Film News:
ಡಿ ಬಾಸ್ ಕ್ರಾಂತಿ ಸಕ್ಸಸ್ ಬೆನ್ನಲ್ಲೇ ಇದೀಗ ಹುಟ್ಟುಹಬ್ಬದ ಸೆಲೆಬ್ರೇಶನ್ ಗೂ ದಿನಗಣನೆ ಶುರುವಾಗಿದೆ. ಈ ಎರಡೂ ಸಂಭ್ರಮದ ಜೊತೆ ದರ್ಶನ್ ಮತ್ತೊಂದು ಸಿಹಿ ಸುದ್ದಿಯನ್ನೂ ಕೊಟ್ಟಿದ್ದಾರೆ. ಅದೇನಂತೀರಾ ಈ ಸ್ಟೋರಿ ನೋಡಿ.
ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್ ಹಿಟ್ 'ಮೆಜೆಸ್ಟಿಕ್' ಸಿನಿಮಾ ಹೊಸ ರೂಪದಲ್ಲಿ ರೀ ರಿಲೀಸ್ ಆಗಿತ್ತು. ಈ...
Mandya News:
ದರ್ಶನ್ ಅಭಿನಯದ ಹಾಗೂ ರಚಿತ ರಾಮ್ ನಟನೆಯ ಕ್ರಾಂತಿ ಸಿನಿಮಾವು ಇಂದು ತೆರೆ ಕಂಡಿದ್ದು ಮಂಡ್ಯದ ಜನತೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ ಇನ್ನೂ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಅದನ್ನೂ ಕಾಪಾಡಿ ಕೊಳ್ಳುವ ಕಥೆಯೂ ಪ್ರೇಕ್ಷಕನ ಮನ ಗೆದ್ದಿದೆ ಇಂದು ಮಂಡ್ಯದಲ್ಲಿ ಅದ್ಭುತವಾಗಿ ತೆರೆ ಕಂಡಿದ್ದು ಪ್ರೇಕ್ಷಕ ಪ್ರಭುವು ಡಿ ಬಾಸ್ ಕ್ರಾಂತಿಯನ್ನು ಒಪ್ಪಿ...
Film News:
ರ್ಷದ ಬಹುನಿರೀಕ್ಷಿತ 'ಕ್ರಾಂತಿ' ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಗಣರಾಜ್ಯೋತ್ಸವದ ದಿನ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಡಿ ಬಾಸ್ ಅಭಿಮಾನಿಗಳಂತೂ ಫಸ್ಟ್ ಡೇ ಫಸ್ಟ್ ಶೋ ನೋಡೊಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಲವು ತಿಂಗಳುಗಳಿಂದ ಅಭಿಮಾನಿಗಳು 'ಕ್ರಾಂತಿ'...
ಬೆಳಿಗ್ಗೆ 9 ಗಂಟೆಗೆ ದರ್ಶನ್ ನಟನೆಯ ಹೊಸ ಚಿತ್ರದ ಪೋಸ್ಟರ್ ರಿಲೀಸ್..!
ನಟ ದರ್ಶನ್ ಅಭಿಮಾನಿಗಳಿಗೆ ತನ್ನ ನೆಚ್ಚಿನ ನಟನ ಸಿನಿಮಾದ ಅಪ್ಡೇಟ್ಸ್ ಏನೂ ಸಿಗ್ತಿಲ್ಲ ಅಂತ ಸಿಕ್ಕಾಪಟ್ಟೆ ಬೇಜಾರಲ್ಲಿದ್ರು. ಆದ್ರೆ ಈಗ ಬ್ಯಾಕ್ ಟು ಬ್ಯಾಕ್ ಡಿ-ಅಪ್ಡೇಟ್ಸ್ಗಳು ಅಭಿಮಾನಿಗಳಿಗೆ ಸಿಗ್ತಿದ್ದು, ಸಖತ್ ಖುಷಿಯಲ್ಲಿದ್ದಾರೆ ಡಿ-ಫ್ಯಾನ್ಸ್. ಆಗಸ್ಟ್-5ನೇ ತಾರೀಖು ಯಾವಗಾಗುತ್ತೆ ಅಂತ ಡಿ ಭಕ್ತಗಣ ಕಾಯ್ತಿದೆ.
ಅಷ್ಟೇ...
ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!
ಕನ್ನಡ ಚಿತ್ರರಂಗದಲ್ಲಿ ಈ ವರ್ಷದಲ್ಲಿ ರಿಲೀಸಾಗೋಕೆ ಸಜ್ಜಾಗಿರೋ ಬಿಗ್‌ಬಜೆಟ್ ಹಾಗೂ ಬಿಗ್ ಸ್ಟಾರ್‌ಗಳ ಸಿನಿಮಾ ಪಟ್ಟಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದು. ಇತ್ತೀಚಿಗಷ್ಟೇ ಪೋಲ್ಯಾಂಡ್‌ನಿAದ ಶೂಟಿಂಗ್ ಮುಗಿಸಿ ಬಂದಿರೋ ಕ್ರಾಂತಿ ಚಿತ್ರತಂಡ ಬಂದಾಗಿನಿAದಲೂ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ ಅಂತ ಅಭಿಮಾನಿಗಳು ಬೇಸರದಲ್ಲಿದ್ರು. ಆದ್ರೆ ಈಗ ಕೊಟ್ಟಿದ್ದಾರೆ ನೋಡಿ ಅಸಲಿ...
www.karnatakatv.net:ಚಾಲೆoಜಿoಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ ಕ್ರಾಂತಿ, ವಿಜಯದಶಮಿ ಹಬ್ಬದಂದು ಸಿಂಪಲ್ಲಾಗಿ ಮುಹೂರ್ತವಾಗಿತ್ತು. ಮೊದಲ ಹಂತದ ಚಿತ್ರೀಕರಣ ಇತ್ತಿಚೆಗಷ್ಟೆ ಶುರುವಾಗುಗಿತ್ತು, ಆದರೆ ಪವರ್ ಸ್ಟಾರ್ ಪುನೀತ್ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಕೆಲ ದಿನಗಳಕಾಲ ಗ್ಯಾಪ್ ತೆಗೆದುಕೊಳ್ಳಲಾಗಿತ್ತು. ಈಗ ಮತ್ತೆ ಶೂಟಿಂಗ್‌ನತ್ತ ಮರಳುತ್ತಿದೆ ಕ್ರಾಂತಿ ಚಿತ್ರತಂಡ. ಇನ್ನೂ ಈ ಚಿತ್ರದಲ್ಲಿ ಕ್ಲೀನ್ ಶೇವ್ ನಲ್ಲಿರೊ...