Saturday, June 6, 2026

namma dharma

ಪೋಷಕರು ಎಂದಿಗೂ ಈ 16 ತಪ್ಪನ್ನ ಮಾಡಬೇಡಿ.. ಭಾಗ 2

ಮೊದಲ ಭಾಗದಲ್ಲಿ ನಾವು ಪೋಷಕರು ಎಂಥ ತಪ್ಪುಗಳನ್ನು ಮಾಡಬಾರದು ಎಂಬ ಬಗ್ಗೆ ಚಾಣಕ್ಯರು ಹೇಳಿದ ವಿಷಯದಲ್ಲಿ ನಾಲ್ಕು ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ ಇನ್ನೂ  4 ವಿಷಯಗಳ ಬಗ್ಗೆ ಹೇಳಲಿದ್ದೇವೆ. ಇನ್ನು ನಿಮ್ಮ ಮಕ್ಕಳಿಗೆ ಮೊಂಡು ವಾದ ಮಾಡಲು ಬಿಡಬೇಡಿ. ನಿಮ್ಮ ಮಕ್ಕಳ ಜೊತೆ ಯಾರಾದರೂ ಮೊಂಡು ವಾದ ಮಾಡಿದರೆ, ಅಥವಾ...

ಪೋಷಕರು ಎಂದಿಗೂ ಈ 16 ತಪ್ಪನ್ನ ಮಾಡಬೇಡಿ.. ಭಾಗ 1

ಜೀವನದ ಬಗ್ಗೆ ನೀತಿ ಪಾಠವನ್ನು ಹೇಳಿರುವ ಚಾಣಕ್ಯರು, ಮನುಷ್ಯ ಕಲಿಯ ಬೇಕಾದ ಮತ್ತು ಕಲಿಯಬಾರದ ಗುಣಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಮುಖ್ಯವಾಗಿ ತಂದೆ ತಾಯಿ ಎಂಥ ವಿಷಯಗಳನ್ನು ಕಲಿಸಬಾರದು ಎಂದು  ಚಾಣಕ್ಯರು ಹೇಳಿದ್ದಾರೆ. ಹಾಗಾಗಿ ನಾವಿಂದು ಚಾಣಕ್ಯರು ಜೀವನದಲ್ಲಿ ಎಂಥ ಗುಣಗಳನ್ನು ಕಲಿಸಬಾರದು ಎಂದು ಹೇಳಿದ್ದಾರೆಂದು ತಿಳಿಯೋಣ.. ಮೊದಲನೇಯದಾಗಿ ಮಕ್ಕಳು ಕೇಳಿದ್ದೆಲ್ಲ ಕೊಡಿಸಬೇಡಿ. ನೀವು...

ಚಾಣಕ್ಯರ 8 ನೀತಿಗಳು ಭಾಗ 2: ರೋಗ, ಹಾವು, ಶತ್ರುವನ್ನು ಅರ್ಧಕ್ಕೆ ಬಿಡಬೇಡಿ…

ಮೊದಲ ಭಾಗದಲ್ಲಿ ನಾವು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ 8 ಪ್ರಮುಖ ವಿಷಯಗಳಲ್ಲಿ ನಾಲ್ಕು ವಿಷಯಗಳ ಬಗ್ಗೆ ಮಾಹಿತಿ ತಿಳಿದಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ.. ಐದನೇಯದಾಗಿ ರೋಗವನ್ನು, ಹಾವನ್ನು ಮತ್ತು ಶತ್ರುವನ್ನು ಅರ್ಧಕ್ಕೆ ಬಿಡಬಾರದಂತೆ. ಅಂದ್ರೆ ರೋಗ ಬಂದಾಗ, ಅದಕ್ಕೆ ಅರ್ಧ ಚಿಕಿತ್ಸೆ ಕೊಟ್ಟು...

ಚಾಣಕ್ಯರ 8 ನೀತಿಗಳು ಭಾಗ 1: ಬೆರಳಲ್ಲಿ ವಿಷವಿದ್ದರೆ ಬೆರಳನ್ನೇ ಕತ್ತರಿಸಿಬಿಡಿ..

ಕುಟಿಲ ಶಾಸ್ತ್ರವನ್ನು ಕಂಡುಹಿಡಿದ ಕೌಟಿಲ್ಯರೇ ಆಚಾರ್ಯ ಚಾಣಕ್ಯರು. ಚಣಕರ ಮಗನಾದ ಕಾರಣ ಚಾಣಕ್ಯ ಎಂಬ ಹೆಸರು ಬಂತು. ಅತೀ ಚತುರರಾಗಿದ್ದ ಚಾಣಕ್ಯ, ಓರ್ವ ಸಾಮಾನ್ಯ ಯುವಕನನ್ನು ರಾಜನಾಗಿ ಮಾಡುವಲ್ಲಿ ಯಶಸ್ವಿಯಾದವರು. ಇದಕ್ಕೆ ಕಾರಣ ಅವರು ಜೀವಿಸಿದ ರೀತಿ, ಅವರು ಕಲಿತ ಜೀವನ ಪಾಠ. ಆ ಜೀವನ ಪಾಠ ಮತ್ತು ಅವರ ಅನುಭವವೇ ಕುಟಿಲ ನೀತಿ...

ನೀವು ಕಡಿಮೆ ಮಾತನಾಡುವವರಾ..? ಅಥವಾ ಮೌನಿಯಾ..? ಹಾಗಾದ್ರೆ ಈ ಸ್ಟೋರಿ ಓದಿ..

ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ಜೀವನ ಪಾಠವನ್ನು ಹೇಳಿದ್ದಾರೆ. ಹೇಗೆ ಇರಬೇಕು..? ವಿವಾಹವಾಗಬೇಕಾದರೆ ಯಾವ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು..? ವರ ವಧುವಿಗೆ ಮತ್ತು ವಧು ವರನಿಗೆ ಕೇಳಬೇಕಾದ ಪ್ರಶ್ನೆಗಳೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಮೌನಿಯಾಗಿರುವವರ ಬಗ್ಗೆ ಮತ್ತು ಹೆಚ್ಚು ಮಾತನಾಡುವವರ ಬಗ್ಗೆ ಕೆಲ...

ಋಷಿ, ಮುನಿ, ಸಾಧು- ಸಂತ ಇವರುಗಳ ನಡುವೆ ಇರುವ ಅಂತರವೇನು..?

ನಾವು ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುವಾಗ, ಋಷಿ, ಮುನಿ, ಸಾಧು ಸಂತರು ಎಂದು ಎಲ್ಲರೂ ಒಂದೇ ಎನ್ನುವ ರೀತಿ ಮಾತನಾಡುತ್ತೇವೆ. ಆದ್ರೆ ಋಷಿ, ಮುನಿ ಮತ್ತು ಸಾಧುಗಳ ನಡುವೆ ವ್ಯತ್ಯಾಸವಿದೆ. ಹಾಗಾದ್ರೆ ಈ ಮೂವರ ಮಧ್ಯೆ ಇರುವ ವ್ಯತ್ಯಾಸವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಋಷಿ. ಋಷಿ ಅಂದರೆ ವೇದಗಳನ್ನು ಕಂಡು ಹಿಡಿದವರು. ವೇದವನ್ನು ಅಳವಡಿಸಿಕೊಂಡವರು....

ಸತ್ತ ವ್ಯಕ್ತಿಗೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸೋದ್ಯಾಕೆ..?

ನಮ್ಮ ಸನಾತನ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಹಲವು ನೀತಿ, ನಿಯಮಗಳನ್ನು, ಪದ್ಧತಿಗಳನ್ನು ಮಾಡಬೇಕಾಗುತ್ತದೆ. ಹುಟ್ಟಿದಾಗ ಜಾತಕ ಮಾಡಿಸುವುದರಿಂದ ಹಿಡಿದು, ಮರಣ ಹೊಂದಿದಾಗ, ಶುದ್ಧವಾಗುವವರೆಗೂ ಹಲವು ಪದ್ಧತಿಗಳಿದೆ. ಅಂತೆಯೇ ತೀರಿಹೋದಾಗ, ಶವಕ್ಕೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸಲಾಗುತ್ತದೆ. ಹಾಗಾದ್ರೆ ಇನ್ನು ಕೆಲವೇ ನಿಮಿಷಗಳಲ್ಲಿ ಮಣ್ಣಾಗಿ ಹೋಗುವ, ಚಿತೆ ಸೇರುವ ಶವಕ್ಕೆ ಯಾಕೆ ಸ್ನಾನ..?...

ಕುಂಭಕರ್ಣ ಯಾಕೆ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ..?

ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಮ್ಮ ಕುಂಭಕರಣನ ಬಗ್ಗೆ ಕೇಳಿದಾಗ ಹಲವರು ಕೊಡುವ ಉತ್ತರ ಏನಂದ್ರೆ ಅದು ಗಾಢವಾದ ನಿದ್ದೆ ಮಾಡುತ್ತಾನೆ ಮತ್ತು ಹೊಟ್ಟೆ ತುಂಬ ತಿನ್ನುತ್ತಾನೆ ಎಂದು. ಆದ್ರೆ ಯಾಕೆ ಕುಂಭಕರ್ಣ ಈ ರೀತಿ ಗಾಢ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ...

ವಿಜಯ್ ದೇವರಕೊಂಡ ಬಳಿ ಎಂಥೆಂಥ ವಾಚ್ ಇದೆ ಗೊತ್ತಾ..? ಲಕ್ಷ ಲಕ್ಷದ ಕೈ ಗಡಿಯಾರ..

ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಸಖತ್ ಫೇಮಸ್ ಆದ ವಿಜಯ್ ದೇವರಕೊಂಡ, ಸದ್ಯ ಫುಲ್ ಬ್ಯುಸಿ ಇರುವ ನಟ. ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಜಾಲಿಯಾಗಿರುವ ವಿಜಯ್, ಗಾಸಿಪ್‌ನಲ್ಲೂ ಮುಂದಿದ್ದಾರೆ. ಅದೇ ರೀತಿ ಸಂಪಾದನೆಯಲ್ಲೂ ಮುಂದಿರುವ ವಿಜಯ್ ಬಳಿ ಲಕ್ಷ ಲಕ್ಷದ ಕೈ ಗಡಿಯಾಗಳಿದೆ. ಹಾಗಾದ್ರೆ ವಿಜಯ್ ಬಳಿ ಎಷ್ಟು ಮತ್ತು ಯಾವ...

ಬಿಜೆಪಿ ಲೀಡರ್ಗೆ ಕಾಂಗ್ರೆಸ್ ಕಾರ್ಯಕರ್ತನಿಂದ ಕಪಾಳ ಮೋಕ್ಷ- ವೀಡಿಯೋ ವೈರಲ್..

ಮಹಾರಾಷ್ಟ್ರದ ಬಿಜೆಪಿ ವಕ್ತಾರ ವಿನಾಯಕ ಅಂಬೇಕರ್, ಶರದ್ ಪವಾರ್ ವಿರುದ್ಧ ಕಾಮೆಂಟ್ ಹಾಕಿದ ಕಾರಣಕ್ಕೆ, ನ್ಯಾಷನಲ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಪಾಳ ಮೋಕ್ಷ ಮಾಡಿದ್ದಾರೆ. ಬಿಜೆಪಿ ಆಫೀಸಿಗೆ ಬಂದ ನಾಲ್ಕೈದು ಕಾಂಗ್ರೆಸ್ ಕಾರ್ಯಕರ್ತರು, ವಿನಾಯಕರನ್ನ ಮುತ್ತಿಗೆ ಹಾಕಿದ್ದಾರೆ. ನಮ್ಮ ಲೀಡರ್ ಶರದ್ ಪವಾರ್ ಬಗ್ಗೆ ಕಾಮೆಂಟ್ ಮಾಡೋಕ್ಕೆ ಎಷ್ಟು ಧೈರ್ಯ ಅಂತಾ ಕೇಳಿದ್ದಾರೆ. ವಿನಾಯಕ ಅದಕ್ಕೆ...
- Advertisement -spot_img

Latest News

Haveri News: ಪಕ್ಷ ಸಂಘಟನೆಗೆ ಶ್ರೇಮಿಸಿರುವ ಶಾಸಕಕರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ

Haveri News: ಹಾವೇರಿ: ಹಾವೇರಿ ಶಾಸಕ ಶಿವಕುಮಾರ್ ಮಾನೆಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ ಜೋರಾಗಿದೆ. ಇಂದು ಹಾನಗಲ್ ಪಟ್ಟಣದಲ್ಲಿ ಶಿವಕುಮಾರ್ ಮಾನೆಗೆ ಸಚಿವ ಸ್ಥಾನ ನೀಡುವಂತೆ...
- Advertisement -spot_img