ರಾಜ್ಯದಲ್ಲಿ ಡ್ರಗ್ ಸೇವಿಸುವವರ ಸಂಖ್ಯೆ ತುಂಬಾನೇ ಇದೆ ಅಂತಾ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಅರಸಿಕೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು ರಾಜ್ಯದಲ್ಲಿ ಡ್ರಗ್ ಹಂಚಿಕೆದಾರರಿಗೆ ಲಾಭ ಬಂದಿರುವದರಿಂದಲೇ ಇಲ್ಲಿ ಈ ಅಕ್ರಮ ಬ್ಯುಸಿನೆಸ್ ನಡೀತಾ ಇದೆ ಅಂತಾ ಹೇಳಿದ್ರು.
https://www.youtube.com/watch?v=6T4WA2tioLw
ನನಗೆ ಡ್ರಗ್ ಮೂಲ ಯಾವುದೆಂದು ಗೊತ್ತಿದೆ. ಆದರೆ ಅವರಿಗೆ ಬಯ್ಯೋಕೆ ಹೋದರೆ ಇನ್ಯಾರಿಗೋ ಬೇಸರವಾಗುತ್ತೆ....
ಬೆಂಗಳೂರು: ಮುಂಬೈನಲ್ಲಿರೋ ಅತೃಪ್ತ ಶಾಸಕರೆಲ್ಲರೂ ನನ್ನ ಸ್ನೇಹಿತರು ಅವರಿಗೆ ತಿಳುವಳಿಕೆ ಹೇಳಿ ವೈಯಕ್ತಿಕವಾಗಿ ಮಾತನಾಡಿಕೊಂಡು ಬರ್ತೀನಿ ಅಂತ ಬಹಳ ಹುಮ್ಮಸ್ಸಿನಿಂದ ಮುಂಬೈಗೆ ತೆರಳಿದ್ದ ಸಚಿವ ಡಿಕೆಶಿ ಇದೀಗ ಬರಿಗೈಲಿ ವಾಪಸ್ಸಾಗಲಿದ್ದಾರೆ.
ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಅತೃಪ್ತರು ತಂಗಿದ್ದ ರಿನೈಸೆನ್ಸ್ ಹೋಟೆಲ್ ಒಳಕ್ಕೆ ಹೋಗಲು ಯತ್ನಸಿದ್ದ ಸಚಿವ ಡಿಕೆಶಿಗೆ ಮುಂಬೈ ಪೊಲೀಸರು ತಡೆಯೊಡ್ಡಿದ್ರು....
ಮುಂಬೈ: ಅತೃಪ್ತ ಶಾಸಕರನ್ನು ಭೇಟಿ ಮಾಡಿದೇ ತೀರುತ್ತೇನೆ ಅಂತ ಪಟ್ಟು ಹಿಡಿದು ರಿನೈಸೆನ್ಸ್ ಹೋಟೆಲ್ ಮುಂಭಾಗ ಕುಳಿತಿದ್ದ ಸಚಿವ ಡಿ.ಕೆ ಶಿವಕುಮಾರ್ ರನ್ನು ಇದೀಗ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಯಿಂದಲೂ ಮುಂಬೈನ ರಿನೈಸೆನ್ಸ್ ಹೋಟೆಲ್ ಮುಂಭಾಗ ಇತರೆ ಶಾಸಕರೊಂದಿಗೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆಶಿಯವರನ್ನು ಮುಂಬೈ...
ಮುಂಬೈ : ರಾಜೀನಾಮೆ
ನೀಡಿರುವ ಶಾಸಕರನ್ನ ಕರೆತರಲು ಡಿಕೆ ಶಿವಕುಮಾರ್ ಟೀಂ ಮುಂಬೈ ಗೆ ಬರ್ತಿದ್ದಂತೆ ಪ್ರತಿಭಟನೆ ಶುರುವಾಗಿದೆ.
ಹೋಟೆಲ್ ಮುಂಭಾಗ ಗೋ ಬ್ಯಾಕ್ ಕುಮಾರಸ್ವಾಮಿ.. ನಾರಾಯಣಗೌಡ ಜಿಂದಾಬಾದ್ ಅಂತ ಘೋಷಣೆ ಕೂಗುತ್ತಾ ಪ್ರತಿಭಟನೆ
ಮಾಡಲಾಗ್ತಿದೆ. ಶಾಸಕರು ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯೋದಿಲ್ಲಅಂತ ಹೇಳಿದ್ರು ಡಿಕೆಶಿ
ಮಾತ್ರ ತಮ್ಮ ಪ್ರಯತ್ನ ನಿಲ್ಲಿಸ್ತಿಲ್ಲ. ನಡುವೆ ಕುಮಾರಸ್ವಾಮಿ
ವಿರುದ್ಧ ಪ್ರತಿಭಟನೆ ಮಾಡ್ತಿರೋರು...
ಮುಂಬೈ : ರಾಜೀನಾಮೆ ನೀಡರುವ ಶಾಸಕರನ್ನ ವಾಪಸ್ ಕರೆತರಲು ಡಿಕೆಶಿ ಮುಂಬೈಗೆ ಹಾರಿದ್ದಾರೆ.. ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯೋದಿಲ್ಲ ಅಂತ ಕಡ್ಡಿತುಂಡಾದಂತೆ ಹೇಳಿದ್ರು ಡಿ.ಕೆ ಶಿವಕುಮಾರ್ ತಮ್ಮ ಹಠವನ್ನ ಮಾತ್ರ ಬಿಟ್ಟಿಲ್ಲ. ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಜಿ.ಟಿ ದೇವೇಗೌಡರ ಜೊತೆ ಶಾಸಕರನ್ನ ಕರೆತರಲು ಡಿಕೆಶಿ ಮುಂದಾಗಿದ್ದಾರೆ.
ಹೋಟೆಲ್ ಒಳಗಡೆ ಡಿಕೆಶಿ ಬಿಡದಂತೆ...
ಬೆಂಗಳೂರು: ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಮುಂಬೈ ಸೇರಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಲು ನಾಳೆ ಕಾಂಗ್ರೆಸ್ ನ ಟ್ರಬಲ್ ಶೂಟರ್ ಸಚಿವ ಡಿಕೆಶಿ ಭೇಟಿ ಮಾಡಲಿದ್ದಾರೆ.
ಅತೃಪ್ತರ ಶಾಸಕರಿಗೆ ಸಿದ್ದರಾಮಯ್ಯ ರಾಜೀನಾಮೆ ಹಿಂಪಡೆಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಮತ್ತೆ ಕಾಂಗ್ರೆಸ್ ಅತೃಪ್ತರ ಮನವೊಲಿಕೆಗೆ ಮುಂದಾಗಿದೆ. ಈ ನಿಟ್ಚಿನಲ್ಲಿ ಸಭೆ...
Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ.
ಹುಬ್ಬಳ್ಳಿಯ ಕಾರವಾರ...