Devotional:
ನಿರ್ಮಲವಾದ ಆಕಾಶದಲ್ಲಿ ಚಂದ್ರನು ಬೆಳ್ಳಿಯ ಬೆಳಕನ್ನು ಕೊಡುವ ಸಮಯ, ಈ ದಿನ ಭಕ್ತರಿಂದ ದೇವಾಲಯವು ಕಂಗೊಳಿಸುತ್ತಿರುತ್ತದೆ. ಎಲ್ಲೆಡೆ ಕಣ್ಣುಗಳನ್ನು ಕಟ್ಟಿಹಾಕುವ ದೀಪಾಲಂಕಾರಗಳು ಆಧ್ಯಾತ್ಮಿಕ ಆನಂದವನ್ನುಂಟು ಮಾಡುವ ಶಿವಕೇಶವರ ನಾಮಸ್ಮರಣೆ, ಸಂಪ್ರದಾಯಕ್ಕೆ ಸಂಕೇತವಾಗಿ ಹೆಣ್ಣು ಮಕ್ಕಳ ರೇಷ್ಮೆ ಸೀರೆಗಳು, ಕಾರ್ತೀಕ ಪೌರ್ಣಮಿಯಂದು ಮೋನೋಹರವಾಗಿ ಕಾಣುವ ದೃಶಗಳು ಪ್ರತ್ಯೇಕ ವಾಗಿರುತ್ತದೆ .
ಕಾರ್ತಿಕ ಮಾಸವು ಶಿವ ಕೇಶವರಿಗೆ ಅತ್ಯಂತ...
Devotional :
ನಿಮ್ಮ ಜಾತಕದಲ್ಲಿ ಕಾಳ ಸರ್ಪದೋಷಗಳು ಇದ್ದರೆ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಜಯ ಸಿಗದೇ ಇದ್ದರೆ, ನಾವು ಹೇಳುವ ವಿಧದಲ್ಲಿ ದೀಪಾರಾಧನೆ ಮಾಡಿದರೆ ಕಾರ್ತಿಕ ಮಾಸದ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಹಾಗಾದರೆ ಮನೆಯಲ್ಲಿ ಯಾವ ರೀತಿ ದೀಪಾರಾಧನೆ ಮಾಡಿದರೆ ವಿಜಯ ಪ್ರಾಪ್ತಿಯಾಗುತ್ತದೆ ಎಂದು ತಿಳಿದು ಕೊಳ್ಳೋಣ .
ಎಲ್ಲ ಮಾಸಗಳಿಗಿಂತ ಕಾರ್ತಿಕಮಾಸ ಪವಿತ್ರವಾದ ಮಾಸವಾಗಿದೆ, ಕಾರ್ತಿಕಮಾಸವು...
Devotional:
ಕಾರ್ತಿಕ ಮಾಸದ ನದಿ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪ್ರಾಮುಕ್ಯತೆ ನೀಡಿದ್ದಾರೆ, ಈ ಮಾಸದಲ್ಲಿ ಮಾಡುವ ಪವಿತ್ರ ಸ್ನಾನ ,ಕಲ್ಮಶವನ್ನು ಹೋಗಲಾಡಿಸುವ ಜೊತೆಗೆ ಮನುಷ್ಯನ ಕೋಪ ತಾಪಗಳ್ಳನು ನಿಯಂತ್ರಿಸುತ್ತದೆ. ಮುಖ್ಯವಾಗಿ ಕಾವೇರಿ ನದಿ ಸ್ನಾನ ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ. ಸಮಯದ ಅಭಾವ ಇರುವವರು ಹಾಗೂ ಕೆಲಸದ ಒತ್ತಡ ಇರುವವರು ಕಾವೇರಿ ನದಿ...
Devotional:
ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಿವನ ಪ್ರಿಯವಾದ ಮಾಸದಲ್ಲಿ ಪೂಜೆ, ಆಚರಣೆಗಳು, ಯಾಗ, ಸ್ನಾನ, ದಾನ ಇತ್ಯಾದಿಗಳು ಎಲ್ಲಾ ಪಾಪಗಳನ್ನು ನಾಶಪಡಿಸುವುದಲ್ಲದೆ, ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ.
ದೀಪಗಳ ಮಾಸ ಎಂದೇ ಹೆಸರು ಪಡೆದ ಕಾರ್ತಿಕ ಮಾಸವು ಹಿಂದೂ ಪಂಚಾಂಗದ ಎಂಟನೇ ತಿಂಗಳು, ಶಿವನ ಆರಾಧನೆಗೆ ಶ್ರೇಷ್ಠ ಮಾಸ ಎಂದು...