ನಾನ್ ಬರೋವರೆಗೂ ಮಾತ್ರ ಬೇರೆಯವ್ರ್ ಹವಾ..ನಾನ್ ಬಂದ್ಮೇಲೆ ನಂದೇ ಹವಾ. ಈ ಡೈಲಾಗ್ ಬರೀ ಸಿನಿಮಾಗಷ್ಟೇ ಸೀಮಿತವಾಗಿಲ್ಲ,ಬದಲಾಗಿ ನಟ ಯಶ್ ರಿಯಲ್ ಲೈಫ್‌ಗೂ ಕಂಪ್ಲೀಟಾಗಿ ಸೂಟ್ ಆಗಿದೆ. ಚಿತ್ರಮಂದಿರಗಳಿಗೂ ತೂಫಾನ್ ಎಂಟ್ರಿ ಕೊಟ್ಟಾದ್ಮೇಲೆ ಬೇರೆಲ್ಲಾ ಸಿನಿಮಾಗಳ ಸೌಂಡು ಫುಲ್ ಟುಸ್ ಪಟಾಕಿಯಾಗೋಯ್ತು. ಕಳೆದ ಎರಡು ವಾರಗಳಿಂದ ಕೆಜಿಎಫ್-2 ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಅಂದುಕೊಂಡಂತೆ ಬಾಕ್ಸಾಫೀಸ್‌ನಲ್ಲಿ...