ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಮ್ಮ ಕುಂಭಕರಣನ ಬಗ್ಗೆ ಕೇಳಿದಾಗ ಹಲವರು ಕೊಡುವ ಉತ್ತರ ಏನಂದ್ರೆ ಅದು ಗಾಢವಾದ ನಿದ್ದೆ ಮಾಡುತ್ತಾನೆ ಮತ್ತು ಹೊಟ್ಟೆ ತುಂಬ ತಿನ್ನುತ್ತಾನೆ ಎಂದು. ಆದ್ರೆ ಯಾಕೆ ಕುಂಭಕರ್ಣ ಈ ರೀತಿ ಗಾಢ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ...