Saturday, October 17, 2026

National party

ಇನ್ನೆಂದೂ ಭಾರತಕ್ಕೆ ಭೇಟಿ ನೀಡುವುದಿಲ್ಲವೆಂದ ಟೆನ್ನಿಸ್ ತಾರೆ.. ಕಾರಣವೇನು..?

Sports News: ಭಾರತಕ್ಕೆ ತಾನು ಇನ್ನೆಂದಿಗೂ ಭೇಟಿ ನೀಡುವುದಿಲ್ಲವೆಂದು ಸೆರ್ಬಿಯಾ ಟೆನ್ನಿಸ್ ತಾರೆ ಡೆಜಾನಾ ರಾಡಾನೋವಿಕ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಬಾರತದ ಟ್ರಾಫಿಕ್, ಆಹಾರ ಮತ್ತು ಸ್ವಚ್ಛತೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಭಾರತದಲ್ಲಿ ಡೆಜೆನಾ ಎರಡು ವಾರ ಉಳಿದುಕೊಂಡಿದ್ದರು. ಇದಾದ ಬಳಿಕ ಭಾರತ ಬಿಟ್ಟು ಹೋಗುವಾಗ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ, ವಿಮಾನ ನಿಲ್ದಾಣದಲ್ಲಿ...

ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು, ಷರೀಫ್, ಭುಟ್ಟೋ ರೆಡಿ..!

Pakistan: ಪಾಕಿಸ್ತಾನದಲ್ಲಿ ಕೆಲ ದಿನಗಳ ಹಿಂದಷ್ಟೇ ಚುನಾವಣೆ ನಡೆದಿದ್ದು, ಯಾವುದೇ ಪಕ್ಷಗಳಿಂಗೂ ಸ್ಪಷ್ಟ ಬಹುಮತ ಸಿಗಲಿಲ್ಲ. ಈ ಕಾರಣಕ್ಕಾಗಿ, ಷಹಬಾಜ್ ಷರೀಫ್, ಬಿಲಾವರ್ ಭುಟ್ಟೋ ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾಗಿದ್ದಾರೆ. ನವಾಜ್ ಷರೀಫ್ ಸಹೋದರ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್, ದಿವಂಗತ ಬೆನ್‌ಜಿರ್ ಭುಟ್ಟೋ ಸಂಬಂಧಿ ಬಿಲಾವಲ್ ಭುಟ್ಟೋ ಸೇರಿ ಸಮ್ಮಿಶ್ರ ಸರ್ಕಾರ ನಡೆಸಲು ಮುಂದಾಗಿದ್ದಾರೆ....

ಅಮೆರಿಕದಲ್ಲಿ ಭಾರತೀಯನ ಮೇಲೆ ಹಲ್ಲೆ: ವಿವೇಕ್ ಎಂಬ ವ್ಯಕ್ತಿ ಸಾವು

International News: ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯ ಮೇಲೆ ಅಲ್ಲಿನ ಸ್ಥಳಿಯನೋರ್ವ ಹಲ್ಲೆ ಮಾಡಿದ್ದು, ಭಾರತೀಯ ಮೂಲದ ವಿವೇಕ್ ಸಾವನ್ನಪ್ಪಿದ್ದಾನೆ. ಭಾರತೀಯ ಮೂಲದ ವಿವೇಕ್ ತನೇಜಾ(41) ಮೃತ ವ್ಯಕ್ತಿಯಾಗಿದ್ದು, ವಾಷಿಂಗ್ಟನ್‌ನ ಒಂದು ರೆಸ್ಟೋರೆಂಟ್‌ಗೆ ಹೋಗಿದ್ದರು. ಅದೇ ಸಮಯಕ್ಕೆ ಅಲ್ಲಿ ಓರ್ವ ವ್ಯಕ್ತಿಯೂ ಅದೇ ರೆಸ್ಟೋರೆಂಟ್‌ಗೆ ಬಂದಿದ್ದಾನೆ. ಆ ವ್ಯಕ್ತಿ ಜೊತೆ ವಿವೇಕ್‌ಗೆ ಜಗಳವಾಗಿದೆ. ಬಳಿಕ ರೆಸ್ಟೋರೆಂಟ್‌ನಿಂದ ಹೊರಗೆ ಬಂದು,...

ನಾವು ಗಾಂಧಿ ತತ್ವದವರು, ಅವರದು ಗೋಡ್ಸೆ ಸಿದ್ದಾಂತ: ಈಶ್ವರಪ್ಪ ಹೇಳಿಕೆಗೆ ಪ್ರಸಾದ್ ಅಬ್ಬಯ್ಯ ತಿರುಗೇಟು

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿದ್ದು, ಗುಂಡಿಕ್ಕಿ ಕೊಲ್ಲಬೇಕು ಅನ್ನೋ ಈಶ್ವರಪ್ಪ ಹೇಳಿಕೆಗೆ ಶಾಸಕ ಅಬ್ಬಯ್ಯ ತಿರುಗೇಟು ನೀಡಿದ್ದಾರೆ. ನಾವೆಲ್ಲ ಗಾಂಧಿ ತತ್ವದವರು‌. ಅಂತಹ ಮಾತು ಈಶ್ವರಪ್ಪನವರ ಸಂಸ್ಕೃತಿ ತೋರಿಸುತ್ತೆ. ನಾವು ಗಾಂಧಿ ತತ್ವದವರು, ಅವರದು ಗೋಡ್ಸೆ ಸಿದ್ದಾಂತ. ಅವರಿಗೆ ಗೋಡ್ಸೆ ಆದರ್ಶಪ್ರಾಯ. ಗಾಂಧೀಜಿಯನ್ನೆ ಕೊಂದವರು ಇವರು. ಗುಂಡಿಕ್ಕಿ ಕೊಲ್ಲಿ ಅನ್ನೋರು ಮೂರ್ಖರು....

ಪರೋಕ್ಷವಾಗಿ‌ ಧಾರವಾಡ ಲೋಕಸಭಾ ಚುನಾವಣೆಯ ಸ್ಪರ್ಧೆ ಬಗ್ಗೆ ಇಂಗಿತ ವ್ಯಕ್ತಪಡಿಸಿದ ಶೆಟ್ಟರ್

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿದ್ದು,  ಡಿ.ಕೆ.ಸುರೇಶರನ್ನ ಗುಂಡಿಕ್ಕಿ‌ ಕೊಲ್ಲಬೇಕು ಎಂಬ ಕೆ.ಎಸ್ ಈಶ್ವರಪ್ಪ‌ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ಮಾಡಿದ್ದಾರೆ. ಯಾರೇ ಆಗಲಿ ಲಕ್ಷ್ಮಣ ರೇಖೆಯನ್ನ ದಾಟಬಾರದು. ಗೋಡ್ಸೇ ಗಾಂಧಿಯನ್ನ‌ ಹತ್ಯೆ ಮಾಡಿದ್ದಾರೆ ಎಂತಲೇ ಎಪ್ಪತ್ತು ವರ್ಷ ಕಾಂಗ್ರೆಸ್ ನವರು...

ಪಾಕಿಸ್ತಾನ, ಬಾಂಗ್ಲಾದೇಶ ವಿಭಜನೆ ಮಾಡಿದರು, ಇನ್ನೇನು ಮಾಡುತ್ತಾರೋ ಗೊತ್ತಿಲ್ಲ: ಕಾಂಗ್ರೆಸ್ ವಿರುದ್ಧ ಮುತಾಲಿಕ್ ಕಿಡಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ನವರಿಗೆ ಇನ್ನೇನು ಮಾಡೋದಕ್ಕೆ ಸಾಧ್ಯ..? ಎಫ್ ಐ ಆರ್ , ಕೇಸ್ ಮಾಡಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಇದರಲ್ಲೆ ಅವರು ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಡಿಕೆ ಸುರೇಶ್ ಅವರದ್ದು ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಅವರ...

ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುವ ಕಾರ್ಯ: ಅಧಿಕಾರಿ- ವ್ಯಾಪಾರಿಗಳ ಮಧ್ಯೆ ಜಟಾಪಟಿ

Dharwad News: ಧಾರವಾಡ: ಧಾರವಾಡದ ವಲಯ ಕಚೇರಿ ನಂಬ‌ರ್ 1 ರಲ್ಲಿ ಬರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕೆಲಸವನ್ನು ಏಕಾಏಕಿ ಆರಂಭಿಸಿದ ಬೆನ್ನಲೇ, ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಜಟಾಪಟಿ ನಡೆದಿರುವ ಘಟನೆ ನಡೆದಿದೆ. ವಲಯ ಕಚೇರಿ ನಂಬರ್ 1 ರಲ್ಲಿ ಬರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಇಂದು ಪಾಲಿಕೆ ಅಧಿಕಾರಿಗಳು‌...

5 ದಿನಗಳಲ್ಲಿ 5 ಮರ್ಡರ್: ಹುಬ್ಬಳ್ಳಿ ಧಾರವಾಡ ಪೋಲಿಸರು ಹೈ ಅಲರ್ಟ್

Dharwad News: ಧಾರವಾಡ: ಧಾರವಾಡದಲ್ಲಿ 5 ದಿನಗಳಿಂದ 5 ಕೊಲೆಯಾಗಿರುವ ವಿಚಾರಕ್ಕೆ, ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರೆಟ್ ಹೈ ಅಲರ್ಟ್ ಆಗಿದ್ದಾರೆ. ಎಲ್ಲ ಪೋಲಿಸ್ ಠಾಣೆ ಗಳಿಂದ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಆದೇಶದಂತೆ, ಪೊಲೀಸರು ನೈಟ್ ರೌಂಡ್ಸ್ ನಡೆಸಿದ್ದಾರೆ. ಎಲ್ಲ ಪೋಲಿಸ್ ಠಾಣೆಯ ಪಿಎಸ್ ಐ ಮತ್ತು ಸಿಪಿಐಗಳಿಗೆ ಪೊಲೀಸ್...

ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ ನೀಡಿದ ಕೋಲಾರ ಜೆಡಿಎಸ್ ಶಾಸಕರು

Kolar News: ಕೋಲಾರ: ಕೋಲಾರದ ಜೆಡಿಎಸ್ ನ ಇಬ್ಬರು ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಶಾಸಕರು , ನಮ್ಮ ನಮ್ಮ ಕ್ಷೇತ್ರದ ಕೆಲಸಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು ನಿಜ, ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರ್ಪಡೆ ಕುರಿತು ಎಲ್ಲೂ...

ಸಂಸದರ ಜೊತೆ ಪಾರ್ಲಿಮೆಂಟ್ ಕ್ಯಾಂಟೀನ್‌ನಲ್ಲಿ ಊಟ ಸವಿದ ಪ್ರಧಾನಿ ಮೋದಿ

Political News: ಪ್ರಧಾನಿ ನರೇಂದ್ರ ಮೋದಿ, ಸಂಸದರ ಜೊತೆ ಸೇರಿ, ಸಂಸತ್ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದಾರೆ. ಸಂಸತ್‌ ಕ್ಯಾಂಟೀನ್‌ಗೆ ಆಗಮಿಸಿದ ಮೋದಿ, ಎಲ್ಲ ಸಂಸದರಿಗೂ ತಮ್ಮ ಜೊತೆ ಊಟಕ್ಕೆ ಬರಲು ಆಹ್ವಾನಿಸಿದಾಗ, ಎಲ್ಲ ಸಂಸದರು ಆಶ್ಚರ್ಯವಾಗಿದ್ದಾರೆ. ಯಾಕೆ ಆಶ್ಚರ್ಯವಾಗಿದ್ದಾರೆ ಅಂದ್ರೆ, ಬನ್ನಿ ನಿಮಗೆಲ್ಲರಿಗೂ ನಾನು ಶಿಕ್ಷೆ ವಿಧಿಸಲಿದ್ದೇನೆ ಎಂದು ಮೋದಿ ಕರೆದಿದ್ದಾರೆ. ಮೋದಿಯ ಈ ಮಾತು...
- Advertisement -spot_img

Latest News

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್...
- Advertisement -spot_img