ಅಭಿನಯ ಚಕ್ರವರ್ತಿ ಬಾದ್‌ಶಾ ಕಿಚ್ಚ ಸುದೀಪ್‌ರನ್ನ ಢಿಫ್ರೆಂಟ್ ಗೆಟಪ್‌ನಲ್ಲಿ ಅದೂ 3D ಲಿ ಅಭಿಮಾನಿಗಳು ವಿಕ್ರಾಂತ್ ರೋಣ ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊAಡಿದ್ದಾರೆ. ಮೊದಲ ದಿನವೇ ಬಾಕ್ಸಾಫೀಸ್ ಧೂಳಿಪಟ ಮಾಡಿರೋ ವಿಕ್ರಾಂತ್ ರೋಣ ಸಿನಿಮಾ ಫಸ್ಟ್ ಡೇ 35ಕೋಟಿ ಕಲೆಕ್ಷನ್ ಮಾಡೋ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ ಚಿತ್ರತಂಡ. ಹಾಗಾದ್ರೆ ವಿಕ್ರಾಂತ್...
"ವಿಕ್ರಾಂತ್ ರೋಣ" ಮೊದಲ ದಿನದ ಕಲೆಕ್ಷನ್ ಕಂಪ್ಲೀಟ್ ರಿಪೋರ್ಟ್..!
ಜುಲೈ-28ನೇ ತಾರೀಖು ಯಾವಾಗ ಆಗುತ್ತೆ ಅಂತ ಪ್ರತಿಯೊಬ್ಬ ಕಿಚ್ಚನ ಅಭಿಮಾನಿಯೂ ಕಾತುರದಿಂದ ಕಾದು ಕುಳಿತಿದ್ರು. ಅದರಂತೆಯೇ ವಿಕ್ರಾಂತ್ ರೋಣ ಸಿನಿಮಾನ ಫಸ್ಟ್ ಡೇ ಫಸ್ಟ್ ಶೋನೇ ನೋಡ್ಬೇಕು ಅಂತ ಕೋಟ್ಯಾಂತರ ಅಭಿಮಾನಿಗಳು ಮೊದಲ ದಿನವೇ ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟು ವಿಕ್ರಾಂತ್ ರೋಣನನ್ನ ಕಣ್ತುಂಬಿಕೊAಡಿದ್ದಾರೆ. ಸಿನಿಮಾ...
https://www.youtube.com/watch?v=Fpm1S-vCOUQ
ಬಾದ್‌ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಚಿತ್ರತಂಡ ಈಗಾಗ್ಲೇ ಚಿತ್ರದ ಬಗ್ಗೆ ಸಾಕಷ್ಟು ಅಪ್ಡೇಟ್‌ಗಳನ್ನ ಬ್ಯಾಕ್ ಟು ಬ್ಯಾಕ್ ಅಭಿಮಾನಿಗಳಿಗೆ ನೀಡ್ತಿದ್ದು, ಇದೀಗ ಮತ್ತೊಂದು ಸ್ಪೆಷಲ್ ಅಪ್ಡೇಟ್‌ವೊಂದನ್ನ ವಿ.ಆರ್ ಟೀಂ ಕೊಟ್ಟಿದೆ. ಎಸ್, "ವಿಕ್ರಾಂತ್ ರೋಣ" ಚಿತ್ರದ ಮೂರನೇ...
https://www.youtube.com/watch?v=uA9qot4mHMo
ಕಿಚ್ಚ ಸುದೀಪ್ ಕಳೆದ ಮೂರು ವರ್ಷಗ ಳಿಂದ ಒಂದು ಕನಸ್ಸನ್ನು ನನಸು ಮಾಡೋದಕ್ಕೆ ತನ್ನ ಅನುಭವವನ್ನೆಲ್ಲ ಧಾರೆ ಎರೆದಿದ್ದಾರೆ..ಸುದೀಪ್ ಯಾವ ಕನಸಿಗೆ ಇಷ್ಟೆಲ್ಲ ಕಸರತ್ತು ಮಾಡಿದ್ದಾರೆ ಅಂತ ಕೇಳಿದ್ರೆ ಅದಕ್ಕೆ ಉತ್ತರ "ವಿಕ್ರಾಂತ್ ರೋಣ"..ಇದೀಗ ವಿಕ್ರಾಂತ್ ರೋಣ ಟ್ರೈಲರ್ ರಿಲೀಸಾಗಿದ್ದು, ಮಾಣಿಕ್ಯನ ಹೊಸ ಸಾಹಸಕ್ಕೆ ಸಾಥ್ ನೀಡಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು..
ವಿಕ್ರಾಂತ್ ರೋಣ.....