News: ಕೊಲ್ಲೂರು: ಗೋವಾ ಸಿಎಂ ಪ್ರಮೋದ್ ಸಾವಂತ್ ಉಡುಪಿಯ ಕೊಲ್ಲೂರಿಗೆ ರೈಲಿನ ಮೂಲಕ ಬಂದು, ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ.
ಗೋವಾದಿಂದ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಪ್ರಮೋದ್ ಸಾವಂತ್ ಅವರನ್ನು ಶಾಸಕರಾಾದ ಗುರುರಾಜ್ ಅವರು ಬರಮಾಡಿಕೊಂಡರು. ಬಳಿಕ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿ, ದೇವಿ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಚಂಡಿಕಾ ಹೋಮದಲ್ಲೂ...