Sunday, June 21, 2026

Neerja Chopra

ನೀರಜ್ ಚೋಪ್ರಾಗೆ ಮೊದಲ ಸ್ಥಾನ

https://www.youtube.com/watch?v=5DwexLpD698&t=18s ಲಾಸನ್: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಲಾಸನ್‍ನಲ್ಲಿ ನಡೆದ  ಡೈಮಂಡ್ ಲೀಗ್‍ನಲ್ಲಿ ಮೊದಲ ಸ್ಥಾನ ಪಡೆದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾದರು. ಗಾಯದಿಂದಾಗಿ ಕಾಮನ್‍ವೆಲ್ತ್ ಕ್ರೀಡಾಕೂಟದಿಂದ ದೂರ ಉಳಿದಿದ್ದ ನೀರಜ್ ಚೋಪ್ರಾ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 89.04 ಮೀ.ದೂರ ಎಸೆದು ಮೊದಲ ಸ್ಥಾನ ಪಡೆದರು. ಇದು ನೀರಜ್ ಅವರ...

ಪದಕದ ಮೇಲೆ ಕಣ್ಣಿಟ್ಟ  ನೀರಜ್ ಚೋಪ್ರಾ : ಇಂದಿನಿಂದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 

https://www.youtube.com/watch?v=qcG2KNYQu7w ಆರೆಗನ್ (ಯುಎಸ್‍ಎ):  ಇಂದಿನಿಂದ ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಜು.24ರವರೆಗೆ ನಡೆಯಲಿದೆ. ಭಾರತ ಸೇರಿ 200 ರಾಷ್ಟ್ರಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ. ಈ ಬಾರಿಯ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ  ಭಾರತ ಪದಕದ ಮೇಲೆ ಕಣ್ಣಿಟ್ಟಿದೆ.  2003ರಲ್ಲಿ ಅಂದು ಅಥ್ಲೀಟ್ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.ನಂತರ  ಭಾರತ ಪದಕ ಗೆದ್ದಿರಲಿಲ್ಲ. ಈ ಬಾರಿ ಟೊಕಿಯೊ ಒಲಿಂಪಿಕ್ಸ್ ಚಿನ್ನದ...

ಕಾಮನ್‍ವೆಲ್ತ್ ಕ್ರೀಡಾಕೂಟ: 37 ಅಥ್ಲೀಟ್ಗಳ ಆಯ್ಕೆ

https://www.youtube.com/watch?v=FDwnV3OT0aE ಹೊಸದಿಲ್ಲಿ:  ಮುಂಬರುವ ಪ್ರತಿಷ್ಠಿತ ಕಾಮನ್ವ್‍ಲ್ತ್ ಕ್ರೀಡಾಕೂಟಕ್ಕೆ  ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಥ್ಲೀಟ್ ನೀರಜ್ ಚೋಪ್ರಾ ನೇತೃಥ್ವದ 37 ಅಥ್ಲೀಟ್‍ಗಳ ತಂಡವನ್ನು ಪ್ರಕಟಿಸಿದೆ. ಈ ಬಾರಿಯೂ ಆಯ್ಕೆಯಲ್ಲಿ ಯಾವುದೇ ಅಚ್ಚರಿ ಕಂಡುಬಂದಿಲ್ಲ. 37 ಅಥ್ಲೀಟ್‍ಗಳ ಪೈಕಿ 18 ಮಹಿಳಾ ಅಥ್ಲೀಟ್ ಆಗಿದ್ದಾರೆ. ಹಿಮಾ ದಾಸ್, ದ್ಯುತಿ ಚಾಂದ್ 400 ಮೀಟರ್ ರಿಲೇ ತಂಡದಲ್ಲಿ  ಸ್ಥಾನ ಪಡೆದಿದ್ದಾರೆ....
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img