Tuesday, October 14, 2025

kiccha sudeep

ಗೋಲ್ಡನ್ ‘ಗೀತಾ’ಗೆ ‘ಪೈಲ್ವಾನ್ ಕಿಚ್ಚ’ನ ಬೆಸ್ಟ್ ವಿಷ್.!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಗೀತಾ ಇದೇ 27ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಕನ್ನಡ ಪರ ಹೋರಾಟದ ಜೊತೆ ಲವ್ ಸ್ಟೋರಿ ಇರೋ ಈ ಸಿನಿಮಾದಲ್ಲಿ ಗಣೇಶ್ ಮಿಂಚಲು ರೆಡಿಯಾಗಿದ್ದಾರೆ. ಮುಂಗಾರು ಮಳೆಯಂತಹ ಮತ್ತೊಂದು ಹಿಟ್ ಪಡೆಯೋ ನಿರೀಕ್ಷೆಯಲ್ಲಿರೋ ಗಣಪನಿಗೆ ಕಿಚ್ಚ ಸುದೀಪ್ ವಿಷ್ ಮಾಡಿದ್ದಾರೆ. ಗೀತಾ ಟ್ರೈಲರ್ ಉತ್ತಮವಾಗಿ...

ಕಿಚ್ಚನ ಟ್ವೀಟರ್ ಹ್ಯಾಕ್ ಗೆ ಯತ್ನ! ಈ ಪ್ರಕರಣದ ಹಿಂದೆ ಕಾಣದ ಕೈಗಳ ಆಟ!

ಗಾಂಧಿನಗರದಲ್ಲಿ ಸದ್ಯ ಕಿಚ್ಚ ಸುದೀಪ್ ಬಗ್ಗೆಯೇ ಟಾಕ್ ಅಂಡ್ ನ್ಯೂಸ್. ಕಳೆದ ಒಂದು ವಾರವಾಯ್ತು ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ಪೈರಸಿ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸ್ಟಾರ್ ವಾರ್ ನಡೆದು ಬಿಟ್ಟಿದೆ. ಇದರ ಬೆನ್ನಲ್ಲೇ ಸುದೀಪ್ ಟ್ವೀಟರ್ ಹ್ಯಾಕ್ ನಡೆದಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕಿಚ್ಚ ಸುದೀಪಣ್ಣ ಟ್ವಿಟ್ಟರ್ ಹ್ಯಾಕ್...

ಕಿಚ್ಚು ಹಚ್ತಿದೆ ಕಿಚ್ಚನ ಅವುಕು ರಾಜನ ಲುಕ್.! ಬಾದ್ ಷಾ ಹೊಸ ಲುಕ್ ಗೆ ಜೈಕಾರ ಹಾಕಿದ್ರೂ ಫ್ಯಾನ್ಸ್!

ಸೈರಾ ನರಸಿಂಹ ರೆಡ್ಡಿ, ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಿರು ಸಿನಿಮಾ ಕರಿಯರ್ ನಲ್ಲಿ 151 ಸಿನಿಮಾ. ಮೇಕಿಂಗ್, ಸ್ಟಾರ್ ಕಾಸ್ಟ್ ನಿಂದ ಬಾಲಿವುಡ್ ನಲ್ಲೂ ಹಲ್ ಚಲ್ ಎಬ್ಬಿಸ್ತಿರೋ ಅಪ್ ಕಮ್ಮಿಂಗ್ ಚಿತ್ರ. ಅದ್ರಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವುಕು ರಾಜಬ ಲುಕ್ ನಲ್ಲಿ ಮೋಡಿ ಮಾಡ್ತಿರೋ...

ಇದಪ್ಪ ‘ಪೈಲ್ವಾನ್’ ಕ್ರೇಜ್​..!

ಕಿಚ್ಚ ಸುದೀಪ್​ ಅಭಿನಯದ ಮೋಸ್ಟ್ ಅಪ್​ಕಮ್ಮಿಂಗ್ ಸಿನಿಮಾ ಪೈಲ್ವಾನ್ ಇದೇ ತಿಂಗಳು 12ರಂದು ಐದು ಭಾಷೆಯಲ್ಲಿ ವರ್ಡ್​​ವೈಡ್​ ಬಿಗ್​ ಸ್ಕ್ರೀನ್​ಗೆ ಲಗ್ಗೆ ಇಡ್ತಿದೆ. ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಲಿರೋ ಸುದೀಪ್​ ಪೈಲ್ವಾನ್ ಅವತಾರ ನೋಡೋದಿಕ್ಕೆ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ. ಈಗಾಗ್ಲೇ ಬುಕ್​ ಮೈ ಶೋದಲ್ಲಿ ಮುಂಗಡ ಟಿಕೆಟ್​ ಬುಕಿಂಗ್ ಆರಂಭವಾಗಿದ್ದು, ಅಭಿಮಾನಿಗಳು...

ದರ್ಶನ್ ಖಾರವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ..?

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗ ಯಾರಿಗೆ ಚಾಲೆಂಜ್ ಮಾಡ್ತಾರೆ..? ಯಾರಿಗೆ ಟಾಂಗ್ ಕೊಡ್ತಾರೆ ಅಂತ ಗೊತ್ತಾಗೋದಿಲ್ಲ.. ಈಗ ದರ್ಶನ್ ತೂಗೂದೀಪ ಟ್ವೀಟರ್ ಅಕೌಂಟ್ ನಲ್ಲಿ ಮಾಡಿರೋ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.. ಕ್ಯಾಂಡಿಯಂತೆ ಸಿಹಿಯಾಗಿ, ನೀರಿನಂತೆ ತಣ್ಣಗೆ, ನರಕದಲ್ಲಿ ಕ್ರೂರಿಯಂತೆ ಅಥವಾ ಸೈನಿಕನಂತೆ ನಿಯತ್ತಾಗಿ ಇರ್ತೀನಿ.. ಆದ್ರೆ ಅದು ನೀನು ಹೇಗೆ ಇರ್ತೀಯಾ ಅನ್ನೋದರ...
- Advertisement -spot_img

Latest News

Mandya News: ಕುಡಿದು ಬಂದು ಅಂಗನವಾಡಿಯಲ್ಲಿ ರೆಸ್ಟ್ ಮಾಡಿದ ಕುಡುಕ: ಸಹಾಯಕಿಗೆ ಪೋಷಕರಿಂದ ಕ್ಲಾಸ್

Mandya News: ಮಂಡ್ಯ: ಅಂಗನವಾಡಿ ಎಂದರೆ ಚಿಕ್ಕ ಚಿಕ್ಕ ಮಕ್ಕಳು ಓದಿ,ಬರೆದು, ಆಟವಾಡುತ್ತ, ಪೋಷ್ಟಿಕಾಂಶಗಳನ್ನು ಪಡೆಯುತ್ತ ಬೆಳೆಯುವ ವಿದ್ಯಾ ಕೇಂದ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗನವಾಡಿ...
- Advertisement -spot_img