Health Tips: ನಾವು ಸೇವಿಸುವ ಆಹಾರ, ಕೂಲ್ ಡ್ರಿಂಕ್ಸ್ ಸೇವನೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡದೇ ಇರುವ ಕಾರಣಕ್ಕೆ, ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಆದರೆ ಮನಸ್ಸು ಮಾಡಿದರೆ, ನೀವು ಮನೆಮದ್ದು ಮಾಡಿಯೇ, ನಿಮ್ಮ ಕಿಡ್ನಿಯಲ್ಲಿರುವ ಕಲ್ಲು ಕರಗಿಸಬಹುದು. ಅದೇ ಹೇಗೆ ಎಂಬ ಬಗ್ಗೆ ವೈದ್ಯರೇ ಹೇಳಿದ್ದಾರೆ ಕೇಳಿ.
ವೈದ್ಯರಾದ ಡಾ.ಕಿಶೋರ್ ಈ ಬಗ್ಗೆ ವಿವರಿಸಿದ್ದು, ನಾವು ಮೊದಲು...
Health Tips: ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗತ್ತೆ ಅಂತಾ ಹಲವರು ಹೇಳುತ್ತಾರೆ. ಏಕೆಂದರೆ, ಇದರಲ್ಲಿರುವ ಬೀಜಗಳು ನಮ್ಮ ಕಿಡ್ನಿಯಲ್ಲಿ ಕಲ್ಲಾಗುವಂತೆ ಮಾಡುತ್ತದೆಯಂತೆ. ಹಾಗಾದ್ರೆ ಟೊಮೆಟೋ ತಿಂದ್ರೆ ಕಿಡ್ನಿಯಲ್ಲಿ ಕಲ್ಲಾಗತ್ತಾ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ಏನು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ..
ವೈದ್ಯರ ಪ್ರಕಾರ, ಟೊಮೆಟೋ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಅನ್ನೋದು ಜನರ ತಪ್ಪು...
ಕೆಲವರು ಆರಾಮವಾಗಿರ್ತಾರೆ. ಆದ್ರೆ ಸಡನ್ನಾಗಿ ದೇಹದ ಒಂದು ಭಾಗದಲ್ಲಿ ನೋವಾದಾಗ, ಆ ನೋವು ಹೆಚ್ಚಾಗಿ ವೈದ್ಯರ ಬಳಿ ಹೋದಾಗಲೇ ಅವರಿಗೆ ಅದೊಂದು ದೊಡ್ಡ ಸಮಸ್ಯೆ ಎಂದು ಗೊತ್ತಾಗುತ್ತದೆ. ಅಂಥ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕೂಡ ಒಂದು. ಹಾಗಾದ್ರೆ ನಮಗೆ ಕಿಡ್ನಿ ಸ್ಟೋನ್ ಆಗಬಾರದು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಈ 10...
www.karnatakatv.net: ವೈದ್ಯಲೋಕ ನಮ್ಮ ಪ್ರಾಣವನ್ನು ಉಳಿಸುವ ದೇವಲೋಕ. ಆದರೆ ಕೆಲವೊಮ್ಮೆ ಕೆಲವೈದ್ಯರು ಮಾಡುವ ತಪ್ಪುಗಳಿಂದ ವೈದ್ಯಲೋಕದಲ್ಲೂ ಕೂಡ ಸಾಕಷ್ಟು ತಪ್ಪುಗಳು ನಡೆಯುತ್ತಲೆ ಬಂದಿವೆ, ಇದರಿಂದ ಎಷ್ಟೋ ಜನರ ಪ್ರಾಣ ಹೋಗುವ ಸಾಧ್ಯತೆಗಳೂ ಸಹ ಇರುತ್ತವೆ, ಮತ್ತು ಆಪರೇಷನ್ ಎಂದಾಗ ಎಲ್ಲರೂ ಒಂದು ಕ್ಷಣ ನಿಟ್ಟುಸಿರು ಬಿಡುವುದು ಗ್ಯಾರಂಟಿ, ಇದು ಸಂಪೂರ್ಣವಾಗಿ ವೈದ್ಯರ ಬುದ್ದಿವಂತಿಕೆಯಿoದಲೇ ಕೂಡಿದ್ದು...