Ott Movie: ಮಯೂಖಾ.. ಕುತೂಹಲಕಾರಿ ಮತ್ತು ಭಯಾನಕ ಸಿನಿಮಾ. ನೀವು ಓರ್ವ ಯುವತಿಯಾಗಿದ್ದು, ಸಿಟಿಗೆ ಬಂದು ಯಾವುದೋ ಬಾಡಿಗೆ ರೂಮಿನಲ್ಲಿ ಉಳಿಯುತ್ತೀರಿ ಎಂದೆಣಿಸಿ. ನಿಮ್ಮ ರೂಮ್ ಕೀನಾ ಕದ್ದು, ಯಾರೋ ವ್ಯಕ್ತಿ ಅದನ್ನಾ ನಕಲಿ ಕೀ ತಯಾರಿಸಿ, ನೀವಿಲ್ಲದಾಗ ನಿಮ್ಮ ರೂಮ್ ಬಂದು ಸೇರಿದ್ರೆ ಏನಾಗಬಹುದು ಅಂತಾ 1 ಬಾರಿ ಯೋಚಿಸಿ.
ಮೈ ಜುಮ್ಮನ್ನತ್ತೆ ತಾನೇ..?...
Ott Web series: ಭಯ್.. ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಗೌರವ್ ತಿವಾರಿ ಅವರ ಸಾವಿನ ರಹಸ್ಯದ ಸುತ್ತ ಇರುವ ಕಥೆ. ಭಾರತದ ಪ್ರಸಿದ್ಧ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಎನ್ನಿಸಿಕ``ಂಡಿದ್ದ...