Political News
ಬೆಂಗಳೂರು(ಫೆ.13): ಈಗಾಗಲೇ ರಾಜಕೀಯ ರಂಗದಲ್ಲಿ 2023 ರ ಚುನಾವಣೆಯ ಕಾಲ ಹತ್ತಿರದಲ್ಲಿದೆ. ಈ ಹಿನ್ನಲೆಯಲ್ಲಿ ಆರೋಪ, ಪ್ರತ್ಯಾರೋಪಗಳು ಪಕ್ಷಗಳಲ್ಲಿ ಕೇಳಿ ಬರುತ್ತಿರುವ ಹಿನ್ನಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರ್ತೂರ್ ಪ್ರಕಾಶ್ ಅವರಿಗೆ ನೀಡಿದ ಹೇಳಿಕೆಯನ್ನು 24 ಗಂಟೆಯೊಳಗೆ ಹಿಂಪಡೆದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಈಗಾಗಲೇ ಕೋಲಾರ ಟಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಅವರು...
Airshow2023
ಬೆಂಗಳೂರು(ಫೆ.13): ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಇಂಡಿಯಾ ಶೋಗೆ ಈಗಾಗಲೇ ಪ್ರಧಾನಿ ಮೋದಿ ಅದ್ಧೂರಿಯಾಗಿ ಚಾಲನೆ ನೀಡಿದರು. ಈ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಐದು ದಿನಗಳ ಕಾಲ ಟ್ರಾಫಿಕ್ ಜಾಮ್ ಕೊಂಚ ಹೆಚ್ಚಾಗಿರುವುದು. ಇನ್ನು ಬೆಂಗಳೂರಿನಲ್ಲಿ ಓಡಾಡುವ ಮಂದಿ ದಾರಿ ಬದಲಾವಣೆಯನ್ನು ಗಮನಿಸಬೇಕಾಗಿದೆ.
ಏರ್ಪೋರ್ಟ್ ಮಾರ್ಗದಲ್ಲಿ ವಾಹನ ದಟ್ಟನೆ ಹೆಚ್ಚಿರುವುದರಿಂದ ಏರ್ಪೋರ್ಟ್ಗೆ ಹೋಗುವ ಪ್ರಯಾಣಿಕರು...
International News
ಬೆಂಗಳೂರು(ಫೆ.13): ಏಷ್ಯಾ ಅತೀ ದೊಡ್ಡ ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ಚಾಲನೆ ನೀಡಿದರು. ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಈ ಏರ್ ಶೋ 5 ದಿನಗಳ ಕಾಲ ಆಕರ್ಷಣೀಯವಾಗಿ ನಡೆಯುತ್ತೆ. ಈ ಏರ್ ಶೋನಲ್ಲಿ 700 ಕ್ಕೂ ಅಧಿಕ ರಾಷ್ಟ್ರಗಳು ಹಾಗೂ 700 ಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆಯಿದೆ....
Political News
ಬೆಂಗಳೂರು(ಫೆ.11): ಕರ್ನಾಟಕದ ರಾಜಾಹುಲಿ ಅಂದ ತಕ್ಷಣ ನಮಗೆಲ್ಲಾ ನೆನಪು ಬರೋದು ರಾಜಕೀಯ ವ್ಯಕ್ತಿಗಳಲ್ಲಿ ಬಿಎಸ್ ಯಡಿಯೂಪ್ಪ. ಫೆಬ್ರವರಿ 27ರಂದು 80ರ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ.
ಯಡಿಯೂರಪ್ಪ ಅವರು ಪಕ್ಷವನ್ನು ತಳ ಹಂತದಿಂದ ಕಟ್ಟಿ ಬೆಳೆಸುವ ಜೊತೆಗೆ 4 ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ...
ಬೆಂಗಳೂರು(ಫೆ.11): ವಿಮಾನದಲ್ಲಿ ಹಾರಾಡಬೇಕು ಅಂತ ಅದೆಷ್ಟೋ ಜನರಿಗೆ ಆಸೆ ಇರುತ್ತೆ. ಆದ್ರೆ ಎಲ್ಲರಿಗೂ ಈ ಕನಸನ್ನು ನನಸು ಮಾಡಿಕೊಳ್ಳು ಆಗೋದಿಲ್ಲ. ಕಾರಣ ಹಣದ ಕೊರತೆ. ಇಲ್ಲಿ ಅನೇಕ ಸೌಲಭ್ಯಗಳು ಪ್ರಯಾಣಿಕರಿಗೆ ಒದಗಿಸಲಾಗಿತ್ತದೆ. ಆದರೆ ಇಲ್ಲಿ ಒಂದು ದೇಶದ ಕಥೆಯನ್ನು ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ.
ಪ್ರಪಂಚದಲ್ಲಿ ನಮಗೆ ಗೊತ್ತಿರದ ಹಲವು ವಿಭಿನ್ನ, ವಿಸ್ಮಯಕಾರಿ, ವಿಚಿತ್ರ, ತಮಾಷೆ,...
Political News
ಬೆಂಗಳೂರು(ಫೆ.11): ಎಲೆಕ್ಷನ್ ಸಮೀಪಿಸ್ತಿದ್ದಂತೆ ಎಲ್ಲಾ ಸಮುದಾಯಗಳು ತಮಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸ್ತಿವೆ. ಅದೇ ರೀತಿ ಬ್ರಾಹ್ಮಣ ಸಮುದಾಯ ಹೆಚ್ಚಾಗಿರೋ ಸುಮಾರು25 ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಕಾರ್ಯಕಾರಣಿ ನಡೀತು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ನೇತೃತ್ವದಲ್ಲಿ ನಡೆದ ಕಾರ್ಯಕಾರಣಿ...
ಬೆಂಗಳೂರು(ಫೆ.11): ಇಂದಿನ ಇಂಟರ್ ನೆಟ್ ಜಗತ್ತಿನಲ್ಲಿ ಸ್ಮಾರ್ಟ್ ಯೋಚನೆಗಳ ಜೊತೆ ಸ್ಮಾರ್ಟ್ ಫೋನ್ ಗಳು ಕೂಡ ಮಾರುಕಟ್ಟೆಗೆ ಬಂದಿವೆ, ಹೊಸಹೊಸ ಫೀಚರ್ಸ್ ಗಳನ್ನು ಹೊಂದಿರುವ ಫೋನ್ ಗಳು ಕಡಿಮೆ ದರಗಳಲ್ಲಿ ಗ್ರಾಹಕರ ಕೈ ತಲುಪುತ್ತಿವೆ. ಇದೀಗ ಕೋಕಾ ಕೋಲಾ ಎಂಬ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದೆ.
ಜನಪ್ರಿಯ ತಂಪು ಪಾನಿಯ ಬ್ರ್ಯಾಂಡ್ ಕೋಕಾ-ಕೋಲಾ ಮತ್ತು ರಿಯಲ್‌ಮಿ...
ಬೆಂಗಳೂರು(ಫೆ.11): ಬೆಂಗಳೂರು ಟ್ರಾಫಿಕ್ ಸಮಸ್ಯೆ ಅಂದ್ರೆ ಅದು ಎಂದಿಗೂ ಮುಗಿಯದ ಮಾತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜನಸಂಖ್ಯೆಯ ಮಧ್ಯೆ ಸ್ವಲ್ಪ ಯಾಮಾರಿದರೆ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಖಂಡಿತವಾಗಲೂ ಹಣ ಪಾವತಿ ಮಾಡಲೇ ಬೇಕಾಗುವುದು ನಿಜ, ಆದ್ರೆ ಇತ್ತೀಚೆಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಕೇವಲ ಶೇ.50 ರಷ್ಟು ಅಷ್ಟೇ ಹಣ ಪಾವತಿ ಮಾಡಬೇಕು...
ಬೆಂಗಳೂರು(ಫೆ.11): ಮರಕುಟಿಗ..ಈ ಹೆಸ್ರು ಕೇಳಿದ್ದೀರಾ? ಎಸ್ ಖಂಡತಾ ಕೇಳಿರ್ತೀರ..ಈ ಪಕ್ಷಿ ನೋಡೆ ಅಪರೂಪವಾದ್ರು, ತನ್ನ ಹೆಸರಿಗೆ ತಕ್ಕ ಹಾಗೆ ಪುಟಾಣಿ ದೇಹ ಹೊಂದಿರುವ ಪಕ್ಷಿ..ಹೇಗೆ ಬೇಕೋ ಹಾಗೆ ತನ್ನ ಪುಟ್ಟ ದೇಹವನ್ನು ಪಳಗಿಸುವ ಅಪರೂಪದ ಪಕ್ಷಿ..ಇತ್ತೀಚೆಗೆ ಅಲ್ಲಿಲ್ಲಿ ಕಾಣಿಸಿಕೊಳ್ಳುವ ಈ ಪಕ್ಷಿ. ಕ್ಯಾಲಿಫೋರ್ನಿಯಾದಲ್ಲಿ ಈ ಪಕ್ಷಿ ಮಾಡಿದ ಕೆಲಸ ಏನ್ ಗೊತ್ತಾ..? ಈ ಕಥೆ...
political News
ಬೆಂಗಳೂರು(ಫೆ.11): ಈಗಾಗಲೇ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪಕ್ಷಗಳು ತಮ್ಮ ತಮ್ಮ ಪಕ್ಷದ ಬಗ್ಗೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಾತ್ರೆಗಳನ್ನು ಕೈಗೊಳ್ಳುತ್ತಿವೆ. ಕಾಂಗ್ರಸ್ ಪಕ್ಷ ಕೂಡ ಪ್ರಜಾಧ್ವನಿ ಯಾತ್ರೆಯ ಮೂಲಕ ಜನರನ್ನು ತಲುಪಲು ಮುಂದಾಗಿದೆ.
ಇದೀಗ ಕಾಂಗ್ರೆಸ್ ಪಕ್ಷ ಯಾದಗಿರಿಯಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದು, ಸಮಾವೇಶದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ...
ರಾಜ್ಯದಲ್ಲಿ ಹೊರರಾಜ್ಯ ನೋಂದಣಿಯ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮಹತ್ವದ ತೆರಿಗೆ ಕ್ರಮಕ್ಕೆ ಮುಂದಾಗಿದೆ. ಪರಿಸರ ಮಾಲಿನ್ಯ ಹಾಗೂ ತೆರಿಗೆ ನಷ್ಟ ಎರಡನ್ನೂ...