Karnataka TV Money: ನಾವು ದುಡ್ಡನ್ನು ಹೇಗೆ ಸೇವ್ ಮಾಡಬೇಕು..? ಯಾಾವ ನಿಯಮ ಫಾಲೋ ಮಾಡಿದ್ರೆ ದುಡ್ಡು ಉಳಿಸಬಹುದು ಅಂತಾ ನಿಮಗೆ ವಿವರಿಸಿದ್ದೆವು. ಆದರೆ ನಿಮ್ಮ ಬಳಿ ಸೇವಿಂಗ್ಸ್ ಇದೆ, ದುಡ್ಡನ್ನು ಇನ್ವೆಸ್ಟ್ ಮಾಡಿದ್ದೀರಿ. ಇನ್ಶೂರೆನ್ಸ್ ತೆಗೆದುಕಂಡಿದ್ದೀರಿ. ಆದರೂ ನನ್ನ ಬಳಿ ಖರ್ಚು ಮಾಡಲು ದುಡ್ಡಿದೆ ಅಂದ್ರೆ, ದುಡ್ಡು ಖರ್ಚು ಮಾಡಲೇಬೇಕು ಅಂದ್ರೆ ಯಾವ...
Political News: ಐಪಿಎಲ್ ಕಪ್ ಗೆದ್ದಿರುವ ಆರ್ಸಿಬಿ ತಂಡದ ವಿಜಯೋತ್ಸವಕ್ಕೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ನಡುವೆಯೇ ಘಟನೆಗೆ ಹಾಗೂ ಅದರ ಹಿಂದಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ ಜವಾಬ್ದಾರಿ ಹೊರಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ.
https://youtu.be/87Wx84KDpd8
ಸ್ವಾರ್ಥ ರಾಜಕೀಯಕ್ಕಾಗಿ...
Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಸಂಕಷ್ಟವನ್ನು ತಂದಿಡುತ್ತಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಕೂಡಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವೆ. ಸರ್ಕಾರದ ಬೇಜವಾಬ್ದಾರಿ ನಡೆ, ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳ ವೈಫಲ್ಯದ...
Political News: ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವವನ್ನು ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಸಂಭ್ರಮಕ್ಕೂ ಮೊದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತ ದುರಂತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿರುವ ಘಟನೆಗೆ ದೇಶದೆದುರೆ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ.
https://youtu.be/Pfv2ec8eyvk
ದಿನಕಳೆದಂತೆ ಸಂಕಷ್ಟಕ್ಕೆ ಸಿಲುಕುತ್ತಿರೋ ರಾಜ್ಯ ಸರ್ಕಾರ..
ಇನ್ನೂ ಈ...
Political News: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ಆಕ್ರೋಶ ಜೋರಾಗಿದೆ. ಅಮಾಯಕ 11 ಜನರು ಪ್ರಾಣ ಕಳೆದುಕೊಂಡಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಆರೋಪ - ಪ್ರತ್ಯಾರೋಪಗಳು ನಡೆಯುತ್ತಿದ್ದು, ಸರ್ಕಾರದ ಬೇಜವಾಬ್ದಾರಿ ವಿಪಕ್ಷಗಳು ಕೆರಳಿ ಕೆಂಡವಾಗಿವೆ.
https://youtu.be/murAnbraUvs
ರಾಜ್ಯ ಸರ್ಕಾರದ...
Sandalwood News: ಸತತ 18 ವರ್ಷಗಳ ಬಳಿಕ ಆರ್ಸಿಬಿ ಕ್ರಿಕೆಟ್ ತಂಡವು ಐಪಿಎಲ್ ಚೊಚ್ಚಲ ಟ್ರೋಫಿಯನ್ನು ಗೆದ್ದು ಬೀಗಿದೆ. ಐತಿಹಾಸಿಕ ಸಂಭ್ರಮಕ್ಕಾಗಿ ಇಡೀ ತಂಡವು ಬೆಂಗಳೂರಿಗೆ ಆಗಮಿಸಿತ್ತು. ಅಲ್ಲದೆ ಸೋಸಿಯಲ್ ಮೀಡಿಯಾದಲ್ಲಿ ಹಾಕಿದ್ದ ಒಂದೇ ಒಂದು ಪೊಸ್ಟ್ಗೆ ನೋಡ ನೋಡುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದ ಕಡೆಗೆ ಲಕ್ಷಾಂತರ ಜನರು ಹರಿದು ಬಂದಿದ್ದರು. ತಮ್ಮ...
Health Tips: ನಮ್ಮ ದೇಹಕ್ಕೆ ಊಟ, ತಿಂಡಿ, ಗಾಳಿ ಎಷ್ಟು ಮುಖ್ಯವೋ, ಅಷ್ಟೇ ನೀರು ಕೂಡ ಮುಖ್ಯ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ, ನಿರ್ಜಲತೆ ಉಂಟಾಗುತ್ತದೆ. ಆದರೆ ನಿರ್ಜಲತೆ ಯಾಕಾಗುತ್ತದೆ..? ಯಾಕೆ ನಾವು ಅದನ್ನು ನಿರ್ಲಕ್ಷ್ಯ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ಸಂಪೂರ್ಣ ನಿರ್ಜಲನೆ ಉಂಟಾದರೆ ಸಾವು ಸಂಭವಿಸುತ್ತದೆ. ಹಾಗಾಗಿ ನಿಮಗೆ ವಾಂತಿ, ಬೇಧಿಯಾದಾಗ,...
Health Tips: ಕೆಲವು ಮಕ್ಕಳು ಅದೆಷ್ಟು ಆಕ್ಟಿವ್ ಎಂದರೆ ಅವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗೋದಿಲ್ಲ ಅಷ್ಟು. ಅಲ್ಲದೇ ಮಾತು ಕೂಡ ಹೆಚ್ಚು. ಆದರೆ ಇನ್ನು ಕೆಲ ಮಕ್ಕಳು, ಮಾತು ತೀರಾ ಕಡಿಮೆ ಆಡುತ್ತಾರೆ. ಹಾಗಾಗಿ ಪೋಷಕರಿಗೆ ಮಕ್ಕಳ ಬಗ್ಗೆ ಚಿಂತೆಯಾಗುತ್ತದೆ. ಹಾಗದ್ರೆ ಮಕ್ಕಳಲ್ಲಿ ಮಾತು ಕಡಿಮೆಯಾಗಲು ಕಾರಣವೇನು..? ಅದಕ್ಕೇನು ಮಾಡಬೇಕು ಅನ್ನೋ ಬಗ್ಗೆ ವೈದ್ಯರು...
Health Tips: ಹಿಂದಿನ ಕಾಲದಲ್ಲಿ ಡೈಪರ್ ಅನ್ನೋ ವಿಷಯೇ ಇರಲಿಲ್ಲ. ಹಿರಿಯರೆಲ್ಲ ಮಕ್ಕಳಿಗೆ ಕಾಟನ್ ಬಟ್ಟೆಯನ್ನೇ ಸುತ್ತುತ್ತಿದ್ದರು. ಆದರೆ ಈಗಿನ ಹೆಣ್ಣುಮಕ್ಕಳಿಗೆ ಡೈಪರ್ ಅನ್ನೋ ಆಪ್ಶನ್ ಇದೆ. ಇನ್ನು ಆಲಸ್ಯದಿಂದ ಕೂಡಿರುವವರಿಗೆ ಇದು ಚೆನ್ನಾಗಿ ಪ್ರಯೋಜನವಾಗುತ್ತಿದೆ. ಪದೇ ಪದೇ ಮಕ್ಕಳ ಬಟ್ಟೆ ತ``ಳೆಯುವ ಅವಶ್ಯಕತೆ ಇಲ್ಲ. ಬೆಡ್ ಗಲೀಜಾಗುವುದಿಲ್ಲ. ಹೀಗೆ ಅನೇಕ ಲಾಭಗಳಿದೆ. ಆದರೆ...
Money Knowledge: ಇಂದಿನ ಯುವಪೀಳಿಗೆಯವರು ಎಷ್ಟು ದುಡಿದರೂ ದುಡ್ಡು ಉಳಿಸಲ ಆಗುತ್ತಿಲ್ಲವೆಂದು ಹೇಳುತ್ತಾರೆ. ಆದರೆ ಯಾಕೆ ಅಂತಾ ಅವರು ಕಾರಣ ತಿಳಿದುಕ``ಳ್ಳುವುದಿಲ್ಲ. ಆದರೆ ನೀವು ನಾವಿಂದು ಹೇಳುವ ವಿಷಯವನ್ನು ಡಿಲೀಟ್ ಮಾಡಿದ್ರೆ, ಹೆಚ್ಚು ದುಡ್ಡು ಉಳಿತಾಯ ಮಾಡಬಹುದು. ಹಾಗಾದ್ರೆ ನಾವು ಯಾವ ವಿಷಯವನ್ನು ಡಿಲೀಟ್ ಮಾಡಬಹುದು ಅಂತಾ ತಿಳಿಯೋಣ ಬನ್ನಿ.
ಶಾಪಿಂಗ್: ಸ್ತ್ರೀಯರಿಗಾಗಲಿ, ಪುರುಷರಿಗಾಗಲಿ ಹೆಚ್ಚೆಂದರೆ,...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...