ರಾಯಚೂರು : ಅಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಮೀನುಗಳ ಮಾರಣಹೋಮವೇ (death of fish) ನಡೆದುಹೋಗಿದೆ. ಇನ್ನೂ ಪೂರ್ಣಗೊಳ್ಳದ ಕಾಲುವೆಗೆ ರಾತ್ರೋ ರಾತ್ರಿ ನೀರು ಹರಿಸಿದ್ದಕ್ಕೆ ಎಲ್ಲವೂ ಕೊಚ್ಚಿ 50 ಕುಟುಂಬ ಬೀದಿಗೆ ಬಂದಿವೆ . ಹೀಗೆ ಒಡೆದು ಹೋಗಿರೊ ಕಾಲುವೆ ನೀರಲ್ಲಿ ವಿಲವಿಲನೆ ಒದ್ದಾಡ್ತಿರೊ ಮೀನುಗಳೆಲ್ಲಾ ರಾಯಚೂರು (Raichur) ತಾಲ್ಲೂಕಿನ ಮನ್ಸಲಾಪುರ (Mansalapur)...