Thursday, October 29, 2026

lavanyaaneegol

ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಬೇಕು – ಡಿಕೆಶಿಗೆ ನಟಿಯರ ಮನವಿ

ಕನ್ನಡ ಚಿತ್ರರಂಗದ ಹಿರಿಯ ನಟಿಯರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ವಿಶೇಷ ಮನವಿ ಸಲ್ಲಿಸಿದ್ದಾರೆ. ನಟಿಯರಾದ ಜಯಮಾಲ, ಶೃತಿ ಮತ್ತು ಮಾಳವಿಕಾ, ಡಿಕೆಶಿಯವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅವರ ಬೇಡಿಕೆಗಳ ಒತ್ತಾಯವನ್ನು ಒಳಗೊಂಡಂತೆ ಮಾತುಕತೆ ನಡೆಸಿದರು. ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟು ಹಬ್ಬ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ....

OTT ಅಶ್ಲೀಲತೆಗೆ ಬ್ರೇಕ್ – ಉಲ್ಲು ಸೇರಿ 25 ಆ್ಯಪ್ ನಿಷೇಧ!

ಅಶ್ಲೀಲ ವಿಷಯ ಪ್ರಸಾರ ಮಾಡುತ್ತಿದ್ದ ಉಲ್ಲು, ALTT, ಡಿಸಿಫ್ಲಿಕ್ಸ್ ಸೇರಿದಂತೆ ೨೫ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅಶ್ಲೀಲ ವ್ಯಂಗ್ಯ ಮತ್ತು ದೀರ್ಘ ಲೈಂಗಿಕ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಹೌದು ವಿಶೇಷವಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳು, ಇತ್ತೀಚೆಗೆ ಹೆಚ್ಚಾಗಿ ಜನಪ್ರಿಯವಾಗುತ್ತಿವೆ. ಬೇರೆಬೇರೆ ಶೃಂಗಾರ ಕಥೆಗಳಿಂದ ಹಿಡಿದು, ಹೊಸ ಪ್ರಾಯೋಗಿಕ ಚಲನಚಿತ್ರಗಳವರೆಗೆ...

ಟ್ರಾಲಿ ಬ್ಯಾಗ್‌ನಲ್ಲಿ’3.5Kg ಚಿನ್ನ’ – ದುಬೈ ಸ್ಮಗ್ಲರ್ ಎಸ್ಕೇಪ್!

ದುಬೈನಿಂದ ಬಂದಿದ್ದ ಒಂದು ವಿಮಾನ ಪ್ರಯಾಣಿಕನ ಬ್ಯಾಗ್‌ನಲ್ಲಿ ₹2.25 ಕೋಟಿಮೌಲ್ಯದ 3.5 ಕೆಜಿ ಅಕ್ರಮ ಚಿನ್ನ ಪತ್ತೆಯಾಗಿದ್ದು, ಬ್ಯಾಗ್ ಅನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾನೆ. ಹೌದು ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದವರ ಭಯಗೊಂಡು ಮಾರ್ಗ ಮಧ್ಯೆದಲ್ಲೇ ಚಿನ್ನ ಬಿಸ್ಕೆಟ್ ಸಹ ಪ್ರಯಾಣಿಕನ ಬ್ಯಾಗ್​ ಗೆ ಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳ ಕೈಗೆ...

ಪತಿಯ ಪಾದ ಪೂಜೆ, ಸೆಲೆಬ್ರಿಟಿಸ್ ಸಂಭ್ರಮ – ಭೀಮನ ಅಮಾವಾಸ್ಯೆ ವಿಶೇಷ!

ಭೀಮನ ಅಮಾವಾಸ್ಯೆ ಅನ್ನೋದು ಕರ್ನಾಟಕ ಹಾಗೂ ದಕ್ಷಿಣ ಭಾರತದ ಹೆಗ್ಗಳಿಕೆಯ ಹಿಂದು ಪವಿತ್ರ ಆಚರಣೆ. ಮಹಿಳೆಯರು ಅದರಲ್ಲೂ ಮದುವೆಯಾದ ಸುಮಂಗಲೆಯರು ಪತಿಯ ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯಕ್ಕಾಗಿ ಈ ದಿನ ಉಪವಾಸ ಮತ್ತು ಪೂಜೆ ಮಾಡೋದರ ಮೂಲಕ ಈ ಭೀಮನ ಅಮಾವಾಸ್ಯೆಯನ್ನ ಆಚರಿಸುತ್ತಾರೆ. ಕನ್ನಡ ಚಿತ್ರರಂಗದ ನಟಿಯರು ಕೂಡ ಭೀಮನ ಅಮಾವಾಸ್ಯ ಆಚರಣೆಯ ಫೋಟೋಗಳನ್ನ ಸಾಮಾಜಿಕ...

‘ಜೂನಿಯರ್’ ಹಾಡಿಗೆ ಬಾಲಕಿ ಡ್ಯಾನ್ಸ್ ವೈರಲ್, ಹಳ್ಳಿ ಹುಡುಗಿ ಸ್ಟೆಪ್ಸ್‌ಗೆ ಜೂನಿಯರ್ ಕಿರೀಟಿ ಖುಷ್‌!

ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಪುತ್ರ ಕಿರೀಟಿ ರೆಡ್ಡಿ ನಾಯಕ ನಟರಾಗಿ ಅಭಿನಯಿಸಿರುವ “ಜೂನಿಯರ್” ಸಿನಿಮಾ ಇದೀಗ ದೇಶದಾದ್ಯಂತ ವೈರಲ್ ಆಗಿದೆ. ಈ ನಡುವೆ ಕಿರೀಟಿ ರೆಡ್ಡಿ ಅವರ ಹುಟ್ಟೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಚ್ಚರಿ ಮೂಡಿಸಿದ್ದಾಳೆ. ಹೌದು 'ವೈರಲ್ ವಯ್ಯಾರಿ' ಹಾಡಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋ...

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!

ನಮ್ಮ ಮೆಟ್ರೋ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಮೆಟ್ರೋ ಪ್ರಯಾಣಿಕರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಒದಗಿಸುವ ಉದ್ದೇಶದಿಂದ BMRCL ಈ ಕ್ರಮಕ್ಕೆ ಮುಂದಾಗಿದೆ. ಅತ್ಯಂತ ಆಧುನಿಕ ತಂತ್ರಜ್ಞಾನದ ಮೂಲಕ, ನಮ್ಮ ಮೆಟ್ರೋ ದ ಸುರಂಗ ಮಾರ್ಗಗಳಲ್ಲಿ ಕಂಡುಬರುತ್ತಿದ್ದ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗಳಿಗೆ ಪರಿಹಾರ ಕಾಣಲು BMRCL ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ IBS (In-Building...

₹10 ಮಾತ್ರ ಪ್ರವೇಶ ಶುಲ್ಕ – ತುಮಕೂರಲ್ಲಿ ಹೊಸ ಮತ್ಸ್ಯಾಲಯ!

ತುಮಕೂರು ಜಿಲ್ಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬಹು ನಿರೀಕ್ಷಿತವಾದ, ಅಲಂಕಾರಿಕ ಜಲಚರ ಪ್ರಪಂಚವನ್ನು ಪರಿಚಯಿಸುವ ನವೀಕೃತ ಜಿಲ್ಲಾ ಮತ್ಸ್ಯಾಲಯ ಇದೀಗ ಲೋಕಾರ್ಪಣೆಯಾಗಿದ್ದು, ಜನರ ಕಣ್ಗಳನ್ನು ಸೆಳೆಯುತ್ತಿದೆ. ಸೋಮವಾರದಂದು ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದ ಹತ್ತಿರ ನಿರ್ಮಿಸಲಾದ ಈ ಮತ್ಸ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಲೋಕಾರ್ಪಣೆ ಮಾಡಿದರು. ಈ...

ನಿಮಿಷಾ ಪ್ರಿಯಾ ಪಾರಾಗ್ತಾರಾ? ಗಲ್ಲು ಮುಂದೂಡಿಕೆ!

ಯಮನ ಪಾಶ, ಯೆಮೆನ್ ಗಲ್ಲು ಶಿಕ್ಷೆಯಿಂದ ಪಾರಾಗೋದು ಅಷ್ಟು ಸುಲಭವಲ್ಲ. ಜುಲೈ 16ರಂದು ಯೆಮೆನ್‌ನಲ್ಲಿ ನಿಗದಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿಮಿಷಾ ಪ್ರಿಯಾ, ಕೇರಳದ ನರ್ಸ್. 2017ರಲ್ಲಿ ಯೆಮೆನ್‌ನಲ್ಲಿರುವ ತಮ್ಮ ವ್ಯವಹಾರ ಪಾಲುದಾರ ತಲಾಲ್ ಅಯ್ಯೋ ಮಹಿ ಅವರನ್ನು ಕೊಂದಿದ್ದಾರೆ ಎನ್ನಲಾದ ಆರೋಪ...

‘ಡ್ರ್ಯಾಗನ್ ಕ್ಯಾಪ್ಸೂಲ್’ ಯಶಸ್ವಿ ಲ್ಯಾಂಡಿಂಗ್ – ಶುಭಾಂಶು ಶುಕ್ಲಾ ಐತಿಹಾಸಿಕ ಪಯಣ!

ಭಾರತದ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, ಬಾಹ್ಯಾಕಾಶಕ್ಕೆ ಪ್ರಯಾಣಿಸಿ, ಭೂಮಿಗೆ ವಾಪಸ್ಸಾಗಿದ್ದಾರೆ. ಇವರು ಭಾಗವಹಿಸಿದ್ದ ಆಕ್ಸಿಯಮ್-4 ಮಿಷನ್‌ ಇದೀಗ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಡ್ರ್ಯಾಗನ್ ಕ್ಯಾಪ್ಸೂಲ್ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿದಿದೆ. ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ವೈದ್ಯಕೀಯ ಪರೀಕ್ಷೆಗಳು ಕೂಡಾ ನಡೆಸಲಾಗಿದೆ. ಇದು ಭಾರತದ ಬಾಹ್ಯಾಕಾಶ...

ಹೆಂಡ್ತಿ ಡಿವೋರ್ಸ್‌ಗೆ 40 ಲೀ. ಹಾಲಿನ ಸ್ನಾನ!

ಪತ್ನಿಯಿಂದ ದೂರವಾದ ಖುಷಿಯಲ್ಲಿ 40 ಲೀಟರ್ ಹಾಲಿನಿಂದ ಸ್ನಾನ ಮಾಡಿದ್ದಾನೆ ಈ ವ್ಯಕ್ತಿ. ಹೌದು ಈ ಅಪರೂಪದ ಘಟನೆ ನಡೆದಿದ್ದು ಅಸ್ಸಾಂನಲ್ಲಿ. ಈತನ ಹೆಸರು ಮಾಣಿಕ್ ಅಲಿ. ಈತ ತನ್ನ ಹೆಂಡತಿಯಿಂದ ವಿಚ್ಛೇದನೆ ಮಾಡಿಕೊಂಡ ಕೂಡಲೇ, ತನ್ನ ಫ್ರೀಡಮ್‌ಗೆ ಸಂಭ್ರಮ ವ್ಯಕ್ತಪಡಿಸೋಕೆ ಬಕೆಟ್‌ಗಟ್ಟಲೆ ಹಾಲನ್ನು ತನ್ನ ಮೈಮೇಲೆ ಸುರಿದುಕೊಂಡಿದ್ದಾನೆ! ಈ ಘಟನೆ ಅಸ್ಸಾಂ ರಾಜ್ಯದ ಗ್ರಾಮಾಂತರ...
- Advertisement -spot_img

Latest News

ಡಿ.ಕೆ.ಶಿವಕುಮಾರ್ ಮೇಲೆ ಯಾಕೆ ಅತಿಯಾದ ಲವ್ವು..? : Mohammed Haris Nalapad Exclusive Interview

Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಯಾಕೆ ಅಂಥ ಪ್ರೀತಿ ಎಂದು ವಿವರಿಸಿದ್ದಾರೆ. https://youtu.be/JFGVrdwelw4 ಡಿ.ಕೆ.ಶಿವಕುಮಾರ್ ಅವರು ನನಗೆ...
- Advertisement -spot_img