ಕರ್ನಾಟಕ ಟಿವಿ : ಇನ್ನು ಕುವೈತ್ ನಿಂದ ವಲಸಿಗರನ್ನ ಹೊರಹಾಕುವ ಪ್ರಕ್ರಿಯೆಗೆ
ಅಂತಿಮ ಮುದ್ರೆ ದೊರಕಿದೆ. ನಿನ್ನೆ ಈ ಮಸೂದೆಗೆ ಒಂದು ಕಮಿಟಿ ಅನುಮತಿಯನ್ನ ನೀಡಬೇಕಿತ್ತು, ಅಂದು ಕಮಿಟಿ
ಅನುಮತಿ ನೀಡಿದ್ದು ಹೊಸ ಕಾಯ್ದೆಯ ಪ್ರಕಾರ ಸುಮಾರು 8 ಲಕ್ಷ ಭಾರತೀಯರು ಕುವೈತ್ ತೊರೆಯ ಬೇಕಿದೆ..
45 ಲಕ್ಷ ಕುವೈತ್ ಜನಸಂಖ್ಯೆಯಲ್ಲಿ 30 % ಮಾತ್ರ ಮೂಲ ನಿವಾಸಿಗಳು...