ ಶೋ ರದ್ದು

Political news ಬೆಂಗಳೂರು(ಫೆ.9): ಮಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಡೆಸಲಿರುವ ರೋಡ್ ಷೋ ಕೊರಗಜ್ಜನ ಕೋಲದ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರ ಕೋಲ ನಿಗದಿಯಾಗಿತ್ತು. ಹೀಗಾಗಿ ಭದ್ರತೆ ದೃಷ್ಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ರದ್ದುಗೊಳಿಸಲಾಗಿದ್ದು,...

ಟರ್ಕಿಗೆ ಭಾರತ ಕೊಟ್ಟ ನೆರವು ಎಷ್ಟು ಗೊತ್ತಾ…?

Turkey-syria-Earthquakes ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ದೇಶಗಳಲ್ಲಿ ಈಗಾಗಲೇ ನರಕ ಸದೃಶ ದೃಶ್ಯಗಳು ಒಂದಾದ ಮೇಲೊಂದು ಅಪ್ಪಳಿಸುತ್ತಲೇ ಇವೆ. ಜನರ ಪಾಡು ಹೇಳೋಕೆ, ನೋಡೋದಕ್ಕೆ ಅಸಾಧ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಇದರಿಂದ ವಿವಿಧ ದೇಶಗಳು ಟರ್ಕಿಯತ್ತ ಮುಖ ಮಾಡಿದ್ದು, ಭಾರತವೂ ನೆರವಿನ ಹಸ್ತ ಚಾಚಿದ್ದು, ಭೂಕಂಪಪೀಡಿತ ಟರ್ಕಿ ದೇಶಕ್ಕೆ ರಕ್ಷಣಾ ಕಾರ್ಯದಲ್ಲಿ ನೆರವಾಗಲು ಭಾರತದಿಂದ ಐದನೇ ವಿಮಾನ...

ಹ್ಯಾಪಿ ಚಾಕೊಲೇಟ್ ಡೇ..ವಿಶೇಷತೆಯೇನು..?

ಬೆಂಗಳೂರು(ಫೆ.9): ಇದೇ ತಿಂಗಳ ಫೆ. 14 ರಂದು ವ್ಯಾಲೆಂಟೈನ್ಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದ ಹತ್ತಿರದಲ್ಲಿರುವ ಹಿನ್ನೆಯಲ್ಲಿ ಈಗಾಗಲೇ ಪ್ರೇಮಿಗಳ ದಿನಾಚರಣೆ ಆಚರಣೆ ಮಾಡಲು ಕಾಯುತ್ತಿದ್ದಾರೆ. ಹೀಗೆ ಈ ವಾರ ವ್ಯಾಲೆಂಟೈನ್ ವೀಕ್ ಆಗಿದ್ದು, ಪ್ರೇಮಿಗಳಿಗೆ ಸಕ್ಕತ್ ಸೆಲೆಬ್ರೇಷನ್ ಮಾಡುವ ದಿನಗಳಾಗಿವೆ. ಈ ದಿನ ಹೇಳಿ ಕೇಳಿ ಚಾಕೊಲೇಟ್ ಡೇ, ತಾವು ಇಷ್ಟಪಡುವ...

ಅಕ್ಷರಶಃ ಮಾರಣಹೋಮವಾಗ್ತಿದೆ..ಟರ್ಕಿ,ಸಿರಿಯಾ..!

International News ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ಭೂಕಂಪನದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿ ಹಲವಾರು ಜನ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಇವತ್ತೂ ಕೂಡ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಎರಡು ದಶಕಗಳಲ್ಲಿಯೇ ಸಾವಿಗೀಡಾದವರ ಸಂಖ್ಯೆ 16,000 ಆಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,873 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 3,162...
- Advertisement -spot_img

Latest News

15% ರಿಂದ 18% ತೆರಿಗೆ! ಯಾರಿಗೆಲ್ಲ ಅನ್ವಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ರಾಜ್ಯದಲ್ಲಿ ಹೊರರಾಜ್ಯ ನೋಂದಣಿಯ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮಹತ್ವದ ತೆರಿಗೆ ಕ್ರಮಕ್ಕೆ ಮುಂದಾಗಿದೆ. ಪರಿಸರ ಮಾಲಿನ್ಯ ಹಾಗೂ ತೆರಿಗೆ ನಷ್ಟ ಎರಡನ್ನೂ...
- Advertisement -spot_img