Sandalwood News: ಕಿಚ್ಚ ಸುದೀಪ್ ಅವರ ತಾಯಿ ನಿನ್ನೆ ಮುಂಜಾನೆಯಷ್ಟೇ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ಅಗಲಿದ ಅಮ್ಮನಿಗಾಗಿ ಕಿಚ್ಚ ಸುದೀಪ್ ಭಾವುಕ ಪತ್ರ ಬರೆದಿದ್ದಾರೆ.
ನನ್ನ ತಾಯಿ, ಪಕ್ಷಪಾತವಿಲ್ಲದ, ಪ್ರೀತಿ ಕೊಡುವ, ಕ್ಷಮೆ ನೀಡುವ, ಕಾಳಜಿವಹಿಸುವ ಮತ್ತು ಓರ್ವ ಮೌಲ್ಯಯುತವಾದ ವ್ಯಕ್ತಿಯಾಗಿದ್ದರು. ಆಕೆ ನನ್ನ ಪಕ್ಕದಲ್ಲಿಯೇ ಇದ್ದ, ಮಾನವ ರೂಪದ ದೇವರಾಗಿದ್ದಳು. ಆಕೆ ಎಂದರೆ ನನಗೆ...
Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಲಾಯರ್ ಜಗದೀಶ್ ಮತ್ತು ರಂಜಿತ್ ಹೊರನಡೆದಿದ್ದು, ಇದೀಗ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.
https://youtu.be/WfHHGvy1lG4
ಸಿಂಗರ್ ಆಗಿ ಮಿಂಚಿದ್ದ ಕುರಿಗಾಹಿ ಹನುಮಂತು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತುಗೆ ಬಿಗ್‌ಬಾಸ್ ವಿಶೇಷ ಅಧಿಕಾರವನ್ನೂ ಕೊಟ್ಟಿದ್ದಾರೆ. ಅವರು ಬಂದ ಕೂಡಲೇ ಮನೆಯ...
Sandalwood News: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ, ವಯೋಸಹಜ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೇ, ಇಂದು ಮುಂಜಾನೆ ಸರೋಜಾ ಅವರು ನಿಧನರಾಗಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸುದೀಪ್ ನಿವಾಸಕ್ಕೆ ತರಲಾಗುತ್ತದೆ. ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
https://youtu.be/9ihd-wolIvY
ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸರೋಜಾ...
Bigg Boss News: ಕನ್ನಡ ಬಿಗ್‌ಬಾಸ್ ಸೀಸನ್ 11ನಲ್ಲಿ ಮನೆಮಂದಿ ಟಾಸ್ಕ್ ಆಡಿ ಸದ್ದು ಮಾಡೋದಕ್ಕಿಂತ ಜಗಳವಾಗಿ, ಹೊಡೆದಾಡಿಕೊಂಡು, ಅಶ್ಲೀಲವಾಗಿ ಬೈದುಕೊಂಡು ಸುದ್ದಿಯಾಗುತ್ತಿದ್ದಾರೆ.
https://youtu.be/Xbqg6gnlw_o
ಈ ಮೊದಲು ಸ್ವರ್ಗ- ನರಕ ಎಂಬ ಕಾನ್ಸೆಪ್ಟ್‌ನಲ್ಲಿ ಶೋ ನಡೆಯುತ್ತಿತ್ತು. ಆದರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಮಹಿಳಾ ಆಯೋಗ ದೂರು ನೀಡಿದ ಕಾರಣ, ಎಲ್ಲರೂ ಒಂದೇ ರೀತಿ ಇರುವಂತೆ ಮಾಡಲಾಯಿತು....
BIGG BOSS Kannada: ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11 ಮೊದಲಿಗಿಂತ ಡಿಫ್ರೆಂಟ್ ಆಗಿತ್ತು. ಏಕೆಂದರೆ, ಈ ಬಾರಿ ಸ್ವರ್ಗ- ನರಕ ಅನ್ನೋ ಕಾನ್ಸೆಪ್ಟ್ ಇತ್ತು. ಆದರೆ ಇಂದಿನಿಂದ ಸ್ವರ್ಗ ನರಕ ಅನ್ನೋ ಕಾನ್ಸೆಪ್ಟ್ ಇರಲ್ಲ. ಏಕೆಂದರೆ, ನರಕಕ್ಕೆ ಹಾಕಿದ್ದ ಬೇಲಿಯನ್ನ ಕಿತ್ತು ಹಾಕಲಾಗಿದೆ.
https://youtu.be/AGq7YaM485Q
ಕ್ರೇನ್ ಬಂದಿದ್ದು, ಜೊತೆಗೆ ನಾಲ್ಕೈದು ಜನ ಮುಸುಕುಧಾರಿಗಳು ಬಂದು,...
Kannada Bigg Boss Season 11: ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿದ್ದು, ಸ್ವರ್ಗ ನರಕ ಎನ್ನುವ ಕಾನ್ಸೆಪ್ಟ್ ಶುರುವಾಗಿದೆ.
ನರಕದಲ್ಲಿ ಇರುವವರು ಟಾಸ್ಕ್‌ನಲ್ಲಿ ಗೆದ್ದು ಪಾಾಯಿಂಟ್ಸ್ ಪಡೆದರೆ, ಅವರಿಗೆ ಸ್ವರ್ಗಕ್ಕೆ ಬರಲು ಅವಕಾಶವಿದೆ. ಅದೇ ರೀತಿ ಟಾಸ್ಕ್‌ನಲ್ಲಿ ಸೋತರೆ, ಸ್ವರ್ಗವಾಸಿಗಳು ನರಕಕ್ಕೆ ಹೋಗಬೇಕು. ಈ ರೀತಿ ಟಾಸ್ಕ್‌ನಲ್ಲಿ ಗೆಲ್ಲಲೇಬೇಕೆಂದು...
Kannada Bigg Boss Season 11: ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 11ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸ್ಪರ್ಧಿ ಎಂದರೆ, ವಕೀಲ ಜಗದೀಶ್. ಜಗದೀಶ್ ತುಂಬಾ ದಿನಗಳ ಕಾಲ ಸ್ಪರ್ಧೆ ಮಾಡಿ, ಶೋಗೆ ಟಿಆರ್‌ಪಿ ಹೆಚ್ಚಿಸುವಂತೆ ಮಾಡೋದಂತೂ ಖಚಿತ ಅಂತಾ ಎಲ್ಲರಿಗೂ ಗೊತ್ತು.
ಆದರೆ ಜಗದೀಶ್ ಈಗ ಟಾಸ್ಕ್‌ಗಿಂತ ಹೆಚ್ಚಾಗಿ, ತಮ್ಮ ಅಹಂಕಾರದ ಮಾತಿನಿಂದಲೇ...
Kannada Bigg Boss News: ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿದ್ದು, ಮೊದಲ ದಿನದಿಂದಲೇ ಜಗಳದ ಮೂಲಕ, ಶೋ ಸದ್ದು ಮಾಡಿತ್ತು. ಚೈತ್ರಾ ಕುಂದಾಪುರ, ಜಗದೀಶ್, ಉಗ್ರಂ ಮಂಜು ಇವರೆಲ್ಲ ಜಗಳ ಮಾಡಿಯೇ ಹೆಚ್ಚು ಸದ್ದು ಮಾಡಿದ್ದರು. ಇದೀಗ ಗೋಲ್ಡ್ ಸಂತೋಷ್ ಆಡಿರುವ ಮಾತಿಗೆ, ನಟಿ ಐಶ್ವರ್ಯ ಬೇಸರಗೊಂಡಿದ್ದು, ಕಣ್ಣೀರು ಹಾಕಿದ್ದಾರೆ.
https://youtu.be/Uodl3_4YSkE
ರಾಶಿ ರಾಶಿ ಚಿನ್ನಾಭರಣ...
Sandalwood News: ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 11 ಸದ್ಯ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ನಿರೀಕ್ಷೆಯನ್ನೂ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ನ ಎರಡನೇ ಪ್ರೋಮೋ ಬಿಡುಗಡೆಯಾದ ಬಳಿಕ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈ ಸಲದ ಬಿಗ್ ಬಾಸ್ ಸೀಸನ್ 11ರಲ್ಲಿ ಸುದೀಪ್ ಕಾಣಿಸಿಕೊಳ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ...
ಕಳೆದ ಒಂದು ದಶಕದಿಂದಲೂ ಕಿಚ್ಚ ಸುದೀಪ್ ಅವರು ಕನ್ನಡದ ಬಿಗ್‌ಬಾಸ್ ಶೋ ನಡೆಸಿಕೊಟ್ಟಿದ್ದಾರೆ. ಈಗ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯೆಂದರೆ, ಈ ಬಾರಿ ಬಿಗ್‌ಬಾಸ್ ಸೀಸನ್ ೧೧ರ ಶೋ ನಡೆಸಿಕೊಡುವವರು ಯಾರು? ಈ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಹೌದು, ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎನ್ನುವ ಸುದ್ದಿ ಸದ್ಯ ಹರಿದಾಡುತ್ತಲೇ ಇದೆ. ಬಿಗ್‌ಬಾಸ್ ಶೋ...
ಶ್ರೀಲಂಕಾದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿಯು ಉಂಟಾಗಿದೆ. ಭೂಕುಸಿತಗಳೂ ಸಂಭವಿಸಿದ್ದು, ಇದುವರೆಗೆ ಸಾವಿನ ಸಂಖ್ಯೆ 56ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ನಿರಂತರ ಮಳೆಯಿಂದಾಗಿ...