ಜನರು ಕೊರೊನಾವನ್ನು ಮರೆಯುತ್ತಿದ್ದೇವೆ ಎಂದು ಯೋಚಿಸುವಷ್ಟರಲ್ಲಿ ,ನಾನು ಎಲ್ಲಿಗೂ ಹೋಗಿಲ್ಲ ಎಂದು ಕೊರೊನಾ ಮತ್ತೊಮ್ಮೆ ಸ್ಫೋಟಿಸುತ್ತಿದೆ. ಸರ್ಕಾರಗಳು ಈಗಷ್ಟೇ ನಿರ್ಬಂಧಗಳನ್ನು ವಿದಿಸಲು ಆರಂಭಿಸಿದೆ. ಆದರೆ ಈ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ. ಈಗ ಯೋಗದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ಎಂದು ತಿಳಿಯೋಣ.
ಕೋವಿಡ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗುತ್ತಿವೆ. ಎರಡನೇ ಅಲೆಯ ಪರಿಣಾಮಗಳು...