ದೇವರ ದೇವ, ಅಗ್ರ ಪೂಜಿತ ಗಣೇಶ ಎಲ್ಲರ ಇಷ್ಟದೈವ ಎಂದರೆ ತಪ್ಪಾಗುವುದಿಲ್ಲ. ಅಂಥ ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದನಂತೆ. ಹಾಗಾದ್ರೆ ಗಣೇಶನೇಕೆ ಕುಬೇರನನ್ನು ತಿನ್ನಲು ಹೋದ..? ಕುಬೇರ ಅಂಥಾದ್ದೇನು ಮಾಡಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಸ್ವರ್ಣ ಭಂಡಾರವನ್ನು ಹೊಂದಿದ್ದ ಕುಬೇರನಿಗೆ, ತಾನು ಶ್ರೀಮಂತನೆಂಬ ಅಹಂಕಾರವಿತ್ತು. ಸ್ವರ್ಣಲಂಕೆಯನ್ನು ಕುಬೇರನೇ ಆಳುತ್ತಿದ್ದ ಕಾರಣ, ಕುಬೇರನಿಗೆ...