Saturday, October 25, 2025

Mobile

ಸ್ತನಪಾನ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ಅನ್ನೋದಕ್ಕೆ ಕಾರಣವೇನು..?

Health Tips: ಮೊದಲೆಲ್ಲಾ ಬಾಣಂತಿಯರಿಗಾಗಿ ಒಂದು ರೂಮ್ ಮೀಸಲಿಡುತ್ತಿದ್ದರು. ಅವರು ಸ್ನಾನ ಮಾಡಲು, ಊಟ ಮಾಡಲು, ಶೌಚಾಲಯಕ್ಕೆ ಹೋಗಲಷ್ಟೇ ಹೊರಬರಬೇಕಿತ್ತು. ಉಳಿದ ಹೊತ್ತು ರೂಮಿನಲ್ಲೇ ಮಲಗಿರಬೇಕು. ಮಗುವಿನೊಂದಿಗೆ ಸಮಯ ಕಳೆಯಬೇಕಿತ್ತು. ಆದರೆ ಇಂದಿನ ಕಾಲದ ಬಾಣಂತಿಯರಿಗೆ ಹಾಗಲ್ಲ. ಪಥ್ಯ ಇರುವುದಿಲ್ಲ. ಮೊಬೈಲ್, ಟಿವಿ ನೋಡುವ ಅವಕಾಶವಿದೆ. ಆದರೆ ಮಗುವಿಗೆ ಹಾಲು ಕುಡಿಸುವ ಸಮಯದಲ್ಲಿ ಮೊಬೈಲ್...

ಹಗುರವಾದ ಮೊಬೈಲ್ ದರ

ಕೆಂದ್ರ ಬಜೆಟ್ ಮಂಡನೆಯಾದ ನಂತರ ಕೆಲವು ವಸ್ತುಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಗಿದ್ದು ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯು ಆಗಿದೆ. ಯಾವ ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರೆ ಮೊಬೈಲ್ ಟಿವಿ ಕ್ಯಾಮೆರಾಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಇಂದಿನ ದಿನಮಾನಗಳಲ್ಲಿ ಪ್ರತಿಯೊಂದು ಕೆಲಸ ಮಾಡಬೇಕೆಂದರೆ ಅಂರತರ್ಜಾಲದ ಮೊರೆ ಹೋಗುತ್ತೇವೆ ಈ ಡಿಜಿಟಲೀಕರಣ ಬಂದಾಗಿನಿAದAತೂ ಪ್ರತಿಯೊಂದನ್ನು ಅಂಗೈಯಲ್ಲಿ ನೋಡುತಿದ್ದೇವೆ ಮಕ್ಕಳ...

ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆಯೇ ಎಚ್ಚರ ..!

Health: ಇಂದಿನ ಸಮಾಜದಲ್ಲಿ ಸ್ಮಾರ್ಟ್ ಫೋನ್ ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ. ಅದಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಯಾವುದೇ ಸಣ್ಣ ಕೆಲಸ ಮಾಡಲು ಫೋನ್ ಅತ್ಯಗತ್ಯ. ನಿಮ್ಮ ಬಳಿ ಫೋನ್ ಇಲ್ಲದಿದ್ದರೆ, ನೀವು ಏನನ್ನಾದರೂ ಕಳೆದುಕೊಂಡಿರುವಿರಿ ಎನ್ನುವ ಫೀಲಿಂಗ್ ಬರುತ್ತದೆ. ಇದು ಜಗತ್ತಿನಾದ್ಯಂತ ಆತಂಕ ಮೂಡಿಸಿದೆ. ಇನ್ನೊಂದು ಆತಂಕಕಾರಿ ಸಂಗತಿಯೆಂದರೆ ಮಕ್ಕಳು ಇದಕ್ಕೆ ವ್ಯಸನಿಯಾಗಿದ್ದಾರೆ. ಇತ್ತೀಚಿನ...

ಮೊಬೈಲ್ ಪಾಸ್ವರ್ಡ್ ಬದಾಲಾಯಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ದೇವನಹಳ್ಳಿ: ಯುವತಿ ಮೊಬೈಲ್ ಪಾಸ್ ವರ್ಡ್ ಚೇಂಜ್ ಮಾಡಿದ್ದಾರೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ಗಾಣೀಗರ ಪೇಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ರುಚಿತಾ (19). ರುಚಿತಾ ಮೊಬೈಲ್ ಜಾಸ್ತಿ ಬಳಸುತ್ತಾಳೆ ಎಂಬ ಕಾರಣದಿಂದ ಮನೆಯವರು ಬೇಸರಗೊಂಡಿದ್ದರು ಮತ್ತು ಕಿರಿಕಿರಿ ಅನುಭವಿಸುತ್ತಿದರು ಹಾಗಾಗಿ ರುಚಿತಾ ತಮ್ಮ ಅಕ್ಕನ ಮೊಬೈಲ್ ಪಾಸ್ ವರ್ಡ್ ಚೇಂಜ್...

ರೆಡಿಯೇಶನ್ ಎಫೆಕ್ಟ್ ಆಗಬಾರದು ಅಂದ್ರೆ ಮೊಬೈಲ್, ಲ್ಯಾಪ್ಟಾಪ್ ಹೇಗೆ ಬಳಸಬೇಕು..?

ಇಂದಿನ ಜೀವಮಾನದಲ್ಲಿ ಜನ ಒಂದು ಹೊತ್ತಿನ ಊಟ ಬಿಟ್ಟು ಬೇಕಾದ್ರೂ ಬದುಕಬಲ್ಲರು, ಆದ್ರೆ ಮೊಬೈಲ್ ಬಿಟ್ಟಲ್ಲ. ಇನ್ನು ಕೆಲಸಕ್ಕೆ ಹೋಗುವವರು, ಯಾವಾಗಲೂ ಲ್ಯಾಪ್‌ಟಾಪನ್ನ ಕುಟ್ಟುತ್ತಲೇ ಇರುತ್ತಾರೆ. ಹೀಗಿರುವಾಗ, ಅದರ ರೆಡಿಯೇಶನ್ ಎಫೆಕ್ಟ್ ಆಗದೇ ಇರತ್ತಾ ಹೇಳಿ..? ಈ ವಿಕಿರಣದ ಪರಿಣಾಮವಾಗಿ ನಮಗೆ ಹಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮೊಬೈಲ್...

ಇದೀಗ ಭಾರತಕ್ಕೆ ಕಾಲಿಟ್ಟಿದೆ ಬಹುನಿರೀಕ್ಷಿತ ರಿಯಲ್ ಮಿ 9 4G ಸ್ಮಾರ್ಟ್ ಫೋನ್

Technology News: ಬಹುನಿರೀಕ್ಷಿತ ರಿಯಲ್ ಮಿ 9 4G ಸ್ಮಾರ್ಟ್ ಫೋನ್ ಇದೀಗ ಭಾರತಕ್ಕೆ ಕಾಲಿಟ್ಟಿದೆ. ಇಂದು ಈ ಫೋನ್ ಭಾರತದಲ್ಲಿ ಅನಾವರಣಗೊಂಡಿದೆ. ತನ್ನ ಆಕರ್ಷಕ ಕ್ಯಾಮೆರಾ ಮೂಲಕವೇ ಜನರ ನಿದ್ದೆ ಕದ್ದಿದ್ದ ಈ ಫೋನ್ ಬೆಲೆ ಕೇವಲ 20,000 ರೂ. ಗಿಂತ ಕಡಿಮೆ ಇದೆ. ರಿಯಲ್ಮಿ 9 4G ಸ್ಮಾರ್ಟ್ ಫೋನ್ 24000 x...

ಮೊಬೈಲ್, ಲ್ಯಾಪ್ಟಾಪ್ಗಳು ಚಾರ್ಜ್ ಆಗುವಾಗ ಅದನ್ನ ಬಳಸಿದ್ರೆ ಏನಾಗತ್ತೆ..?

ಹಲವರಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜ್ ಆಗುತ್ತಿರುವಾಗಲೇ ಬಳಸುವ ಅಭ್ಯಾಸವಿರುತ್ತದೆ. ಆದ್ರೆ ಹೀಗೆ ಮಾಡುವುದರಿಂದ ನಮಗೆ ಗೊತ್ತಿಲ್ಲದೇ, ನಮ್ಮ ದೇಹದಲ್ಲಿ ಕ್ಯಾನ್ಸರ್‌ ಕಣಗಳು ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮೊಬೈಲ್ ಮಮತ್ತು ಲ್ಯಾಪ್‌ಟಾಪ್ ರೇಡಿಯೇಶನ್‌ನಿಂದ ಈ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವ ಸಂಭವವಿರುತ್ತದೆ. ಹಾಗಾಗಿ ಲ್ಯಾಪ್‌ಟಾಪ್ ಮತ್ತು ಮೊಬೈಲನ್ನ ಚಾರ್ಜ್ ಆಗುವ ಸಮಯದಲ್ಲಿ ಬಳಸಬಾರದು. ಈ ಬಗ್ಗೆ ಮತ್ತಷ್ಟು...

ಮೊಬೈಲ್ ಬಳಸುವ ಪ್ರತಿಯೊಬ್ಬರೂ ಓದಬೇಕಾದ ಸ್ಟೋರಿ ಇದು..

ಒಂದು ಹೊತ್ತು ಊಟ ಬಿಟ್ಟಾದ್ರೂ ಇರ್ತಿವಿ. ಆದ್ರೆ ಮೊಬೈಲ್ ಬಿಟ್ಟು ಇರೋಕ್ಕೆ ಸಾಧ್ಯವಿಲ್ಲಾ ಅನ್ನೋ ಜನರಿರುವ ಜಮಾನಾ ಇದು. ದೊಡ್ಡ ದೊಡ್ಡ ಶ್ರೀಮಂತರಿಂದ ಹಿಡಿದು ಬಡವರ ತನಕ ಎಲ್ಲರ ಬಳಿಯೂ ಈಗ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ, ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ. ಸ್ಮಾರ್ಟ್ ಫೋನ್‌ನಿಂದ ನಮಗೆ ಎಷ್ಟು...

ಶಾಲೆಯಲ್ಲಿ ಸಿಕ್ಕ ವಿದ್ಯಾರ್ಥಿಗಳ ಫೋನ್‌ಗಳಿಗೆ ಬೆಂಕಿ ಇಟ್ಟ ಶಿಕ್ಷಕಿಯರು.. ವೀಡಿಯೋ ವೈರಲ್

ಶಾಲಾ- ಕಾಲೇಜುಗಳಿಗೆ ಫೋನ್ ತೆಗೆದುಕೊಂಡು ಬರಬಾರದು ಅನ್ನೋ ನಿಯಮವಿದೆ. ಆ ನಿಯಮವನ್ನ ಮೀರಿ, ಶಾಲೆಗೆ ಫೋನ್‌ ತೆಗೆದುಕೊಂಡು ಬಂದಿದ್ದಕ್ಕೆ, ಅವರ ಫೋನನ್ನೆಲ್ಲ ತೆಗೆದುಕೊಂಡು, ಬೆಂಕಿಗೆ ಹಾಕಿದ ಘಟನೆ ನಡೆದಿದೆ. ಇಂಡೋನೇಷಿಯಾದ ಶಾಲೆಯೊಂದರಲ್ಲಿ ಈ ಘಟನೆ ನೆಡದಿದ್ದು, ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಇಂಡೋನೆಷಿಯಾದ ಯಾವ ಶಾಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿಲ್ಲ....

ಅಪರಿಚಿತರಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ..!

www.karnatakatv.net: ಹುಬ್ಬಳ್ಳಿ: ರೈಲಿನಲ್ಲಿ ಊರಿಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನ ಬಳಿ ಮೊಬೈಲ್ ಕಳ್ಳ ಮಾತನಾಡೋ ನೆಪದಲ್ಲಿ ಮೊಬೈಲ್ ತಗೆದುಕೊಂಡು ನಂತರ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಪರಾರಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಧಾರವಾಡದ ಜೆಎಸ್ ಎಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶಂಕರ್ ಮಹಾಜನಶೆಟ್ಟರ್, ಇಂದು ಕಾಲೇಜು ಮುಗಿಸಿ ಹುಬ್ಬಳ್ಳಿಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ...
- Advertisement -spot_img

Latest News

ಹುಬ್ಬಳ್ಳಿ-ಧಾರವಾಡ ಭಾರೀ ಮಳೆ : ಮಳೆ ನೀರು – ಚರಂಡಿ ನೀರು ಮಿಕ್ಸ್

ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆ ಸರಿಯಾಗಿಯೇ ತೋರಿಬಂದಿದ್ದು, ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಧಾರಾಕಾರ ಮಳೆಯಿಂದ ಜನತೆ ಹೈರಾಣರಾಗಿದ್ದಾರೆ....
- Advertisement -spot_img