Friday, July 4, 2025

mysore news

Prathap Simha : ಮೈಸೂರು ಕುಶಾಲನಗರ NH-275 ಯೋಜನೆಯ ಕುರಿತು ಸಭೆ

Mysore News: ಮೈಸೂರು ಕುಶಾಲನಗರ NH-275 ಯೋಜನೆಯ ಕುರಿತಾಗಿ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆಯನ್ನು ಕರೆದು ಕಾಮಗಾರಿಯ ಬಗೆಗೆ ಚರ್ಚಿಸಿದರು. ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ NH-275 ಯೋಜನೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯವನ್ನು ರಾಷ್ರ್ಟೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಕೈಗೆತ್ತುಕೊಂಡಿದ್ದು, ಕಾಮಗಾರಿಯ ಕುರಿತು ಚರ್ಚಿಸಲು ಹಾಗೂ ಯೋಜನೆಯ ಕಾಮಗಾರಿ ಕೆಲಸವನ್ನು ಚುರುಕುಗೊಳಿಸಲು  ಸಂಬಂಧಪಟ್ಟ ಅಧಿಕಾರಿಗಳೊಂದಿಗೆ...

Eshwar Khandre : ರಾಜ್ಯದ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲಾಗುವುದು- ಈಶ್ವರ್ ಖಂಡ್ರೆ

Mysore News : ಮೈಸೂರಿನ ಸುತ್ತೂರು ಶಾಖಾಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರ ದರ್ಶನ ಪಡೆದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಈಶ್ವರ್ ಖಂಡ್ರೆ ಮೈಸೂರು ಸೇರಿದಂತೆ ರಾಜ್ಯದ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲಾಗುವುದು ಎಂದರು. ರಾಜ್ಯದಲ್ಲಿ ಅಷ್ಟೇ ಅಲ್ಲ ವಿಶ್ವಾದ್ಯಂತ ಪ್ಲಾಸ್ಟಿಕ್ ಅತಿ ದೊಡ್ಡ ಸಮಸ್ಯೆಯಾಗಿದೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ನೂರಾರು ಸಮಸ್ಯೆಗಳು...

Venugopal : ಧರ್ಮಕ್ಕಾಗಿ ನನ್ನ ಗಂಡನ ಕೊಲೆ ನಡೆದಿದೆ : ಪೂರ್ಣಿಮಾ

Mysore News: ಮೈಸೂರಿನಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ಇದೀಗ ದಿನಕ್ಕೊಂದು ತಿರುವನ್ನು ಪೆಡೆಯುತ್ತಿದೆ. ಕೆಲವರು ಇದು ಧರ್ಮ ಕಾರಣಕ್ಕಾಗಿ ನಡೆದ ಹತ್ಯೆ ಎಂದರೆ ಅನೇಕರು ಇದೊಂದು ವೈಶಮ್ಯದ ಹತ್ಯೆ ಎಂಬುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮೃತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಇದು ಒಂದು ಧರ್ಮಕ್ಕಾಗಿ ನಡೆದ ಹತ್ಯೆ. ದರ್ಮಕ್ಕಾಗಿ ನನ್ನ...

Yadhuveer Odeyar : ಯದುವೀರ್ ಒಡೆಯರ್ ಅಜ್ಜಿ ಸಾವು

Mysore News: ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್ ಅಜ್ಜಿ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೈಸೂರು ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರ ಅಜ್ಜಿ ಉಮಾ ಗೋಪಾಲರಾಜ್ ಅರಸ್ ಬುಧವಾರ ನಿಧನರಾಗಿದ್ದಾರೆ. ವಯೋಹಸಜ ಕಾಯಿಲೆಯಿಂದ ಬಳುತ್ತಿದ್ದ ಅವರು, ಸಂಜೆಯ ವೇಳೆಗೆ ತಮ್ಮ ಮೈಸೂರಿನನಿವಾಸದಲ್ಲಿ ನಿಧನರಾದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಉಮಾ ಗೋಪಾಲ್‌ ರಾಜ್‌, ಯದುವೀರ್‌ ಅವರ...

400 ವರ್ಷದ ಐತಿಹಾಸಿಕ ಪರವಾಶು ದೇಗುಲಕ್ಕೆ ಬೇಕಿದೆ ಕಾಯಕಲ್ಪ

 ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊರವಲಯದಲ್ಲಿ ಇರುವ ಐತಿಹಾಸಿಕ ದೇವಸ್ಥಾನವಾದ ಪರವಾಶು ದೇವಾಲಯ. ಪರವಾಶು ದೇಗುಲದ ಜೀರ್ಣೋದ್ದಾರಕ್ಕೆ ಅಂದಿನ ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಮುಂದಾದ ಬಳಿಕ ಇತಿಹಾಸ ಪ್ರಸಿದ್ಧ ದೇಗುಲಕ್ಕೆ ಕಾಯಕಲ್ಪ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತಿತ್ತು ಆದರೆ ದೇವಾಲಯದ ಜೀರ್ಣೋದ್ದಾರಕ್ಕೂ ಮೊದಲೇ  ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಮುಂಬಡ್ತಿ ಮೇಲೆ ವರ್ಗಾವಣೆಯಾಗಿದ್ದಾರೆ. ಪರವಾಶು ದೇಗುಲಕ್ಕೆ...

ಎಂಎಲ್ಸಿ ಸಂದೇಶ್ ನಾಗರಾಜ್ ರಿಂದ 1 ಕೋಟಿ ನಿಧಿ ಹಾಗೂ 1 ಲಕ್ಷ ದೇಣಿಗೆ

ಮೈಸೂರು : ವಿಧಾನಪರಿಷತ್ ಸದಸ್ಯ ಹಾಗೂ ಉದ್ಯಮಿ ಸಂದೇಶ್ ನಾಗರಾಜ್ ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ಹಣಚನ್ನ ನೀಡುವುದರ ಜೊತೆಗೆ ತನ್ನ ಪರಿಷತ್ ನಿಧಿಯಿಯಂದ ಒಂದು ಕೋಟಿಯನ್ನ ಸಿಎಂ ಪರಿಹಾರ ನಿಧಿಗೆ ವರ್ಗಾಯಿಸಿದ್ದಾರೆ.. ತನ್ನ ಖಾತೆಗೆ ಅನುದಾನ ಸಿಕ್ಕಿದ್ರೆ ಸಾಕು ಅಂತ ಕಾಯುವ ಶಾಸಕರ ನಡುವೆ ಸಂದೇಶ ನಾಗರಾಜ್ 1 ಕೋಟಿ ನಿಧಿಯನ್ನ...
- Advertisement -spot_img

Latest News

ಹಾಸನವನ್ನ ಮೀರಿಸುವಂತಿದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಸಂಖ್ಯೆ.

Hubli News: ಹುಬ್ಬಳ್ಳಿ: ಎಲ್ಲಿ ನೋಡಿದರೂ ಹೃದಯಾಘಾತದ್ದೇ ಸುದ್ದಿ, ದಿನಕ್ಕೆ ಕರ್ನಾಟಕದಲ್ಲೇ 4ರಿಂದ 5 ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು....
- Advertisement -spot_img