Wednesday, September 11, 2024

Latest Posts

ಕಿಡ್ನಿ ಸ್ಟೋನ್ ಆಗಬಾರದೆಂದರೆ ಏನು ಮಾಡಬೇಕು..?

- Advertisement -

ಕೆಲವರು ಆರಾಮವಾಗಿರ್ತಾರೆ. ಆದ್ರೆ ಸಡನ್ನಾಗಿ ದೇಹದ ಒಂದು ಭಾಗದಲ್ಲಿ ನೋವಾದಾಗ, ಆ ನೋವು ಹೆಚ್ಚಾಗಿ ವೈದ್ಯರ ಬಳಿ ಹೋದಾಗಲೇ ಅವರಿಗೆ ಅದೊಂದು ದೊಡ್ಡ ಸಮಸ್ಯೆ ಎಂದು ಗೊತ್ತಾಗುತ್ತದೆ. ಅಂಥ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕೂಡ ಒಂದು. ಹಾಗಾದ್ರೆ ನಮಗೆ ಕಿಡ್ನಿ ಸ್ಟೋನ್ ಆಗಬಾರದು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 2

ನಿಮಗೆ ಕಿಡ್ನಿ ಸ್ಟೋನ್ ಆಗಬಾರದು ಅಂದ್ರೆ, ಚೆನ್ನಾಗಿ ನೀರು ಕುಡಿಯಿರಿ. ಜೊತೆಗೆ ಎಳನೀರು, ಹಣ್ಣಿನ ರಸ ಸೇವಿಸಿ. ದೇಹದಲ್ಲಿ ನೀರಿನಂಶ ಸರಿಯಾಗಿ ಇದ್ದಷ್ಟು ಕಿಡ್ನಿ ಸ್ಟೋನ್ ಆಗುವುದಿಲ್ಲ. ಇನ್ನು ಎಲೆಯ ಜೊತೆ ಸುಣ್ಣ ತಿನ್ನುವ ಅಭ್ಯಾಸ ಯಾರಿಗಿರುತ್ತದೆಯೋ ಅವರಿಗೆ ಪದೇ ಪದೇ ಕಿಡ್ನಿ ಸ್ಟೋನ್ ಆಗುತ್ತದೆ. ಹಾಗಾಗಿ ಸುಣ್ಣ ತಿನ್ನುವುದನ್ನ ಸ್ಟಾಪ್ ಮಾಡಬೇಕು.

ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 1

ಇನ್ನು ಮೂತ್ರ ತಡೆದಿಟ್ಟುಕೊಂಡರೆ ಕಿಡ್ನಿಯಲ್ಲಿ ಸ್ಟೋನ್ ಆಗುತ್ತದೆ. ಅಲ್ಲದೇ, ಇನ್‌ಫೆಕ್ಷನ್ ಸಮಸ್ಯೆ ಕೂಡ ಇರುತ್ತದೆ. ಹಾಗಾಗಿ ಎಂದಿಗೂ ಮೂತ್ರವನ್ನು ತಡೆದಿಟ್ಟುಕೊಳ್ಳಬೇಡಿ. ಇನ್ನು ವಾರದಲ್ಲಿ ಎರಡು ಬಾರಿಯಾದ್ರೂ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಬರದಂತೆ ತಡೆಯಬಹುದು. ಮತ್ತು ಕಿಡ್ನಿ ಸ್ಟೋನ್ ಆದವರು ಕೂಡ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಯಾವುದೇ ಆಪರೇಶನ್ ಇಲ್ಲದೇ, ಕಿಡ್ನಿ ಸ್ಟೋನ್ ತೆಗೆದುಹಾಕಬಹುದು.

- Advertisement -

Latest Posts

Don't Miss