Kolar News: ಕೋಲಾರ: ಕೋಲಾರದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಸಚಿವ ಕೆ ಎಚ್ ಮುನಿಯಪ್ಪ ಬಣದ ನಡುವೆ ಗಲಾಟೆ ನಡೆದಿದೆ.
ಬ್ಯಾನರ್ನಲ್ಲಿ ನಾಯಕರ ಪೋಟೋ ಅಳವಡಿಕೆ ವಿಚಾರದಲ್ಲಿ ಜಟಾಪಟಿ ನಡೆದಿದ್ದು, ಬ್ಯಾನರ್ ನಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಬೆಂಬಲಿಗರ ಪೋಟೋ ಹಾಕಿಲ್ಲವೆಂದು ಆರೋಪಿಸಿ, ಗಲಾಟೆ ಮಾಡಲಾಗಿದೆ. ಕೋಲಾರ...
Hubli News: ಇದು ಉತ್ತರ ಕರ್ನಾಟಕದ ಏಕೈಕ ಪಾಸ್ ಪೋರ್ಟ್ ಸೇವಾ ಕೇಂದ್ರ.. ಜನರಿಗೆ ಶೀಘ್ರವಾಗಿ ಸೇವೆ ಒದಗಿಸಿ ಮಾದರಿಯಾಗಬೇಕಿದ್ದ ಹುಬ್ಬಳ್ಳಿ ಪಾಸ್ ಪೋರ್ಟ್ ಸೇವಾ ಕೇಂದ್ರ,ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ, ದುರ್ವತನೆಯಿಂದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.. ಮೂಲಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ..
ಉತ್ತರ ಕರ್ನಾಟಕದ ಜನತೆಗೆ ಶೀಘ್ರವಾಗಿ ಪಾಸ್ ಪೋರ್ಟ್ ಸೇವೆ ಒದಗಿಸುವ...
Nayakana Hatti: ಬಯಲು ಸೀಮೆಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಮೀಸಲಿಟ್ಟು ತ್ವರಿತವಾಗಿ ಕಾಮಗಾರಿ ಮಾಡಿ ಮುಗಿಸಿ ಬಯಲು ಸೀಮೆಯ ಕೆರೆಗಳಿಗೆ ನೀರು ಹರಿಸುವಂತೆ ಆಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಹರಿಸುವುದಕ್ಕಾಗಿ, ನಾಯಕನಹಟ್ಟಿ ಹೋಬಳಿ ಕೇಂದ್ರದಲ್ಲಿ ಇಂದು ನೀರಾವರಿ ಹೋರಾಟ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಒಂದು...
Bengaluru News: ಬೆಂಗಳೂರು : ವ್ಯಾಪಾರದಲ್ಲಿ ಡಿಜಿಟಲೀಕರಣ ಹೆಚ್ಚಿಸುವ ಸಲುವಾಗಿ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವೆಬಿನಾರ್ ಆಯೋಜನೆ ಮಾಡಿದೆ.
ಡಿಜಿಟಲ್ ಮಾರ್ಕೆಟಿಂಗ್ ಮೂಲಕ ವ್ಯಾಪಾರವನ್ನು ಹೇಗೆ ಅಭಿವೃದ್ಧಿಗೊಳಿಸಬಹುದು ಎನ್ನುವುದರ ಕುರಿತಾಗಿ ಟಿವಿ9 ಸಂಸ್ಥೆಯ ಎಸ್ಸಿಒ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಪೂರ್ವ ಬಾಳೆಗೆರೆ ಮಾತಾಡಲಿದ್ದಾರೆ.
ಫೆ. 15ರ ರಾತ್ರಿ 8 ಗಂಟೆಗೆ ಸರಿಯಾಗಿ ಆರಂಭವಾಗಲಿರುವ ವೆಬಿನಾರ್ನಲ್ಲಿ...
Sports News: ಕ್ರಿಕೇಟಿಗ ಜಡೇಜಾ ಪತ್ನಿ, ಬಿಜೆಪಿ ಶಾಸಕಿ ರಿವಾಬಳಿಂದಾಗಿ ನನ್ನ ಮಗ ನನ್ನಿಂದ ದೂರವಾದ. ಆಕೆ ಅದೇನು ಮೋಡಿ ಮಾಡಿದ್ದಾಳೋ, ನಮ್ಮ ಬಗ್ಗೆ ಜಡೇಜಾಗೆ ಅದೇನು ಹೇಳಿದ್ದಾಳೋ, ನಮ್ಮ ಮನೆ ಮುರಿದಿದ್ದಾಳೆ ಎಂದು, ಕ್ರಿಕೇಟಿಗ ರವೀಂದ್ರ ಜಡೇಜಾ ತಂದೆ, ಮಾಧ್ಯಮಗಳ ಮುಂದೆ ಎರಡು ದಿನಗಳ ಹಿಂದಷ್ಟೇ ಆರೋಪಿಸಿದ್ದರು.
ರವೀಂದ್ರ ಜಡೇಜಾ ತಂದೆ ಅನಿರುದ್ಧ ಜಡೇಜಾ,...
Sports News: 2006ರಲ್ಲಿ ಕ್ರಿಕೇಟ್ ಜಗತ್ತಿಗೆ ಕಾಲಿಟ್ಟು, ಕೊಹ್ಲಿ ಟೀಂನಲ್ಲಿ ಆಡಿ ವಿಶ್ವಕಪ್ ಗೆಲುವಿಗೆ ಸಾಕ್ಷಿಯಾಗಿದ್ದ ಆಟಗಾರ ಸೌರಭ್ ತಿವಾರಿ, ಕ್ರಿಕೇಟ್ ಜಗತ್ತಿಗೆ ವಿದಾಯ ಹೇಳಿದ್ದಾರೆ.
ಪ್ರಸ್ತುತ ಸೌರಭ್ ರಣಜಿ ಪಂದ್ಯ ಆಡುತ್ತಿದ್ದು, ತಮ್ಮ ಕೊನೆಯ ಪಂದ್ಯವನ್ನು ಜಾರ್ಖಂಡ್ನಲ್ಲಿ ಆಡುತ್ತಿದ್ದಾರೆ. ಬಳಿಕ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ. 2006ರಿಂದ ಇಲ್ಲಿಯವರೆಗೂ ಸೌರಭ್ ಜಾರ್ಖಂಡ್ ಪರವೇ ರಣಜಿ ಪಂದ್ಯ ಆಡುತ್ತ...
Political News: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಕುಟುಂಬ ಸಮೇತರಾಗಿ ಅಯೋಧ್ಯೆಯ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ರಾಮನ ಆಶೀರ್ವಾದ ಪಡೆದಿದ್ದಾರೆ.
ಇನ್ನು ಕೇಜ್ರಿವಾಲ್ಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಸಾಥ್ ಕೊಟ್ಟಿದ್ದಾರೆ. ಮಾನ್ ಮತ್ತು ಕೇಜ್ರಿವಾಲ್ ತಮ್ಮ ತಮ್ಮ ಕುಟುಂಬಸ್ಥರೊಂದಿಗೆ ಅಯೋಧ್ಯೆಗೆ ಆಗಮಿಸಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ. ದರ್ಶನ...
Bollywood News: ಇತ್ತೀಚೆಗೆ ಬಾಲಿವುಡ್ ದಂಪತಿ ಟ್ರೋಲ್ ಆಗುತ್ತಲೇ ಸುದ್ದಿಯಾಗುತ್ತಿದ್ದಾರೆ. ಒಂದೆಡೆ ಪತ್ನಿ ದೀಪಿಕಾ ಕೇಸರಿ ಬಿಕಿನಿ ತೊಟ್ಟು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ್ರೆ, ಇನ್ನೊಂದೆಡೆ ಪತಿ ರಣ್ವೀರ್ ಸಿಂಗ್ ಕೂಡ ಟ್ರೋಲ್ ಆಗುತ್ತ ಸದ್ದು ಮಾಡುತ್ತಿದ್ದಾರೆ.
ಈ ಮೊದಲು ಬೆತ್ತಲೆ ಫೋಟೋಶೂಟ್ ಮಾಡಿಸಿ, ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ರಣ್ವೀರ್, ಹಿಂದಿ ನ್ಯೂಸ್ಗಳ ಪರ ವಿರೋಧ...
Bollywood News: ಪ್ರಸಿದ್ಧ ಯೂಟ್ಯೂಬರ್, ಬಿಗ್ಬಾಸ್ ಹಿಂದಿ ಓಟಿಟಿ ಸೀಸನ್ 2 ವಿನ್ನರ್ ಆಗಿದ್ದ ಎಲ್ವಿಶ್, ಸದ್ಯ ಗಲಾಟೆ ಮಾಡಿಕೊಂಡು, ಸುದ್ದಿಯಾಗಿದ್ದಾರೆ.
ಎಲ್ವಿಶ್ ರಾಜಸ್ಥಾನದ ಜೈಪುರದ ರೆಸ್ಟೋರೆೆಂಟ್ ಒಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಇವರ ಗಲಾಟೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಎಲ್ವಿಶ್ ತಾವು ಕುಳಿತಿದ್ದ ಜಾಗದಿಂದ ಹಿಂದೆ ಬಂದು, ಅಲ್ಲಿ ಕುಳಿತಿದ್ದ ವ್ಯಕ್ತಿಯ ಕೆನ್ನೆಗೆ...
Bollywood News: ಬಾಲಿವುಡ್ ಮತ್ತು ತೆಲುಗು ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಫೆಬ್ರವರಿ 21ಕ್ಕೆ ಪ್ರೀತಿಸಿದ ಹುಡುಗನೊಂದಿಗೆ ರಾಕುಲ್, ಗೋವಾದಲ್ಲಿ ವಿವಾಹವಾಗಲಿದ್ದಾರೆ.
31 ವರ್ಷದ ರಾಕುಲ್ ಕನ್ನಡದಲ್ಲಿ ಗಿಲ್ಲಿ ಸಿನಿಮಾ ಸೇರಿ ಹಲವು ಹಿಂದಿ, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್ ನಟ, ನಿರ್ಮಾಪಕನಾಗಿರುವ ಜಾಕಿ ಭಗ್ನಾನಿ ರಾಕುಲ್ ಅವರ ಬಾಯ್ಫ್ರೆಂಡ್ ಆಗಿದ್ದು,...