Monday, July 27, 2026

national anthem

National Anthemಗೆ ಅಗೌರವ ಆರೋಪ ಮಮತಾ ಬ್ಯಾನರ್ಜಿಗೆ ಕೋರ್ಟ್ ಸಮನ್ಸ್ ಜಾರಿ..!

ರಾಷ್ಟ್ರಗೀತೆಗೆ (National Anthem) ಅಗೌರವ ತೋರಿರುವ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗೆ ಮಾರ್ಚ್ 2 ರೊಳಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈನ ಮಜಂಗಾವ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ಜಾರಿ (Magistrate Court summons issued)ಮಾಡಿದೆ. 1971 ರ ಸೆಕ್ಷನ್ 3 ರ ರಾಷ್ಟ್ರೀಯತೆಗೆ ಅವಮಾನ...

ಮಮತಾ ಬ್ಯಾನರ್ಜಿಯಿಂದ ರಾಷ್ಟ್ರಗೀತೆಗೆ ಅವಮಾನ..?     

        ನವದೆಹಲಿ : ಮುಂಬೈನಲ್ಲಿ ಬುಧವಾರ   ಮಾಧ್ಯಮಗೋಷ್ಟಿಯ ವೇಳೆ  ಮಮತಾ ಬ್ಯಾನರ್ಜಿಯವರು ರಾಷ್ಟ್ರಗೀತೆಗೆ ಅಗೌರವ ತೋರಿರುವ ಪ್ರಕರಣ ಕೇಳಿಬಂದಿದೆ. ಮುಂಬೈನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ  ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಬಗ್ಗೆ ಚರ್ಚೆ ಮಾಡಿದರು. ಬಳಿಕ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಿದರು....
- Advertisement -spot_img

Latest News

ಸ್ಪೆಷಲ್ ಸೆಕ್ಯೂರಿಟಿ ಜೊತೆ ಹೈ-ಪ್ರೊಫೈಲ್ ದೆಹಲಿ ಪ್ರವಾಸ: ಸಿಎಂ ಡಿ.ಕೆ. ಶಿವಕುಮಾರ್ ನಡೆಗೆ ಎಲ್ಲರ ಚಿತ್ತ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಓಡಾಟ ಹಾಗೂ ಭೇಟಿಯು ಈಗ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ದೆಹಲಿಯಲ್ಲಿ ಸಿಎಂ...
- Advertisement -spot_img