www.karnatakatv.net : ಬೆಂಗಳೂರು : ಕಳೆದ 20 ವರ್ಷಗಳ ಹಿಂದೆ ಟಿವಿ ನೋಡುವ ಸಮಯ ಕೆಲವೇ ಗಂಟೆಗಳು ಮಾತ್ರ. ಆದರೂ ಕಣ್ಣಿನ ಸಮಸ್ಯೆ ಬಹುತೇಕರನ್ನ ಕಾಡೋದು. ಆದ್ರೆ ಈ ಜಮಾನದಲ್ಲಿ ಜನ ಕೆಲವೇ ಗಂಟೆಗಳ ಕಾಲ ಸುಮ್ಮನಿರ್ತಾರೆ. ಎಚ್ಚರ ಇದ್ದಷ್ಟು ಸಮಯ ಮೊಬೈಲ್ ಬಳಕೆ ಮಾಡ್ತಾರೆ.. ಮಕ್ಕಳಿಂದ ಮುದುಕರ ವರೆಗೂ ಹೆಚ್ಚು ಮೊಬೈಲ್ ಬಳಸುವ...