ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗಿದೆ. ಹೂವುಗಳ ಅಲಂಕಾರ ಮಾತ್ರವಲ್ಲದೆ, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೂವಿನ ಕಲಾಕೃತಿಗಳ ಮೂಲಕ ಪರಿಚಯಿಸಿದ ರೀತಿಯೂ ಪ್ರೇಕ್ಷಕರ ಗಮನ ಸೆಳೆಯಿತು.
ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆದ ಈ ಬಾರಿಯ ಪ್ರದರ್ಶನದ ಕೇಂದ್ರಬಿಂದು ಪಶ್ಚಿಮ ಗಂಗರ ಇತಿಹಾಸವಾಗಿತ್ತು. ಗಂಗರ...
ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಬಾರಿ ಗಂಗರ ಸಾಮ್ರಾಜ್ಯದ ವೈಭವವನ್ನು ಕೇಂದ್ರವಾಗಿಟ್ಟುಕೊಂಡು ಪ್ರದರ್ಶನವನ್ನು ರೂಪಿಸಲಾಗಿದ್ದು, ಲಕ್ಷಾಂತರ ಹೂಗಳಿಂದ ನಿರ್ಮಿಸಲಾದ ಕಲಾಕೃತಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಆಗಸ್ಟ್ 6ರಿಂದ 17ರವರೆಗೆ ನಡೆಯಲಿರುವ ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು 12 ದಿನಗಳ ಕಾಲ...
ಬೆಂಗಳೂರು, ಆಗಸ್ಟ್ 6: ಲಾಲ್‌ಬಾಗ್ ಕೇವಲ ಒಂದು ಉದ್ಯಾನವನವಲ್ಲ, ಅದು ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
220ನೇ ಲಾಲ್‌ಬಾಗ್ ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಪ್ರದರ್ಶನವನ್ನು ಗಂಗರ ಸಾಮ್ರಾಜ್ಯದ ವೈಭವ ಎಂಬ ಪರಿಕಲ್ಪನೆಯಡಿ ರೂಪಿಸಲಾಗಿದ್ದು, ಗಂಗರ ಆಡಳಿತದ ಇತಿಹಾಸ, ಕೃಷಿ...
Bengaluru: ವಿಜಯನಗರದಲ್ಲಿ ರೈತರ ಭೂಮಿ ತಮ್ಮದು ಎಂದು ಹಲವು ರೈತರಿಗೆ ವಕ್ಫ್ ನೋಟೀಸ್ ನೀಡಿತ್ತು. ಆದಾದ ಬಳಿಕ, ಹುಬ್ಬಳ್ಳಿ, ಧಾರವಾಡ ಸೇರಿ ಹಲವು ಜಿಲ್ಲೆಯ ರೈತರುಗಳಿಗೆ ವಕ್ಫ್ ನೋಟೀಸ್ ಕಳಿಸಿದ್ದು, ಪಹಣಿಯಲ್ಲಿ ಈ ಜಾಗ ವಕ್ಫ್‌ಗೆ ಸೇರಿದ್ದು ಅಂತ ಇದೆ ಎಂದು ವಾದಿಸಿತ್ತು.
https://youtu.be/a6ED65PZMSM
ಬಳಿಕ ಮಠ, ದೇವಸ್ಥಾನ, ಶಾಲೆ, ಸಾರ್ವಜನಿಕ ಮೈದಾನ ಎಲ್ಲವೂ ತನ್ನದೇ ಅಂತಾ...
state news :
ಬೆಂಗಳೂರು: ಜನವರಿ 26ರಂದು ಗಣರಾಜ್ಯೋತ್ಸವ ಹಿನ್ನೆಲೆ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇಂದಿನಿಂದ ಜನವರಿ 30ರ ವರೆಗೆ ಅಂದರೆ 10 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ. ಇನ್ನೂ ಫಲಪುಷ್ಪ ಪ್ರರ್ದಶನಕ್ಕೆಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಈ ಬಾರಿ ಪುಷ್ಪ ಪ್ರದರ್ಶನದಲ್ಲಿ ಪುಷ್ಪಗಳ ಮೂಲಕ ಬೆಂಗಳೂರಿನ ಇತಿಹಾಸದ ಸಾರಲಿದ್ದಾರೆ....