Political News: ಕಾವೇರಿ ಮತ್ತು ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್ ಜಾಲಾಶಯಗಳಿಂದ ಸುಮಾರು 1,50,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಹರಿಸಲಾಗುವುದು. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಯಾವುದೇ ಜನ- ಜನುವಾರುಗಳ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
https://youtu.be/wIj--sZdc4Q
ನದಿ ಪಾತ್ರದ ತಗ್ಗು...
Mandya News : ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು ಕೆರೆ ಕಟ್ಟೆಗಳು ತುಂಬಿವೆ. ಇದೀಗ ಮಂಡ್ಯದಲ್ಲಿಯೂ ಕೆಆರ್ ಎಸ್ ಡ್ಯಾಂ ನೀರು ಹೆಚ್ಚಳವಾಗಿ ರೈತರಿಗೆ ಖುಷಿ ಕೊಟ್ಟಿದೆ.
ಕಳೆದ ಐದು ದಿನಗಳಲ್ಲಿ ಅಣೆಕಟ್ಟೆಗೆ 12 ಅಡಿ ನೀರು ಹರಿದುಬಂದಿದೆ. ಜು.20ರಂದು 2235 ಕ್ಯುಸೆಕ್ ಒಳಹರಿವಿದ್ದು, ನೀರಿನ ಮಟ್ಟ90.25 ಅಡಿ ದಾಖಲಾಗಿತ್ತು.
ಜು.21ರಂದು 2276 ಕ್ಯುಸೆಕ್ ಒಳ ಹರಿವಿನೊಂದಿಗೆ...
ಸಂಪಾದಕೀಯ : ಶಿವಕುಮಾರ್ ಬೆಸಗರಹಳ್ಳಿ
ಬೆಂಗಳೂರು : ಈ ಹಿಂದೆ ಹೋರಾಟಕ್ಕೆ, ಹೋರಾಟಗಾರರನ್ನ ಕಂಡ್ರೆ ಸರ್ಕಾರ ನಡುಗುತ್ತಿತ್ತು. ಅಧಿಕಾರಿಗಳು ಹೆದರುತಿದ್ರು. ಆದ್ರೆ, ಕಾಲ ಕ್ರಮೇಣ ಹೋರಾಟ ಮಾರಾಟವಾಗೋಕೆ ಶುರುವಾಯ್ತೋ ಭ್ರಷ್ಟಾಚಾರಿಗಳ ಆರ್ಭಟ ಜೋರಾಯ್ತು. ಜನ ಹೋರಾಟಗಾರರನ್ನ ಕಂಡ್ರೆ ಎಷ್ಟಕ್ಕೆ ಸೇಲ್ ಆಗಿದ್ದಾನೆ ಅಂತ ಪಕ್ಕಾ ಹೇಳುವಷ್ಟರ ಮಟ್ಟಿಗೆ ಬಂದುಬಿಟ್ಟಿದ್ದಾರೆ. ಯಾಕಂದ್ರೆ ಹೋರಾಟದ ಹೆಸರಲ್ಲಿ ಸಾವಿರರು ಜನ...
ಕರ್ನಾಟಕ ಟಿವಿ ಮಂಡ್ಯ : ಮಂಡ್ಯ ತಾಲೂಕು ಜಿ ಮಲ್ಲಿಗೆರೆ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಗ್ರಾಮದ ಮನೆಗಳಿಗೆ ಉಂಟಾಗಿರುವುದರಿಂದ ತಕ್ಷಣವೇ ಜಿಲ್ಲಾಡಳಿತ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು ಹಾಗೂ ಅಕ್ರಮ ಗಣಿಗಾರಿಕೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರೈತಸಂಘದ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
https://www.youtube.com/watch?v=Yjc7GC_y-2w
ಜಿಲ್ಲೆಯಲ್ಲಿ
ಈಗಾಗಲೇ ಭತ್ತ ಕುಯಿಲು ಮುಗಿದಿದ್ದು...
ಕರ್ನಾಟಕ ಟಿವಿ : ಸಿಎಂ ಯಡಿಯೂರಪ್ಪ ಇಂದು ಕನ್ನಂಬಾಡಿ ಜಲಾಶಯಕ್ಕೆ ಬಾಗಿಮ ಅರ್ಪಿಸಿದರು. ನಂತರ ಮಾತನಾಡಿದ ಸಿಎಂ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದೇನೆ. 1 ತಿಂಗಳ ಹಿಂದೆ ಈ ರಾಜ್ಯದ ಯಾವುದೇ ಜಲಾಶಯ ತುಂಬಿಲ್ಲ. ಮುಂದೆ ಈ ನಾಡಿನ ಭವಿಷ್ಯ ಏನು ಎಂದು ಚಿಂತೆ ಮಾಡ್ತಿದ್ದೇವು. ಪ್ರತಿ ದಿನ ಮಂಡ್ಯ ಜಿಲ್ಲೆಯ ಡಿಸಿಗೆ ಕರೆಮಾಡಿ...
ಬೀದರ್: ಕಾವೇರಿ ನೀರು ಹರಿಸೋ ವಿಚಾರ ನಮ್ಮ ಕೈಯಲ್ಲಿಲ್ಲ ಅದು ಪ್ರಾಧಿಕಾರಕ್ಕೆ ಬಿಟ್ಟ ವಿಷಯ ಅಂತ ಸಿಎಂ ಕುಮಾರಸ್ವಾಮಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಬೀದರ್ ಜಿಲ್ಲೆಯ ಉಜಳಂಬ ಗ್ರಾಮದಲ್ಲಿ ಮಾತ ನಾಡಿದ ಸಿಎಂ, ಕಾವೇರಿ ನದಿ ನೀರು ಹರಿಸೋ ವಿಚಾರ ನಮ್ಮ ಕೈಯಲ್ಲಿಲ್ಲ. ಇದಕ್ಕೆ ಅಂತ ಕಾವೇರಿ ಪ್ರಾಧಿಕಾರ ಇದೆ. ಕಾವೇರಿ ಪ್ರಾಧಿಕಾರದ ಅನುಮತಿ...
ದೆಹಲಿ: ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.
ಈ ಕುರಿತು ದೆಹಲಿಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಾಧಿಕಾರ, ರಾಜ್ಯದ ಜಲಾಶಯದಲ್ಲಿ ಒಳಹರಿವು ಹೆಚ್ಚಾದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ. ಈ ಮೂಲಕ ರಾಜ್ಯಕ್ಕೆ ಸದ್ಯದ ಮಟ್ಟಿಗೆ...