Health Tips: ಮುಖದ ಅಂದ ಹೆಚ್ಚಿಸೋಕ್ಕೆ ಅಂತಾನೇ ಹಲವರು ಲೇಸರ್ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಾರೆ. ಆದರೆ ಯಾವುದೇ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದಿದ್ದರೂ, ಅದರ ಸೈಡ್ ಎಫೆಕ್ಟ್ ಏನಾದರೂ ಇದೆಯಾ ಅಂತಾ ತಿಳಿದುಕೊಂಡೇ, ಚಿಕಿತ್ಸೆ ಪಡೆಯಬೇಕು.
ಕಪ್ಪಗಿರುವ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಹಲವರು, ಲೇಸರ್ ಟ್ರೀಟ್‌ಮೆಂಟ್ ಮಾಡಿಸಿಕೊಳ್ಳುತ್ತಾರೆ. ಪಿಗ್ಮೆಂಟೇಶನ್ ಕಡಿಮೆ ಮಾಡಲು, ಮಾಸ್ಕ್ ಹಾಕಿ, ಬಳಿಕ ಲೇಸರ್...
Health Tips: ಇತ್ತೀಚೆಗೆ ಟ್ರೆಂಡಿಂಗ್‌ನಲ್ಲಿರುವ ಟ್ರೀಟ್‌ಮೆಂಟ್ ಅಂದ್ರೆ ಲೇಸರ್ ಟ್ರೀಟ್‌ಮೆಂಟ್. ಹೆಚ್ಚಿನವರು ಸೌಂದರ್ಯ ಅಭಿವೃದ್ಧಿಗಾಗಿ ಲೇಸರ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಹಲವರಿಗೆ ಲೇಸರ್ ಟ್ರೀಟ್‌ಮೆಂಟ್ ಅಂದ್ರೇನು..? ಅದರಲ್ಲಿ ಎಷ್ಟು ವಿಧಗಳಿದೆ..? ಇದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ಇಂದು ನಾವು ಲೇಸರ್ ಟ್ರೀಟ್‌ಮೆಂಟ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಡಾ.ದೀಪಿಕಾ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು,...