Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ, 2025ನೇ ವರ್ಷ ಕರ್ಕಾಟಕ ರಾಶಿಯವರಿಗೆ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಮಿಥುನ ರಾಶಿಯವರಿಗೆ ಹೇಗೆ ಯೋಗವೂ ಇಲ್ಲ, ಕಷ್ಟವೂ ಇಲ್ಲವೋ, ಅದೇ ರೀತಿ ಕರ್ಕಾಟಕ ರಾಶಿಯವರಿಗೂ ಈ ವರ್ಷ ಮಧ್ಯಮವಾಗಿರುತ್ತದೆ. ಏಕೆಂದರೆ, 9ನೇ ಮನೆಯಲ್ಲಿರುವ ಶನಿ ಉತ್ತಮ ಫಲಿತಾಂಶ ನೀಡಿದರೂ ಕೂಡ, ಈ ವರ್ಷ ಕರ್ಕ ರಾಶಿಯವರಿಗೆ ಗುರು...