- Advertisement -
ಬೀದರ್: ಕಾವೇರಿ ನೀರು ಹರಿಸೋ ವಿಚಾರ ನಮ್ಮ ಕೈಯಲ್ಲಿಲ್ಲ ಅದು ಪ್ರಾಧಿಕಾರಕ್ಕೆ ಬಿಟ್ಟ ವಿಷಯ ಅಂತ ಸಿಎಂ ಕುಮಾರಸ್ವಾಮಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಬೀದರ್ ಜಿಲ್ಲೆಯ ಉಜಳಂಬ ಗ್ರಾಮದಲ್ಲಿ ಮಾತ ನಾಡಿದ ಸಿಎಂ, ಕಾವೇರಿ ನದಿ ನೀರು ಹರಿಸೋ ವಿಚಾರ ನಮ್ಮ ಕೈಯಲ್ಲಿಲ್ಲ. ಇದಕ್ಕೆ ಅಂತ ಕಾವೇರಿ ಪ್ರಾಧಿಕಾರ ಇದೆ. ಕಾವೇರಿ ಪ್ರಾಧಿಕಾರದ ಅನುಮತಿ ಇಲ್ಲದೆ ನೀರು ಬಿಡೋದಕ್ಕೆ ಸಾಧ್ಯವಿಲ್ಲ. ಕೆಆರ್ ಎಸ್ ಗೆ ಮುತ್ತಿಗೆ ಹಾಕೋ ಬದಲು ಹೋರಾಟಗಾರರು ಕಾವೇರಿ ಪ್ರಾಧಿಕಾರ ಕಚೇರಿಗೆ ಮುತ್ತಿಗೆ ಹಾಕಲಿ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಮಹಿಳೆಯರಿಗೆ ಸುಮಲತಾ ಕೊಟ್ರು ಗುಡ್ ನ್ಯೂಸ್!! ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -