ಕ್ರಿಸ್‌ಮಸ್ ಹಬ್ಬದ ಎರಡು ದಿನದಲ್ಲಿ ಕೇರಳದ ಮದ್ಯ ಮಾರಾಟಗಾರರು 150 ಕೋಟಿ ಹಣ ಗಳಿಸಿದ್ದಾರೆ. ಕೇರಳ ಸ್ಟೇಟ್ ಬೇವರೇಜ್ ಕಾರ್ಪೋರೇಷನ್‌ನವರು ನೀಡಿದ ರಿಪೋರ್ಟ್ ಪ್ರಕಾರ, ಡಿಸೆಂಬರ್24 ಮತ್ತು 25ರಂದು ಮದ್ಯ ಮಾರಾಟದಿಂದ ಗಳಿಸಿದ ಹಣ 150.38 ಕೋಟಿ ದಾಟಿದೆ. ವಿದೇಶಿ ಮದ್ಯಗಳು 65 ಕೋಟಿ ರೂಪಾಯಿಗೆ ಸೇಲ್ ಆಗಿದ್ದು, ದೇಶಿಯ ಮದ್ಯ 11 ಕೋಟಿಗೆ...
ನಮ್ಮ ಭಾರತ ದೇಶದಲ್ಲಿ ಚಿತ್ರ ವಿಚಿತ್ರ ದೇವಸ್ಥಾನಗಳಿದೆ. ಇಲ್ಲಿ ದೇವರುಗಳಿಗಷ್ಟೇ ಅಲ್ಲ, ಮಹಾಭಾರತ, ರಾಮಾಯಣ ಕಾಲದ ವಿಲನ್‌ಗಳಿಗೂ ದೇವಸ್ಥಾನಗಳಿದೆ. ರಾವಣ, ಹಿಡಿಂಬೆ, ಶಕುನಿ ಇವರಿಗೆಲ್ಲ ದೇವಸ್ಥಾನವನ್ನ ಕಟ್ಟಲಾಗಿದೆ. ಅದೇ ರೀತಿ ಭಾರತದ ಹಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿ ಅನ್ನ ಸಂತರ್ಪಣೆ, ಸಿಹಿ ಖಾದ್ಯ, ಖಾರಾ ಪದಾರ್ಥಗಳನ್ನು ಕೊಡಲಾಗುತ್ತದೆ. ಆದ್ರೆ ಕೇರಳದ ಒಂದು ದೇವಸ್ಥಾನದಲ್ಲಿ ಪ್ರಸಾದವಾಗಿ ಚಾಕೋಲೇಟನ್ನ...
www.karnatakatv.net: ದೇವರ ನಾಡು ಕೇರಳ ಪ್ರವಾಸೋದ್ಯಮದಲ್ಲಿ ಎಷ್ಟು ಹೆಸರುವಾಸಿಯೊ ಅಷ್ಟೇ ಪ್ರಕೃತಿಯ ಅನಾಹುತಗಳಿಗೂ ಕೂಡಾ. ಕೇರಳದಲ್ಲಿ ವರ್ಷದಿಂದ ವರ್ಷಕ್ಕೆ ಒಂದಲ್ಲಾ ಒಂದು ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ, ಈ ವರ್ಷವೂ ಕೂಡ ಅಂತಹದ್ದೇ ಪ್ರಕೃತಿಯ ವಿಕೋಪ ಮನೆಮಾತಾಡುತ್ತಿದೆ. ಈ ವರ್ಷ ಕೇರಳದ ಮೇಲೆ ಮತ್ತೆ ಕೆಂಗಣ್ಣು ಬಿಟ್ಟಿದ್ದಾನೆ ಮಳೆರಾಯ.
ಅ.11 ರಂದು ಸುರಿಯುತ್ತಿರುವ ಮಹಾ ಮಳೆಗೆ ಜೀವ...
www.karnatakatv.net: ಕೇರಳದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಮಳೆಯಿಂದಾಗಿ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ.
ಭಾರಿ ಮಳೆಯಿಂದ ಅರ್ಧ ರಾಜ್ಯವೆ ನೀರಿನಿಂದ ಮುಳುಗಿಹೊಗಿದ್ದು, ಇನ್ನೂ 2-3 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಹೇಳಿದ್ದಾರೆ. ಹೀಗಾಗಿ ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಅಲ್ಲದೆ...
www.karnatakatv.net :ಕೇರಳಾದ ಪಾಲಕ್ಕಾಡ್ ಐಐಟಿಯಲ್ಲಿ ಆನೆಗಳ ಹಿಂಡು ನುಗ್ಗಿ ಆತಂಕ ಸೃಷ್ಟಿ ಮಾಡಿತ್ತು. ಇನ್ನು ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟಲು ಇನ್ನಿಲ್ಲದ ಪ್ರಯತ್ನ ನಡೆದಿದೆ.
ಇಲ್ಲಿನ ಕಾಂಜಿಕೋಡ್ ಐಐಟಿ ಕ್ಯಾಂಪಸ್ ನಲ್ಲಿ ಇಂದು ಬೆಳಗ್ಗೆ 16 ಆನೆಗಳ ಹಿಂಡು ಒಮ್ಮೆಲೇ ಲಗ್ಗೆಯಿಟ್ಟಿತ್ತು. ಆನೆಗಳನ್ನು ಕಂಡ ಸ್ಥಳೀಯರು ಅವುಗಳನ್ನು ಕಾಡಿಗಟ್ಟಲು ಪಟಾಕಿ ಸಿಡಿಸಿದ್ರು. ಇದರಿಂದ ಗಾಬರಿಗೊಂಡ ಗಜಪಡೆ...
www.karnatakatv.net : ಭಾರತಕ್ಕೆ ಮತ್ತೆ ನಿಫಾ ಮಹಾಮಾರಿ ಎಂಟ್ರಿಕೊಟ್ಟಿದೆ. ಎರಡು ವರ್ಷದ ಹಿಂದೆ ಕೇರಳಾದ ಕೋಯಿಕೋಡ್ ನಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಈಗ ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ. ನಿಫಾ ಲಕ್ಷಣಗಳೊಂದಿಗೆ ದಾಖಲಾಗಿದ್ದ 12 ವರ್ಷದ ಬಾಲಕ ನಿನ್ನೆ ಸಾವನ್ನಪ್ಪಿದ್ದಾನೆ.
ಸೆಪ್ಟಂಬರ್ 01ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್ಟಿಟಿಟ್ಯೂಟ್ ಆಫ್ ವೈರಾಲಜಿಗೆ...
ಬೆಳಗಾವಿ : ಕಾಂಗ್ರೆಸ್ ಪಕ್ಷ ಮುಗ್ಧ ಮುಸಲ್ಮಾನರನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿದೆ. ಮುಸ್ಲಿಂ ಯುವಕರು ರಾಜಕೀಯದಲ್ಲಿ ಬೆಳೆಯಲು ಅವಕಾಶ ನೀಡುತ್ತಿಲ್ಲ ಅಂತ ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಓವೈಸಿ, ಮುಸ್ಲಿಂ ಸಮುದಾಯದ ಯುವಕರು ನಾಯಕತ್ವ ಗುಣ ಅಳವಡಿಸಿಕೊಂಡು ರಾಜಕೀಯವಾಗಿ ಬೆಳೆಯಬೇಕು. ಕೆಲವು...
www.karnatakatv.net: ಕೇರಳಾದಲ್ಲಿ ಕೊರೋನಾ ಸೋಂಕು ಇನ್ನೇನು ಕಮ್ಮಿಯಾಯ್ತು ಅಂತ ಅಂದುಕೊಳ್ತಿರೋವಾಗಲೇ ಒಂದೇ ದಿನಕ್ಕೆ 31 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರೋದು ಪತ್ತೆಯಾಗಿದೆ.
ಹೌದು, ಮೊನ್ನೆ ಕೇರಳಾದ ಅತಿ ದೊಡ್ಡ ಹಬ್ಬ ಓಣಂ ಆಚರಣೆಯ ಬಳಿಕ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಹಬ್ಬ ಆಚರಣೆ ತಯಾರಿಗಾಗಿ ಬಟ್ಟೆ ಅಂಗಡಿಗಳು, ಹೂವು-ಹಣ್ಣು ಮಾರುಕಟ್ಟೆಗಳಲ್ಲಿ ಜನರು ಕಿಕ್ಕಿರಿದು...
www.karnatakatv.net : ದೇಶದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಕೇರಳ ದಲ್ಲಿ ಒಂದೇ ದಿನ ದಲ್ಲಿ 22,000 ಕ್ಕೂ ಹೆಚ್ಚು ಸೋಂಕುಗಳನ್ನು ವರದಿ ಆಗಿದ್ದುಇದು ರಾಷ್ಟ್ರೀಯ ದೈನಂದಿನ ಪ್ರಕರಣಗಳ ಎಣಿಕೆಯ ಶೇಕಡಾ 50 ಕ್ಕಿಂತ ಹೆಚ್ಚು ಆಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಉನ್ನತ ಮಟ್ಟದ ಬಹು-ಶಿಸ್ತಿನ...
ಕೇರಳ : ಕೇರಳ ರಾಜ್ಯದಿಂದ ಟೋಕಿಯೊಗೆ ಕ್ರಿಡಾಪಟುಗಳೋಂದಿಗೆ ಹೊಗಲು ಕೇರಳದ ಕ್ರೀಡಾ ಸಚಿವರಾದ ಅಬ್ದುರಹಿಮಾನ್ವಿಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ, ತಮ್ಮ ಸ್ವಂತ ಖರ್ಚಿನಲ್ಲಿ ಹೊಗಲು ಸಿದ್ಧವಿದ್ದು ಇವರಿಗೆ ಅನುಮತಿಯನ್ನು ಕೊಡುವುದಾಗಿ ಹೇಳಿದ್ದಾರೆ. ಒಲಂಪಿಕ್ ನಲ್ಲಿ ಭಾಗವಹಿಸಲು ತಮಗೆ ಭಾರತಿಯ ಒಲಂಪಿಕ್ ಸಂಸ್ಥೆಯಿದ ಆಹ್ವಾನ ಬಂದಿದೆ ಎಂದು ಕೇರಳದ ಕ್ರೀಡಾ ಸಚಿವರು ಕೇಳಿಕೊಂಡಿದ್ದಾರೆ.
https://www.youtube.com/watch?v=NV7utqukK-c
https://www.youtube.com/watch?v=ob1LVuBs2DM
https://www.youtube.com/watch?v=y7ccSYZeH-I
Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...