Political News: ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆಯಾಗಿದ್ದು, ನಿನ್ನೆಯಿಂದ ಮೆಟ್ರೋ ಖಾಲಿ ಖಾಲಿಯಾಗಿದೆ. ಪ್ರತಿದಿನ ಜನಜಂಗುಳಿಯಿಂದ ತುಂಬಿರುತ್ತಿದ್ದ ಮೆಟ್ರೋ ಬಳಿ ಜನ ಬರುವುದನ್ನೇ ನಿಲ್ಲಿಸಿದ್ದಾರೆ. ಮೆಟ್ರೋದಲ್ಲಿ ಹೋಗುವ ಬದಲು, ಕ್ಯಾಬ್ ಮಾಡಿಕೊಂಡು ಹೋಗುವುದೇ ಲೇಸು. ಅದರಲ್ಲಾದರೂ ಅಷ್ಟೇ ಹಣ ನೀಡಿ, ಆರಾಮವಾಗಿ ಹೋಗಬಹುದು ಅಂತಾ ಹೇಳ್ತಿದ್ದಾರೆ.
ಈ ಮೂಲಕ ಮೆಟ್ರೋ ದರ ಹೆಚ್ಚಳದ ಬಗ್ಗೆ ಆಕ್ರೋಶ...
ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...