Friday, September 20, 2024

Olympics

Olympics News: 4ನೇ ಪದಕ ಗೆದ್ದ ಭಾರತ, ಕಂಚು ಗೆದ್ದ ಹಾಕಿ ತಂಡ

Sports News: ಒಲಂಪಿಕ್ಸ್‌ನಲ್ಲಿ ಭಾರತ 4ನೇ ಪದಕ ಗೆದ್ದಿದೆ. ಹಾಕಿ ತಂಡ ಕಂಚು ಗೆಲ್ಲುವ ಮೂಲಕ, ಭಾರತಕ್ಕೆ 4ನೇ ಪದಕ ತಂದುಕೊಟ್ಟಿದೆ. https://youtu.be/v3PDNVCftx0 ಸ್ಪೇನ್ ತಂಡವನ್ನು ಮಣಿಸಿದ ಭಾರತದ ಪುರುಷರ ಹಾಕಿ ತಂಡ, ಸತತ ಎರಡನೇ ಬಾರಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್, ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿ, ಎರಡು ಗೋಲ್‌ಗಳನ್ನು ಪೂರ್ಣಗೊಳಿಸಿದರು. https://youtu.be/gZP3CnCYhKU ಗೋಲ್‌ಕೀಪರ್...

ವಿನೀಶ್ ಫೋಗಟ್ ಆರೋಗ್ಯದಲ್ಲಿ ಏರುಪೇರು: ಪ್ಯಾರಿಸ್‌ನ ಆಸ್ಪತ್ರೆಗೆ ದಾಖಲು

Sports News: ಒಲಂಪಿಕ್ಸ್‌ನ ಕುಸ್ತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಫೈನಲ್ ತಲುಪಿದ್ದ ವಿನೀಶ್ ಫೋಗಟ್, 100 ಗ್ರಾಂ ಹೆಚ್ಚಿದ್ದ ಕಾರಣಕ್ಕೆ, ಪಂದ್ಯದಿಂದಲೇ ಅಮಾನತಾಗಿದ್ದಾರೆ. https://youtu.be/V-U9JJdqZtg ಹಾಗಾಗಿ ವಿನೀಶ್ ರಾತ್ರಿಯಿಡೀ ದೇಹದ ತೂಕ ಇಳಿಸಲು ಶ್ರಮ ಪಟ್ಟಿದ್ದು, ದೇಹದಲ್ಲಿ ನಿರ್ಜಲೀಕರಣ ಉಂಟಾಗಿ, ಅನಾರೋಗ್ಯ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ. https://youtu.be/ryUoJcorHj8 ನಿನ್ನೆ ರಾತ್ರಿ ವಿನೀಶ್ 2 ಕೆಜಿ ಹೆಚ್ಚಾಗಿದ್ದರು. ಆದರೆ, ಬೆಳಗ್ಗಿನ...

ಭಾರತಕ್ಕೆ ಬಿಗ್ ಶಾಕ್: ವಿನೀಶ್ ಫೋಗಟ್ ಒಲಂಪಿಕ್ ಚಿನ್ನದ ಪದಕದ ಕನಸು ಭಗ್ನ: 100 ತೂಕದಿಂದ ಅಮಾನತು

Sports: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಪಂದ್ಯದಲ್ಲಿ ಎಲ್ಲ ದೇಶದವರನ್ನೂ ಮಣಿಸಿ, ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದ ಭಾರತದ ಆಟಗಾರ್ತಿ ವಿನೀಶ್ ಫೋಗಟ್‌ ಆಟದಿಂದಲೇ ಅಮಾನತಾಗಿದ್ದಾರೆ. ಇದಕ್ಕೆ ಕಾರಣ, ಒಂದು ರಾತ್ರಿಯಲ್ಲಿ ಹೆಚ್ಚಿದ ಇವರ ದೇಹದ ತೂಕ. https://youtu.be/V-U9JJdqZtg ಹೌದು. ನಿನ್ನೆ ರಾತ್ರಿ ವಿನೀಶ್ 2 ಕೆಜಿ ಹೆಚ್ಚಾಗಿದ್ದರು. ಆದರೆ, ಬೆಳಗ್ಗಿನ ವರ್ಕೌಟ್ ಬಳಿಕ ಒಂದೂವರೆ ಕೆಜಿ ತೂಕ...

ಫೆನ್ಸಿಂಗ್ನಲ್ಲಿ ಚಿನ್ನ ಗೆದ್ದ ಭವಾನಿ ದೇವಿ

https://www.youtube.com/watch?v=s5miVie5BpU ಲಂಡನ್:  ಭಾರತೀಯ ಅಥ್ಲೀಟ್ ಭವಾನಿ ದೇವಿ ಕಾಮನ್‍ವೆಲ್ತ್  ಫೆನ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ  ಚಿನ್ನ ಗೆದ್ದು ಪದಕ ಉಳಿಸಿಕೊಂಡಿದ್ದಾರೆ. ನಂ.42ನೇ ವಿಶ್ವ ರ್ಯಾಂಕ್ ಆಟಗಾರ್ತಿ ಆಸ್ಟ್ರೇಲಿಯಾದ 2ನೇ ಶ್ರೇಯಾಂಕಿತೆ ವೆರೊನಿಕಾ ವಾಸಿಲ್ವೆ ಅವರನ್ನು  15-10 ಅಂಕಗಳಿಂದ ಸೋಲಿಸಿದರು. https://www.youtube.com/watch?v=26fq1m9FRyA ಈ ಚಿನ್ನದ ಪದಕದೊಂದಿಗೆ  ಒಲಿಂಪಿಕ್ಸ್‍ಗೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇತ್ತಿಚೆಗೆ  ಇಸ್ತಾನ್‍ಬುಲ್‍ನಲ್ಲಿ ನಡೆದ ವಿಶ್ವಕಪ್‍ನಲ್ಲಿ ಕೊನೆಯ...
- Advertisement -spot_img

Latest News

ಮಗನ ಶಾಲೆ ಫೀಸ್ ಕಟ್ಟಲು 18 ಗಂಟೆಗಳ ಕಾಲ ಕೆಲಸ ಮಾಡಿ, ನಿದ್ದೆ ಮಾಡಿದ್ದ ವ್ಯಕ್ತಿ ಸಾವು

International News: ಚೀನಾದ ಬೀಜಿಂಗ್‌ನಲ್ಲಿ ಓರ್ವ ತಂದೆ ತನ್ನ ಇಬ್ಬರು ಮಕ್ಕಳ ಶಾಲೆಯ ಫೀಸ್, ಮನೆ ನಿರ್ವಹಣೆಗೆ ಹಣ ಹೊಂದಿಸಲು 18 ಗಂಟೆಗಳ ಕಾಲ ಸತತವಾಗಿ...
- Advertisement -spot_img