Friday, July 11, 2025

mangaluru

Mangaluru: ಅಪ್ಪ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವು

Mangaluru: ಅಪ್ಪ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಅಡ್ಯಾರ್‌ನಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ದಂಪತಿಯ ಮಗ ಅನೀಶ್ ಸಾವನ್ನಪ್ಪಿದ ಮಗುವಾಗಿದೆ. ಮಗು ಬೀಡಿ ನುಂಗಿ ಅಸ್ವಸ್ಥವಾದಾಗ, ವೆನ್ಲಾಕ್ ಆಸ್ಪತ್ರೆಗೆ ಕರೆದ``ಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಮಗುವಿನ ತಂದೆ ಬೀಡಿ...

ರಣ ಮಳೆಗೆ ಗುಡ್ಡ ಕುಸಿತ : ಸಾವನ್ನೇ ಗೆದ್ದು ಬಂದ ತಾಯಿ ಮಗ ; ರಕ್ಷಣಾ ಪಡೆಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ..!

ಮಂಗಳೂರು : ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮೋಂಟೆಪದವು ಬಳಿ ಐವರು ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಆ ಪೈಕಿ ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ, ದೇರಳೆಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು 6...

5 ವರ್ಷದ ಹಿಂದೆ ಮುಂಬೈನಲ್ಲಿ ನಾಪತ್ತೆಯಾಗಿದ್ದ ಅಮ್ಮ ಸಿಕ್ಕಿದ್ದು ಮಂಗಳೂರಿನಲ್ಲಿ

Mangaluru News: 5 ವರ್ಷದ ಹಿಂದೆ ಕಾಣೆಯಾಗಿದ್ದ ಮಹಿಳೆ, ಈಗ ಸಿಕ್ಕಿತ್ತು, ಆಕೆಯ ಮಕ್ಕಳನ್ನು ಭೇಟಿಯಾಗಿದ್ದಾರೆ. ಈ ಭಾವುಕ ಸಂದರ್ಭಕ್ಕೆ ಮಂಗಳೂರಿನ ಆಶ್ರಯ ತಾಣ ಸಾಕ್ಷಿಯಾಗಿದೆ. https://youtu.be/a6ED65PZMSM ಮುಂಬೈ ನಿವಾಸಿ ಅಸ್ಮಾ ಎಂಬಾಕೆ ಮನೆ ಬಿಟ್ಟು 5 ವರ್ಷಗಳಾಗಿತ್ತು. ಆದರೆ ಇದೀಗ ಅಸ್ಮಾ ಮಂಗಳೂರಿನ ಆಶ್ರಯ ತಾಣದಲ್ಲಿ ಸಿಕ್ಕಿದ್ದಾರೆ. ಈ ಆಶ್ರಯ ತಾಣಕ್ಕೆ ಭೇಟಿ ಕೊಟ್ಟ ಮಕ್ಕಳು,...

Padmaja Rao : ನಟಿ ಪದ್ಮಜಾಗೆ ಬಿಗ್ ಶಾಕ್ -‘ಭಾಗ್ಯ’ ಅತ್ತೆಗೆ ಜೈಲು ಫಿಕ್ಸ್?

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡದ ಹಿರಿಯ ನಟಿ ಪದ್ಮಜಾ ರಾವ್ ಅವರಿಗೆ ಕೋರ್ಟ್ ಶಾಕ್ ಕೊಟ್ಟಿದೆ. ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ಮೂರು ತಿಂಗಳ ಕಾಲ ಕಾರಾಗೃಹ ಶಿಕ್ಷೆ ಹಾಗೂ 40.20 ಲಕ್ಷ ದಂಡ ವಿಧಿಸಿದೆ. ಮಂಗಳೂರಿನ ವೀರೂ ಟಾಕೀಸ್ ಸಂಸ್ಥೆಯ ಮಾಲೀಕ ಹಾಗೂ ತುಳು ಸಿನೆಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಅವರಿಂದ 41 ಲಕ್ಷ...

ಆಟಿಕೂಟದಲ್ಲಿ ಮಹಿಳೆಯ ದೈವನರ್ತನ: ಮಾಡಿದ ತಪ್ಪಿಗೆ ಕ್ಷಮೆ ಕೇಳಲು ಆಗ್ರಹ

Mangaluru: ಮಂಗಳೂರಿನಲ್ಲಿ ಮಾಡುವ ಭೂತಕೋಲ ಮತ್ತು ತುಳುವರು ನಂಬುವ ದೈವಗಳು ತನ್ನದೇ ಮಹತ್ವವನ್ನು ಹೊಂದಿದೆ. ಭೂತ ಕೋಲ, ದೈವ ನರ್ತನ ನೋಡುವಾಗ ಒಮ್ಮೊಮ್ಮೆ ಭಕ್ತಿ ಬರುವುದು ಸಹಜ. ಆದರೆ ಆ ರೀತಿಯಾಗಿ, ಭೂತ ಮಾಡಿದಂತೆ ಮಾಡುವುದು ಆ ದೈವಗಳಿಗೆ ಮತ್ತು ಅದನ್ನು ನಂಬುವವರಿಗೆ ಮಾಡುವ ಅವಮಾನ. ಇಂಥದ್ದೇ ಸಂಗತಿಯೊಂದು ಖಾಸಗಿ ಕಾರ್ಯಕ್ರಮದಲ್ಲಿ ನಡೆದಿದ್ದು, ಈ ವೀಡಿಯೋ...

ರಜೆ ಎಂದು ಸುಳ್ಳು ಆದೇಶ ಪತ್ರ ವೈರಲ್ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲು: ಮುಲ್ಲೈ ಮುಗಿಲನ್

Mangaluru News: ಮಂಗಳೂರಿನಲ್ಲಿ ಈ ಬಾರಿ ಹೆಚ್ಚು ಮಳೆಯಾಗಿದ್ದ ಕಾರಣ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಶಾಲಾ-ಕಾಲೇಜುಗಳಿಗೆ ಹೆಚ್ಚು ರಜೆ ಘೋಷಿಸಿದ್ದಾರೆ. https://youtu.be/oaf0CZ7T6xU ಆದರೆ ಪುಂಡ ಪೋಕರಿಗಳು ಇದನ್ನೇ ನೆಪವಾಗಿ ಇಟ್ಟುಕೊಂಡು, ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಆದೇಶ ಪತ್ರ ಹೊರಡಿಸಿದ್ದಾರೆ. ಇಂಥವರ  ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. https://youtu.be/FduEVmt6E2g ಜುಲೈ 18ರಂದು ಮುಲ್ಲೈ...

ಆಪತ್ಪಾಂಧವ ಈಶ್ವರ್ ಮಲ್ಪೆ ಜೀವನದ ಕಥೆ: ವಿಶೇಷ ಸಂದರ್ಶನ

Special Story: ಮನೆಯಲ್ಲಿ ಬೆಟ್ಟದಷ್ಟು ತೊಂದರೆ ಇದ್ದರೂ ಕೂಡ, ಇನ್ನೊಬ್ಬರ ಕಷ್ಟಕ್ಕೆ ಹೆಗಲು ಕೊಡುವವರು ನಿಜವಾಗಲೂ ದೇವರಿಗೆ ಸಮ. ಮನೆಯಲ್ಲಿರುವ ಸಮಸ್ಯೆಗಳನ್ನು ಎದುರಿಸಿ, ಈ ಕಡೆ ಜನರ ಕಷ್ಟಕ್ಕೂ ಸ್ಪಂದಿಸುವವರಲ್ಲಿ, ಈಶ್ವರ್ ಮಲ್ಪೆ ಕೂಡ ಒಬ್ಬರು. ಈಶ್ವರ್ ಮಲ್ಪೆ ಅನ್ನೋ ಹೆಸರು ಮಂಗಳೂರು, ಉಡುಪಿ, ಕುಂದಾಪುರದಲ್ಲಿ ತುಂಬಾ ಫೇಮಸ್‌. ಸಮುದ್ರದಲ್ಲಿ ಮುಳುಗಿದ್ದ ಎಷ್ಟೋ ಜನರ ಮೃತದೇಹವನ್ನು...

ಅತ್ಯಾಚಾರಕ್ಕೆ ವಿರೋಧಿಸಿದ ತಾಯಿಯನ್ನೇ ಕೊಂದ ಕಡುಪಾಪಿ ಮಗ

Mangaluru Crime news: ಮಂಗಳೂರು: ಅತ್ಯಾಚಾರಕ್ಕೆ ವಿರೋಧಿಸಿದ ತಾಯಿಯನ್ನೇ ಕಡುಪಾಪಿ ಮಗ ಕೊಂದಿರುವ ಅತೀ ವಿಕೃತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲೂಕಿನ ಕೊಂಡೇಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಂಡೇಲಾ ಗ್ರಾಮದ ದುರ್ಗಾನಗರ ನಿವಾಸಿ ರತ್ನ ಶೆಟ್ಟಿ (62) ಮೃತರು, ರವಿರಾಜ್ ಶೆಟ್ಟಿ ಆರೋಪಿ. ಅ....

ಲಕ್ಷ ಲಕ್ಷ ಲಂಚ ಸ್ವೀಕರಿಸೋ ವೇಳೆ ಲೋಕಾ ಬಲೆಗೆ ಬಿದ್ದ ಕೃಷಿ ಅಧಿಕಾರಿ

Mangaluru News: ಮಂಗಳೂರು: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ‌ ಕೃಷಿ ಅಧಿಕಾರಿ ಬಿದ್ದಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ನಡೆಸಿ ಕೃಷಿ ಇಲಾಖೆ ಉಪ ನಿರ್ದೇಶಕಿ ಭಾರತಮ್ಮ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಮ್ಮ ಕಚೇರಿಯಲ್ಲೇ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ...

ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಮಹಾತ್ಮೆ..

Spiritual: ಮಂಗಳೂರು- ಉಡುಪಿ-ಕುಂದಾಪುರ ಈ ಮೂರು ಜಾಗಗಳಲ್ಲಿ ಪ್ರಸಿದ್ಧವಾದ ದೇವಿಯ ದೇವಸ್ಥಾನ ಅಂದ್ರೆ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ. ದುರ್ಗಾ ಪರಮೇಶ್ವರಿಯನ್ನು ಪೂಜಿಸಲ್ಪಡುವ ಈ ದೇವಸ್ಥಾನವನ್ನು ಕಟ್ಟಿದ್ದು ಓರ್ವ ಮುಸ್ಲಿಂ ವ್ಯಕ್ತಿ ಅಂದರೆ ನೀವು ನಂಬಲೇಬೇಕು. ಹಾಗಾದ್ರೆ ಆ ಮುಸ್ಲಿಂ ವ್ಯಕ್ತಿ ಈ ದೇವಿಯ ದೇವಸ್ಥಾನ ಕಟ್ಟಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಕರಾವಳಿಯ ಮುಲ್ಕಿಯಲ್ಲಿ...
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img