ಜರ್ಮನಿಯಲ್ಲಿ ತಮ್ಮ ಅಭಿಮಾನಿಗಳನ್ನ ಮೀಟ್ ಮಾಡಲು ಬಂದ ಕಿಂಗ್ ಚಾರ್ಲ್ಸ್‌ಗೆ, ಮುಜುಗರವಾಗುವ ಘಟನೆ ನಡೆದಿದೆ. ಈ ಬಗ್ಗೆ ಓರ್ವ ವ್ಯಕ್ತಿ ಟ್ವೀಟರ್‌ನಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ.
ಕಿಂಗ್ ಚಾರ್ಲ್ಸ್ ತಮ್ಮ ರಾಯಲ್ ಫ್ಯಾನ್ಸ್‌ನ್ನ ಮೀಟ್ ಮಾಡಲು ಹೋದಾಗ, ಓರ್ವ ವ್ಯಕ್ತಿ ಬರ್ಗರ್ ಕಿಂಗ್ ನ ಕಿರೀಟವನ್ನು ಚಾರ್ಲ್ಸ್‌ಗೆ ಹಾಕಲು ಹೋಗಿದ್ದಾನೆ. ಚಾರ್ಲ್ಸ್ ಇದನ್ನು ನಿರ್ಲಕ್ಷಿಸಿ ಮುನ್ನಡೆದಿದ್ದಾರೆ....