Tech News: ಮನೆಯಲ್ಲಿ ಹಿರಿಯರು ಇದ್ದಾಗ ಅವರಿಗೆ ನಡೆಯಲು ಕಷ್ಟವಾಗುತ್ತದೆ ಎಂದು ನಾವು ಅವರಿಗೆ ಸಾಮಾನ್ಯವಾಾದ ಊರುಗೋಲು ತಂದುಕ``ಡುತ್ತೇವೆ. ಆದರೆ ಇಂದಿನ ಕಾಲದಲ್ಲಿ ಎಲ್ಲವೂ ಸ್ಮಾರ್ಟ್ ಆಗಿರುವಾಗ, ಊರುಗೋಲು ಸ್ಮಾರ್ಟ್ ಆಗಿರೋದು ಬೇಡ್ವಾ. ಹೌದು.. ಈಗ ನಿಮಗೆ ಸ್ಮಾರ್ಟ್ ಆಗಿರುವ ಊರುಗೋಲು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಈ ಸ್ಮಾರ್ಟ್ ಊರುಗೋಲಿನ ವಿಶೇಷತೆ ಏನು ಅಂದ್ರೆ ನಿಮ್ಮ ಮನೆಯ...
National News: ದೇಶದಲ್ಲಿ ನಕ್ಸಲ್ ವಿರೋಧಿ ಮಹತ್ವಾಕಾಂಕ್ಷಿ ಕಾರ್ಯಾಚರಣೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರವು ಮುಂಬರುವ 2026ರ ವೇಳೆಯಷ್ಟರಲ್ಲಿಗೆ ಭಾರತವನ್ನು ನಕ್ಸಲ್ ಮುಕ್ತ ದೇಶವನ್ನಾಗಿಸುವ ಸಂಕಲ್ಪವನ್ನು ತೊಟ್ಟಿದೆ. ಇದರ ಆರಂಭದ ದಿನಗಳಿಂದಲೂ ಹಂತ ಹಂತವಾಗಿ ದೇಶದ ಭದ್ರತಾ ಪಡೆಗಳು ಅಭೂತಪೂರ್ವ ಜಯ ಸಾಧಿಸುವ ಮೂಲಕ ನಕ್ಸಲ್ರನ್ನು ಮಟ್ಟಹಾಕುತ್ತಿವೆ.
ಐವರು ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು..
ಕಳೆದ ತಿಂಗಳು...
International News: ಅಮೆರಿಕದ ಖ್ಯಾತ ಉದ್ಯಮಿ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ನೀಡಲು ಅಧಿಕೃತವಾಗಿ ಪರವಾನಗಿ ಪಡೆದಿದೆ. ಭಾರತದಲ್ಲಿ ತ್ವರಿತ ವೇಗದ ಇಂಟರ್‌ನೆಟ್ ನೀಡುವ ಯೋಜನೆ ಇದಾಗಿದ್ದು, ಸ್ಯಾಟ್‌ಕಾಮ್ ಪರವಾನಗಿ ಪಡೆದ ಮೂರನೇ ಕಂಪನಿ ಇದಾಗಿದೆ.
https://youtu.be/TPC84LmU0sg
ಮೂರು ವರ್ಷಗಳ ಬಳಿಕ ಸ್ಟಾರ್ ಲಿಂಕ್ಗೆ...
Tech News: ಬೈಕಲ್ಲಿ ಹೋಗುವಾಗ ಜೋರು ಮಳೆ ಬಂದ್ರೆ, ರೇನ್ ಕೋಟ್ ಹಾಕಿಕ``ಂಡಿದ್ದರೂ ನಾವು ಮಳೆಗೆ ನೆನೆಯುತ್ತೇವೆ. ಆದರೆ ನೀವು ರೇನ್‌ಕೋಟ್ ಧರಿಸಿ, ಛತ್ರಿಯೂ ಹಿಡಿದು ಬೈಕ್ ಓಡಿಸಬಹುದು. ನಿಮ್ಮ ಬಳಿ ಕಾರಿದ್ರೆ, ಆ ಕಾರಿಗೂ ಬಿಸಿಲು ತಾಗದಂತೆ ಛತ್ರಿ ಬಳಸಬಹುದು.
ಇದನ್ನು ಬೈಕ್ ಶೀಲ್ಡ್ ಅಥವಾ ಕಾರ್ ಶೀಲ್ಡ್ ಎನ್ನುತ್ತಾರೆ. ಬಿಸಿಲು ಅಥವಾ ಮಳೆ...
Bengaluru: ನನಗೆ ಬಂದ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರೋದು ಬೇಡ. ಸಿದ್ದರಾಮಯ್ಯ ಮತ್ತು ಡಿಕೆಶಿ ಇವರು ಆ ಸ್ಥಾನದಲ್ಲಿ ಕೂರಲು ಯೋಗ್ಯತೆ ಇಲ್ಲ. ಆಂಬುಲೆನ್ಸ್ ಇಲ್ಲದೆ ನನ್ನ ಮಗ ಒದ್ದಾಡಿ ಒದ್ದಾಡಿ ಸತ್ತಿದ್ದಾನೆ. ಅವನ ಸ್ನೇಹಿತ ಅಲ್ಲಿದ್ದವರ ಕೈ ಕಾಲು ಹಿಡಿದು ಹೇಗೋ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅದೇ ಅಂಬುಲೆನ್ಸ್ ಇದ್ದಿದ್ದರೆ ಮಗ ಖಂಡಿತಾ...
Karnataka TV Money: ನಾವು ದುಡ್ಡನ್ನು ಹೇಗೆ ಸೇವ್ ಮಾಡಬೇಕು..? ಯಾಾವ ನಿಯಮ ಫಾಲೋ ಮಾಡಿದ್ರೆ ದುಡ್ಡು ಉಳಿಸಬಹುದು ಅಂತಾ ನಿಮಗೆ ವಿವರಿಸಿದ್ದೆವು. ಆದರೆ ನಿಮ್ಮ ಬಳಿ ಸೇವಿಂಗ್ಸ್ ಇದೆ, ದುಡ್ಡನ್ನು ಇನ್ವೆಸ್ಟ್ ಮಾಡಿದ್ದೀರಿ. ಇನ್ಶೂರೆನ್ಸ್ ತೆಗೆದುಕಂಡಿದ್ದೀರಿ. ಆದರೂ ನನ್ನ ಬಳಿ ಖರ್ಚು ಮಾಡಲು ದುಡ್ಡಿದೆ ಅಂದ್ರೆ, ದುಡ್ಡು ಖರ್ಚು ಮಾಡಲೇಬೇಕು ಅಂದ್ರೆ ಯಾವ...
Political News: ಐಪಿಎಲ್ ಕಪ್ ಗೆದ್ದಿರುವ ಆರ್ಸಿಬಿ ತಂಡದ ವಿಜಯೋತ್ಸವಕ್ಕೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ನಡುವೆಯೇ ಘಟನೆಗೆ ಹಾಗೂ ಅದರ ಹಿಂದಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ ಜವಾಬ್ದಾರಿ ಹೊರಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ.
https://youtu.be/87Wx84KDpd8
ಸ್ವಾರ್ಥ ರಾಜಕೀಯಕ್ಕಾಗಿ...
Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಸಂಕಷ್ಟವನ್ನು ತಂದಿಡುತ್ತಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಕೂಡಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವೆ. ಸರ್ಕಾರದ ಬೇಜವಾಬ್ದಾರಿ ನಡೆ, ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳ ವೈಫಲ್ಯದ...
Political News: ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವವನ್ನು ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಸಂಭ್ರಮಕ್ಕೂ ಮೊದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತ ದುರಂತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿರುವ ಘಟನೆಗೆ ದೇಶದೆದುರೆ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ.
https://youtu.be/Pfv2ec8eyvk
ದಿನಕಳೆದಂತೆ ಸಂಕಷ್ಟಕ್ಕೆ ಸಿಲುಕುತ್ತಿರೋ ರಾಜ್ಯ ಸರ್ಕಾರ..
ಇನ್ನೂ ಈ...
Political News: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ಆಕ್ರೋಶ ಜೋರಾಗಿದೆ. ಅಮಾಯಕ 11 ಜನರು ಪ್ರಾಣ ಕಳೆದುಕೊಂಡಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಆರೋಪ - ಪ್ರತ್ಯಾರೋಪಗಳು ನಡೆಯುತ್ತಿದ್ದು, ಸರ್ಕಾರದ ಬೇಜವಾಬ್ದಾರಿ ವಿಪಕ್ಷಗಳು ಕೆರಳಿ ಕೆಂಡವಾಗಿವೆ.
https://youtu.be/murAnbraUvs
ರಾಜ್ಯ ಸರ್ಕಾರದ...