Health Tips: ಒಂದು ಹೆಣ್ಣಿಗೆ ತಾಯಿಯಾಗುವುದು. ಹೆರಿಗೆಯಾಗುವುದು. ಬಾಣಂತನ ಇವೆಲ್ಲ ತುಂಬಾ ಮುಖ್ಯವಾದ ಘಳಿಗೆ. ಈ ವೇಳೆ ಆ ಹೆಣ್ಣನ್ನು ಎಷ್ಟು ಕಾಳಜಿ, ಪ್ರೀತಿಯಿಂದ ಕಾಣುತ್ತೀರೋ, ಅಷ್ಟು ಆಕೆಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ಓರ್ವ ಹೆಣ್ಣು ತಾನು ಗರ್ಭಿಣಿಯಾಗಿದ್ದಾಗ, ಬಾಣಂತನವಾದಾಗ, ಆಕೆಗೆ ಮನೆ ಜನ ಯಾವ ರೀತಿ ಕಂಡಿರುತ್ತಾರೆ ಅನ್ನೋದನ್ನ ಆಕೆ...
Health Tips: ಮದುವೆಯಾಗಿ ಮಕ್ಕಳಾಗುವುದಕ್ಕೆ ಸರಿಯಾದ ಸಮಯ ಅಂದ್ರೆ 25ರಿಂದ 30 ವರ್ಷ. 30 ವರ್ಷ ತುಂಬುವುದರೊಳಗೆ 2 ಮಕ್ಕಳಾಗಿಬಿಟ್ಟರೆ, ಮುಂದೆ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲವೆಂದು ಹಿರಿಯರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಆಫೀಸು ಕೆಲಸಕ್ಕಾಗಿಯೋ, ಅಥವಾ ಕೇರಿಯರ್ ರೂಪಿಸಿಕೊಳ್ಳುವ ಭರದಲ್ಲೋ, 40 ವಯಸ್ಸಾದರೂ ತಾಯಿಯಾಗಲು ಹಿಂದೆ ಮುಂದೆ ಯೋಚಿಸುತ್ತಾರೆ....
Health Tips: ಗರ್ಭಿಣಿಯಾಗುವುದು, ಡಿಲೆವರಿ, ಬಾಣಂತನ ಇವೆಲ್ಲ ಹೆಣ್ಣಿನ ಬಾಳಿನ ಒಂದು ಅತ್ಯುತ್ತಮ ಮತ್ತು ಸೂಕ್ಷ್ಮ ಸಂದರ್ಭ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಸರಿಯಾದ ಆರೈಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇಡೀ ಜೀವನ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ, ಡಿಲೆವರಿ, ಬಾಣಂತನದ ವೇಳೆ ಸರಿಯಾಗಿ ಆರೋಗ್ಯ ಕಾಳಜಿ ಮಾಡಬೇಕು. ಇದಾದ ಬಳಿಕ ಶುರುವಾಗುವ ಸಮಸ್ಯೆ ಅಂದರೆ...
Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಇನ್ನೊಂದು ಜನ್ಮವಿದ್ದಂತೆ. ಆಕೆ ಆ ಸಮಯದಲ್ಲಿ ಎಷ್ಟು ಕಾಳಜಿ ಮಾಡಿದರೂ, ಅದು ಕಡಿಮೆಯೇ. ಏಕೆಂದರೆ, ಆಕೆಯ ಮೇಲೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಜವಾಬ್ದಾರಿ ಇರುತ್ತದೆ. ಆ ಜೀವ, ಆರೋಗ್ಯವಾಗಿ ಇರಬೇಕೆಂದರೆ, ತಾಯಿಯಾದವಳು, ಅಪಾರ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಇಂದು ನಾವು ಗರ್ಭಿಣಿಯರು 3 ತಿಂಗಳು ತುಂಬಿದ...
Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಮಕ್ಕಳ ಆಹಾರ ಸೇವನೆಯ ವಿಷಯದಲ್ಲಿ, ಹಿರಿಯರ ಮಾತು ಕೇಳಿಯೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಾವು ಶಿಶುವಿಗೆ ಸ್ತನಪಾನದ ಜೊತೆ ಹಸುವಿನ ಹಾಲು ಕುಡಿಸಬಹುದಾ..? ಹಾಗಾದರೆ, ಯಾವ ರೀತಿ ಹಾಲು ಕುಡಿಸಬೇಕು ಅಂತಾ ತಿಳಿಸಲಿದ್ದೇವೆ.
6 ತಿಂಗಳವರೆಗೆ ಮಗುವಿಗೆ ಸ್ತನಪಾನವನ್ನೇ ಮಾಡಿಸಬೇಕು...
ಎಲ್ಲರಿಗೂ ಚುರುಕಾದ, ನೋಡಲು ಸುಂದರವಾದ, ಆರೋಗ್ಯಕರ ಮಗು ಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಎಲ್ಲರಿಗೂ ಅಂಥ ಮಮಗು ಹುಟ್ಟಲ್ಲ. ಕೆಲ ಮಕ್ಕಳು ನೋಡಲು ಚೆಂದವಿದ್ರೆ, ಅಷ್ಟು ಚುರುಕಿರುವುದಿಲ್ಲ. ಮತ್ತೆ ಕೆಲ ಮಕ್ಕಳು ನೋಡಲು ಅಷ್ಟು ಚೆಂದವಿಲ್ಲದಿದ್ದರೂ, ಆರೋಗ್ಯವಾಗಿ, ಚುರುಕಾಗಿ ಇರುತ್ತಾರೆ. ಇನ್ನು ಕೆಲ ಅಮ್ಮಂದಿರು ಎಷ್ಟೇ ಉತ್ತಮ ಆಹಾರ ತಿಂದರೂ, ಸರಿಯಾಗಿ ನಿದ್ದೆ...
Health:
ಆಟಿಸಂ ಎನ್ನುವುದು ಅನೇಕ ಜನರ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದೆ. 2-3 ವರ್ಷ ವಯಸ್ಸಿನ ಮಕ್ಕಳು ಹೆಚ್ಚಾಗಿ ಈ ಲೋಪದಿಂದ ಬಳಲುತ್ತಿದ್ದಾರೆ. ಆಟಿಸಂ ಮಕ್ಕಳಲ್ಲಿ ದೌರ್ಬಲ್ಯ, ದುರ್ಬಲ ಚಲನೆ ಮತ್ತು ಮಾತನಾಡಲು ಅಸಮರ್ಥತೆಯಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಗರ್ಭಧಾರಣಾ ಸಮಯದಲ್ಲಿ ತಾಯಂದಿರ ಆರೋಗ್ಯ ಮತ್ತು ಯೋಗಕ್ಷೇಮವು ಇದಕ್ಕೆ ಸಂಬಂಧಿಸಿದೆಯೇ.. ಎಂಬ ಅನೇಕ ಪ್ರಶ್ನೆಗಳು ನಮ್ಮಲ್ಲಿ ಉದ್ಭವಿಸುತ್ತದೆ...
ದೇವರನ್ನ ಯಾರೂ ನೋಡಿಲ್ಲ. ಅದರಲ್ಲೂ ಇಂದಿನ ಕಾಲದವರಿಗೆ ದೇವರು ಕಾಣಲು ಸಾಧ್ಯವೇ ಇಲ್ಲ. ಆದ್ರೆ ತಂದೆ ತಾಯಿನೇ ದೇವರು ಅಂತಾ ಹಲವರು ಹೇಳ್ತಾರೆ. ಪುಟ್ಟ ಪುಟ್ಟ ಮಕ್ಕಳು ದೇವರಿದ್ದ ಹಾಗೆ ಅಂತಾ ಹೇಳ್ತಾರೆ. ಯಾಕಂದ್ರೆ ಅವರಿಗೆ ಕಪಟ, ಹೊಟ್ಟೆಕಿಟ್ಟು, ಮೋಸ, ವಂಚನೆ ಇದ್ಯಾವುದು ಗೊತ್ತಿರುವುದಿಲ್ಲ. ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಹಾಗಾಗಿ ಮಕ್ಕಳನ್ನು ದೇವರು...
ಲಕ್ನೋ: ತಂದೆಯೊಬ್ಬ 13 ವರ್ಷದ ಅಪ್ರಾಪ್ತ ಮಗಳ ಮೇಲೆ ಸತತ 6 ತಿಂಗಳ ಕಾಲ ಅತ್ಯಾಚಾರಗೈದಿರುವ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶ ರಾಜಧಾನಿಯ ಕಾಕೋರಿ ಕಾಲೋನಿಯಲ್ಲಿ ನಡೆದಿದೆ.
ಕಳೆದ 6 ತಿಂಗಳಿನಿಂದ ಈ ಕ್ರೂರ ತಂದೆ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ತಾಯಿ ಮನೆಯಿಂದ ಹೊರಗೆ ಹೋದಾಗಲೆಲ್ಲ ನನ್ನೊಂದಿಗೆ ತಪ್ಪು ಕೆಲಸ ಮಾಡುತ್ತಿದ್ದರು...
ಪ್ರತಿಯೊಂದು ಹೆಣ್ಣು ಮದುವೆಯ ನಂತರ ತನ್ನದೂ ಒಂದು ಸುಂದರ ಸಂಸಾರವಿರಬೇಕು. ಆ ಸಂಸಾರದಲ್ಲಿ ಪುಟ್ಟ ಮಗುವೊಂದಿರಬೇಕು ಅಂತಾ ಬಯಸುತ್ತಾಳೆ. ಇಂಥ ಸುಸಂದರ್ಭ ಬಂದಾಗ ಮಾತ್ರ ತಿಳಿಯದೇ ಕೆಲ ತಪ್ಪನ್ನು ಮಾಡ್ತಾರೆ. ಹಾಗೆ ನಿಮಗೆ ಗೊತ್ತಿಲ್ಲದೇ ಮಾಡುವ ತಪ್ಪು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅಂಥ ತಪ್ಪು ಮಾಡಬಾರದು. ಆದ್ದರಿಂದ ನಾವಿಂದು ನಿಮಗೆ...
ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶ, ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ....