ಲಕ್ಷ್ಮೀ ದೇವಿ ಅಂದ್ರೆ ಎಲ್ಲರಿಗೂ ಇಷ್ಟವಾಗುವ ದೇವತೆ. ಯಾಕಂದ್ರೆ ಆಕೆ ಹಣದ ಸುರಿಮಳೆ ಸುರಿಸುವ ದೇವಿ. ಹಾಗಾಗಿ ಆಕೆ ಎಲ್ಲರಿಗೂ ಇಷ್ಟವಾಗೋದು ಸಹಜ. ಆದ್ರೆ ಲಕ್ಷ್ಮೀ ದೇವಿಯ ಸ್ವಯಂವರ ಆಗಿದ್ದು ಹೇಗೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ, ಹಾಗಾದ್ರೆ ಲಕ್ಷ್ಮೀಯ ಸ್ವಯಂವರದ ಕಥೆಯನ್ನ ಕೇಳೋಣ ಬನ್ನಿ..
ಲಕ್ಷ್ಮೀ ದೇವಿ ವಿಷ್ಣುವಿನ ಮನದನ್ನೆ. ಈ ಮನದನ್ನೆ ಹುಟ್ಟಿದ್ದು,...
ನಾವು ಮಗಳ ವಯಸ್ಸಿನ ಯುವತಿಯನ್ನ ಮದುವೆಯಾದ ವರ ಎಂದು ಹಲವು ಸುದ್ದಿಗಳನ್ನ ಕೇಳೀರ್ತಿವಿ. ಇಂದೂ ಕೂಡ ಇಂಥದ್ದೇ ಸುದ್ದಿ ಹೊರಬಿದ್ದಿದೆ. ಆದ್ರೆ ಇದು ಯಾರೋ ಸಾಮಾನ್ಯ ವ್ಯಕ್ತಿಯ ಮದುವೆಯ ವಿಷಯವಲ್ಲ. ಬದಲಾಗಿ ಪಾಕ್ ಸಂಸದನ ಮದುವೆ ವಿಷಯ. 56 ವರ್ಷದ ಪಾಕ್ ಸಂಸದ ಅಮೀರ್ ಲಿಯಾಕತ್ ಹುಸೇನ್, 18ರ ಯುವತಿಯನ್ನ ವಿವಾಹವಾಗಿದ್ದಾರೆ.
ಅಮೀರ್‌ಗೆ ಈಗಾಗಲೇ ಎರಡು...
ದೇಶದಲ್ಲಿ ಕೊರೊನಾ (Corona) ಬಂದಾಗಿನಿಂದ ಮದುವೆಗಳಿಗೆ ಸರ್ಕಾರಗಳ ನಿರ್ಭಂದ ಮತ್ತು ಷರತ್ತುಗಳ ನಡುವೆ ಮದುವೆಗಳು ನಿರಂತರಾವಾಗಿ ನಡೆಯುತ್ತಲೇ ಇವೆ. ಆ ಮದುವೆಗಳಿಗೆ ಕೇಲವರೂ ಹೋಗುವ ಆಸೆ ಆದರೆ ಕೊರೊನಾ ಹರಡುವ ಭೀತಿಯಿಂದ ಮನೆಯಲ್ಲಿಯೇ ಉಳಿದು ಬಿಡುತ್ತಾರೆ. ಇನ್ನೂ ಕೇಲವರು ಆನ್ ಲೈನ್ ಮೂಲಕ ಮದುವೆಯ ಸಭಾರಂಭಗಳಿಗೆ ಹಾಜರಾಗಿರುತ್ತಾರೆ.
ಆದರೆ ಈ ಎಲ್ಲಾದರ ನಡುವೆ ತ್ರೀಡಿ (3D)...
ಮದುವೆ ಬಗ್ಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇಂದು ಕೂಡ ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದ ಬಗ್ಗೆ ಟ್ವೀಟ್ ಮಾಡಿರು ರಾಮ್ ಗೋಪಾಲ್ ವರ್ಮಾ, ಮದುವೆ ಅನ್ನೋದು, ಪೂರ್ವಜರು ಹೇರಿರುವ ಕೆಟ್ಟ ಪದ್ಧತಿ ಎಂದಿದ್ದಾರೆ.
ಇತ್ತೀಚೆಗೆ ಸಮಂತಾ ಮತ್ತು...
ಸಾಮಾನ್ಯವಾಗಿ ಮದುವೆ ಅಂದ್ರೆ ಸಂಬಂಧಿಕರು, ಪರಿಚಯಸ್ಥರು, ಗೆಳೆಯರನ್ನೆಲ್ಲ ಕರೆದು, ಛತ್ರದಲ್ಲಿ ನಡೆಯುವ ಕಾರ್ಯಕ್ರಮ. ಕೆಲವರು ಮನೆಯಲ್ಲೂ ಮದುವೆ ಮಾಡ್ತಾರೆ. ಆದ್ರೆ ಇಂದು ನಾವು ಹೇಳುತ್ತಿರುವ ಮದುವೆ ಥರ ಯಾರ ಮದುವೆಯೂ ನಡೆದಿರ್ಲಿಕ್ಕಿಲ್ಲಾ ಅನ್ಸತ್ತೆ. ಯಾಕಂದ್ರೆ ಈ ಮದುವೆಯಲ್ಲಿ ಸಂಬಂಧಿಕರು, ಪರಿಚಯಸ್ಥರೆಲ್ಲ ಗೂಗಲ್ ಮೂಲಕ ಮೀಟ್ ಆಗ್ತಿದ್ದಾರೆ. ಊಟ ಜೊಮೆಟೋ ಮೂಲಕ ಎಲ್ಲರ ಮನೆ ತಲುಪಲಿದೆ.
ವಿಚಿತ್ರ...
ಹಿಂದೂ ಧರ್ಮದಲ್ಲಿ ಮಹಿಳೆಯರು ವಿವಾಹದ ಬಳಿಕ ತಾಳಿ, ಕುಂಕುಮ, ಕಾಲುಂಗುರ, ಬಳೆ, ಮೂಗು ಬೊಟ್ಟು ಧರಿಸುತ್ತಾರೆ. ಈ ಐದು ಆಭರಣ ಧರಿಸಿದವರನ್ನ ಮುತ್ತೈದೆ ಅಂತಾ ಕರೆಯಲಾಗುತ್ತದೆ. ವಿವಾಹಿತೆಯರು ಈ ಆಭರಣವನ್ನ ಯಾಕೆ ಧರಿಸಬೇಕು..? ಇದರ ಹಿಂದಿರುವ ವೈಜ್ಞಾನಿಕ ಕಾರಣವಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತಾಳಿ: ತಾಳಿ ಸುಮಂಗಲಿಯರ ಸಂಕೇತ, ಅದೊಂದು ಪವಿತ್ರ ದಾರ....
ಹೈದರಾಬಾದ್ : ಭಾರತದಲ್ಲಿ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿ, ಸುಪ್ರೀಂಕೋರ್ಟ್ ಆದೇಶ ನೀಡಿ ಮೂರು ವರ್ಷಗಳೇ ಕಳೆದಿವೆ. ಸಾಂಪ್ರದಾಯಿಕ ದೇಶ ಭಾರತದಲ್ಲಿ ಸಲಿಂಗ ಕಾಮದ ಬಗ್ಗೆ ಮೊದಲಿನಿಂದಲೂ ವಿರೋಧವಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ ಕಾನೂನು ಬದ್ಧಗೊಳಿಸಿದೆ. ಸಲಿಂಗಕಾಮ ಅಪರಾಧವಲ್ಲ ಎಂದು ಅಂದು ಕೋರ್ಟ್ ತೀರ್ಪು ನೀಡಿದ್ದರೂ, ಅದನ್ನು ಒಪ್ಪುವ ಮನಸುಗಳು ಇಲ್ಲಿ ತುಂಬ ಕಡಿಮೆ ಇವೆ. ಯಾಕೆಂದರೆ ಭಾರತದಲ್ಲಿ...
ನಾವು ಈ ಮೊದಲೇ ನಿಮಗೆ ಮದುವೆ ನಿಶ್ಚಯವಾಗದಿದ್ದರೆ, ಯಾವ ಮಂತ್ರವನ್ನ ಹೇಳಬೇಕು ಅನ್ನೋ ಬಗ್ಗೆ ಮಾಹಿತಿ ನೀಡಿದ್ದೆವು. ಆದ್ರೆ ಇಂದು 35 ವರ್ಷ ವಯಸ್ಸು ದಾಡಿದರೂ ಮದುವೆಯಾಗುತ್ತಿಲ್ಲವೆಂದರೆ, ಒಂದು ತಂತ್ರವನ್ನ ಮಾಡಬೇಕು. ಯಾವುದು ಆ ತಂತ್ರವೆಂದು ಹೇಳಲಿದ್ದೇವೆ.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278
https://youtu.be/OBSvaE3AaYI
ಮದುವೆ ಸೆಟ್ ಆಗದಿದ್ದರೆ,...
ಜೀವನಕ್ಕೆ ತಿರುವು ಕೊಡುವ ಘಟನೆ ಅಂದ್ರೆ ಮದುವೆ. ಅನುಸರಿಸಿಕೊಂಡು ಹೋದ್ರೆ, ಉತ್ತಮ, ಸುಖದಾಯಕ, ಆನಂದಮಯ ಜೀವನ ನಮ್ಮದಾಗುತ್ತದೆ. ದುಡುಕಿ ನಿರ್ಧಾರ ತೆಗೆದುಕೊಂಡು ಸಂಪೂರ್ಣ ಜೀವನವೇ ಕಲಹಮಯವಾಗುತ್ತದೆ. ಜೀವನ ಕಲಹಮಯವಾಗದೇ, ಆನಂದಮಯವಾಗಿರಬೇಕು ಅನ್ನೋ ಕಾರಣಕ್ಕೆ ಪೋಷಕರು ಮಕ್ಕಳ ಮದುವೆಗೂ ಮುನ್ನ ಜಾತಕ ನೋಡೋದು. ಹಾಗಾದ್ರೆ ಮದುವೆ ಮಾಡುವಾಗ ಜಾತಕವೇಕೆ ಮುಖ್ಯ ಅನ್ನೋದರ ಬಗ್ಗೆ ಮತ್ತಷ್ಟು ಮಾಹಿತಿ...
ಮಕ್ಕಳ ಮದುವೆ ಪೋಷಕರಿಗೆ ಕಿರೀಟವಿದ್ದ ಹಾಗೆ ಅನ್ನೋ ಮಾತಿದೆ. ಮಕ್ಕಳ ಮದುವೆ ಮಾಡುವಾಗ ಅಪ್ಪನಲ್ಲಿ ಕಾಣುವ ಗತ್ತೇ ಚಂದ. ಅಮ್ಮನಲ್ಲಿ ನೋಡುವ ಖುಷಿಯೇ ಅಂದ. ಅದರಲ್ಲೂ ಮಗನ ಮದುವೆ ಮಾಡಿಸಿ, ಸೊಸೆಯನ್ನು ಮನೆಗೆ ಕರೆತರುವ ಖುಷಿಯೇ ಬೇರೆ. ಹಾಗಾದ್ರೆ ಯಾಕೆ ಸೊಸೆಯನ್ನ ಮನೆ ಸೇರಸಿಕೊಳ್ಳಬೇಕಾದ್ರೆ, ಅಕ್ಕಿ ಬೆಲ್ಲದ ಸೇರನ್ನಿಟ್ಟು, ಅದನ್ನು ಕಾಲಿನಿಂದ ಸರಿಸುವ ಮೂಲಕ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...