Saturday, May 9, 2026

KTV

Spiritual: ಗುರುವಾರ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ

Spiritual: ಗುರುವಾರ ಗುರುವಿನ ದಿನ, ಅಂದ್ರೆ ಬೃಹಸ್ಪತಿಯ ದಿನ. ಈ ದಿನ ನಾವು ಹೇಗಿರುತ್ತೇವೋ, ಆ ರೀತಿ ನಮ್ಮ ಜೀವನದಲ್ಲಿ ಗುರು ಬಲ ಹೆಚ್ಚಿಸಲು ಸಹಾಯಕವಾಗಿರುತ್ತದೆ. ಹಾಗಾಗಿ ಇಂದು ನಾವು ಗುರುವಾರ ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಗುರುವಾರದ ದಿನ ಮನೆ ಒರೆಸಬೇಡಿ: ಗುರುವಾರದ ದಿನ ಮನೆ ಗುಡಿಸಬಹುದು. ಆದರೆ ಒರೆಸಬೇಡಿ. ಬುಧವಾರದಂದೇ...

Sandalwood: ಅಪ್ಪು ಹೋದಮೇಲೆ GYM ಟ್ರೈನರ್ ಗಳಿಗೆ ಕಷ್ಟ ಆಯ್ತು?: Anjaan Gym Trainer Podcast

Health Tips: ಜಿಮ್ ಅಂದ್ರೆ ಏನು..? ನಾವು ಎಷ್ಟು ಸಮಯ ಜಿಮ್ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಜಿಮ್ ಟ್ರೇನರ್ ಅಂಜನ್ ವಿವರಿಸಿದ್ದಾರೆ. https://youtu.be/CYFMqnFjneU ಕೆಲವರು ತಾನು ಸಣ್ಣ ಆಗಬೇಕು ಅಥವಾ ಬಾಡಿ ಬೆಳೆಸಿಕ``ಳ್ಳಬೇಕು ಎನ್ನುವ ಕಾರಣಕ್ಕೆ, ಜಿಮ್‌ನಲ್ಲೇ ಅರ್ಧ ದಿನ ಕಳೆದುಬಿಡ್ತಾರೆ. 2ರಿಂದ 3 ತಾಸು ಕಂಟಿನ್ಯೂ ಜಿಮ್ ಮಾಡ್ತಾರೆ. ಆದರೆ ಇದು ತಪ್ಪು ಅಂತಾರೆ...

Health Tips: BLACK WATER ಕುಡಿಯೋದು ಎಷ್ಟು ಸಾಧ್ಯ? | Anjaan Gym Trainer

Health Tips: ಇತ್ತೀಚೆಗೆ ಶ್ರೀಮಂತರು ಬ್ಲಾಕ್ ವಾಟರ್ ಕುಡಿಯುವ ಟ್ರೆಂಡ್ ಶುರುವಾಗಿದೆ. ಹಾಗಾದ್ರೆ ಏನಿದು ಬ್ಲಾಕ್ ವಾಟರ್..? ಇದರ ಸೇವನೆಯಿಂದ ಆರೋಗ್ಯಕ್ಕೇನು ಲಾಭ..? ಜಿಮ್ ಟ್ರೇನರ್ ಅಂಜನ್ ಈ ಬಗ್ಗೆ ಏನು ಹೇಳ್ತಾರೆ..? https://youtu.be/-lWUuP8ZFuY ಶ್ರೀಮಂತರು ಬಳಸುವ ನೀರನ್ನು ಕ್ಲೀನ್ ಮಾಡುವ ಮಷಿನ್‌ಗೆ 4ರಿಂದ 5 ಲಕ್ಷ ರೂಪಾಯಿ ಇರುತ್ತದೆ. ಇದು ಸಾಮಾನ್ಯ ನೀರಿಗಿಂತ ಹೆಚ್ಚು ಕ್ಲೀನ್...

Political News: ಸತ್ಯವನ್ನು ಶೋಧನೆ ಮಾಡುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು: ಸಿಎಂ ಸಿದ್ದರಾಮಯ್ಯ

Bengaluru: ಇಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನ ವಾರ್ತಾಸೌಧದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿತರಿಸಿ, ಮಾತನಾಡಿದರು. ವಡ್ಡರ್ಸೆ ರಘುರಾಮ ಶೆಟ್ಟರು ಸಮ ಸಮಾಜ ನಿರ್ಮಾಣದ ಕನಸು ಕಂಡ ಪತ್ರಕರ್ತರು. ಜಾತಿ ಸಮಸ್ಯೆಗಳ ವಿರುದ್ಧ ಬರೆದವರು. ಸಮಾಜದ ಧ್ವನಿಯಂತೆ ಬಾಳಿದವರು. ಪತ್ರಿಕಾವೃತ್ತಿಯಲ್ಲಿ ತೊಡಗಿರುವವರಿಗೆ ವಡ್ಡರ್ಸೆಯವರಂತವರು...

ಹೈಕಮಾಂಡ್ ನಿಮ್ಮ ಮಾತಿಗೆ ಬೆಲೆ ನೀಡುವುದಿಲ್ಲ, ಭಂಡ ಬಾಳು ಬಿಡಿ, ರಾಜೀನಾಮೆ ನೀಡಿ: ಆರ್.ಅಶೋಕ್

Political news: ಜಾತಿ ಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ, ರಾಜ್ಯ ರಾಜಕಾರಣದಲ್ಲಿ ಚರ್ಚೆ ಜೋರಾಗಿದ್ದು, ಪರಿ ವಿರೋಧ ಹೇಳಿಕೆಗಳು ಪ್ರತಿದಿನ ಕೇಳಿಬರುತ್ತಿದೆ. ಕಾಂಗ್ರೆಸ್‌ ವಿರುದ್ಧ ಬಿಜೆಪಿ, ಜೆಡಿಎಸ್ ವಾಗ್ದಾಳಿ ನಡೆಸುತ್ತಿರುವುದಲ್ಲದೇ, ಕಾಂಗ್ರೆಸ್‌ನಲ್ಲೇ ಬಣ ಬಡಿದಾಟವಾಗುತ್ತಿದೆ ಎನ್ನಲಾಗಿದೆ. ಇನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿಗೆ...

ಸೂಪರ್ ಸಿಎಂ ಶ್ರೀ ಸೂರ್ಜೇವಾಲಾ ಅವರೇ, ಗುಂಡಿಗಳ ನಗರಕ್ಕೆ ಸ್ವಾಗತ: ನಿಖಿಲ್ ಕುಮಾರ್ ವ್ಯಂಗ್ಯ

Political News: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿಂದ, ಹಲವು ಜನರಿಗೆ ಸಮಸ್ಯೆಗಳು ಎದುರಾಗುತ್ತಲೇ ಇದೆ ಎಂದು ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ. ಅದಕ್ಕೆ ತಕ್ಕಂತೆ, ರಾಜ್ಯದಲ್ಲಿ ಹಲವು ಸಮಸ್ಯೆಗಳು ಬಗೆಹರಿಯುವಂತೆ ಕಾಣುತ್ತಿಲ್ಲ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದು, ಜನ ತಾವು ಮನೆಗೆ ಹೋಗಿ...

Bengaluru: ಓಂ ಶಾಂತಿ ಟೆಕ್ಸ್ವೈಲ್‌ನಲ್ಲಿ ಧಮಾಕಾ ಆಫರ್, ಉತ್ತಮ ಕ್ವಾಲಿಟಿ ಸೀರೆ ಕಡಿಮೆ ಬೆಲೆಗೆ

Web Story: ನವರಾತ್ರಿ, ದೀಪಾವಳಿ ಹಬ್ಬಗಳು ಹತ್ತಿರ ಬರುತ್ತಿದೆ. ಹೀಗಿರುವಾಗ ಸೀರೆ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಹಾಗಾಗಿ ನಾವಿಂದು ನಿಮಗೆ ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಸೀರೆ ಎಲ್ಲಿ ಸಿಗುತ್ತದೆ ಅಂತಾ ಹೇಳಲಿದ್ದೇವೆ. https://youtu.be/aQJp3_TrYwk ಬೆಂಗಳೂರಿನ ಕಬ್ಬನಪೇಟೆಯಲ್ಲಿ ಓಂ ಶಾಂತಿ ಅನ್ನೋ ಸೀರೆ ಅಂಗಡಿಯಲ್ಲಿ ನೀವೇನಾದರೂ ಶಾಪಿಂಗ್ ಮಾಡಿದ್ರೆ, ಉತ್ತಮ ಕ್ವಾಲಿಟಿಯ ಸೀರೆಯನ್ನು ಕಡಿಮೆ ಬೆಲೆಗೆ...

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್, ಬಿಜೆಪಿ, ಯಡಿಯೂರಪ್ಪ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಯತ್ನಾಳ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಗಿಂದು ಭೇಟಿ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದ ಜತೆ ಮಾತನಾಡಿದ್ದು, ಅಖಿಲಭಾರತ ವೀರಶೈವ ಮಹಾಸಭೆ ಎಲ್ಲರಿಗೂ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ. ಪಂಚಪೀಠಗಳು ಮತ್ತು ಲಿಂಗಾಯತರು ಒಂದೇ. ವೀರಶೈವರು‌ ಶಿವನ ಭಕ್ತರು. ಲಿಂಗಪೂಜೆಯನ್ನು ಮಾಡ್ತಾರೆ. ಉದ್ದೇಶಪೂರ್ವಕವಾಗಿ ತಮ್ಮ ವೈಭವಿಕರಣಕ್ಕಾಗಿ ಕಂದಕ ನಿರ್ಮಾಣ ಮಾಡಿದ್ದಾರೆ. ಕಮ್ಯೂನಿಸ್ಟ್‌ ಮೈಂಡೆಡ್ ಸ್ವಾಮೀಜಿಗಳು ಮಾಡ್ತಿದ್ದಾರೆ. ಅವರಿಗೆ ‌ಲಿಂಗಾಯತ...

Spiritual: ರವಿವಾರ ಈ ಕೆಲಸಗಳನ್ನು ಮಾಡಲೇಬೇಡಿ

Spiritual: ರವಿವಾರ ರಜಾ ದಿನ. ಹಾಗಾಗಿ ಹಲವರು ಎಲ್ಲ ಕೆಲಸಗಳನ್ನು ರವಿವಾರದಂದೇ ಇಟ್ಟುಕ``ಳ್ಳುತ್ತಾರೆ. ಪೂಜೆ, ಹೋಮ-ಹವನ, ಪ್ರವಾಸ, ಅತಿಥಿಗಳನ್ನು ಬರಹೇಳುವುದು, ಅತಿಥಿಗಳ ಮನೆಗೆ ಹೋಗುವುದು ಹೀಗೆ ಹಲವು ವಿಚಾರಗಳು. ಕೆಲವರಂತೂ ಹಿರಿಯರ ಶ್ರಾದ್ಧವನ್ನು ಸಹ ತಮಗೆ ಬಿಡುವಿದ್ದಾಗ ಮಾಡುತ್ತಾರೆ. ಆದರೆ ನಾವು ರವಿವಾರದಂದು ಕೆಲ ಕೆಲಸಗಳನ್ನು ಮಾಡಲೇಬಾರದು. ಹಾಗಾದ್ರೆ ಯಾವ ಕೆಲಸಗಳನ್ನು ರವಿವಾರ ಮಾಡಬಾರದು....

Health Tips: ಬೆಂಗಳೂರಲ್ಲಿ 24 ಗಂಟೆ ಜೀವನ 5-6 ಸಿಗರೇಟ್ ಸೇದಿದ್ದಕ್ಕೆ ಸಮ : Dr Bhavya Podcast

Health Tips: ಬೆಂಗಳೂರಿನಲ್ಲಿ ವಾಹನ ಓಡಾಟದ ಕಾರಣ, ಕಾರ್ಖಾನೆಗಳ ಹೊಗೆಗಳಿಂದ ವಾತಾವರಣ ಕಲ್ಮಶವಾಗಿರುವ ಕಾರಣ, ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.  ಹಾಗಾಗಿ ಡಾ.ಭವ್ಯಾ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಬೆಂಗಳೂರು ಕಲುಶಿತ ವಾತಾವರಣದ ಪ್ರಭಾವ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/e9H6Lou6qfI ವೈದ್ಯರು ಹೇಳುವ ಪ್ರಕಾರ, ನಮ್ಮ ದೇಹದ ಯಾವ ಭಾಗ ಕಾರ್ಯನಿರ್ವಹಿಸದಿದ್ದರೂ, ನಾವು ಸರಿಯಾಗಿ ಉಸಿರಾಡುವ...
- Advertisement -spot_img

Latest News

Bollywood: ತ್ರಿಷಾ ಮತ್ತು ವಿಜಯ್ ಮದುವೆಯಾಗಬೇಕು ಎಂಬುದು ನನ್ನ ಆಸೆ: ನಟಿ ರಾಖಿ ಸಾವಂತ್

Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್...
- Advertisement -spot_img