ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕಲಾವಿದರು ಸಖತ್ ಅಪ್ಡೇಟ್ ಆಗುತ್ತಿದ್ದು, ಸಾಮಾನ್ಯರನ್ನು ಸೂಜಿಗಪಡಿಸುವಂತೆ ಮಾಡುತ್ತಿದೆ.. ಸಾಮಾನ್ಯವಾಗಿ ನೀವು ಪೇಂಟಿಂಗ್ ಕೇಳಿದ್ದಿರ...ಪೆನ್ಸಿಲ್ ನಲ್ಲಿ ಸ್ಕೆಚ್ ಮಾಡುವುದನ್ನು ನೋಡಿದ್ದೀರಾ....ಆದ್ರೆ ಟೈಪಿಂಗ್ ಮಿಷನ್ ನಲ್ಲಿ ಚಿತ್ರ ಬಿಡಿಸುವುದನ್ನು ಕೇಳಿದ್ದೀರಾ? ನೋಡಿದ್ದೀರಾ? ಆಗಿದ್ರೆ ಈ ಕಲರ್ ಫುಲ್ ಸುದ್ದಿ ನೋಡಿ...
ಟೈಪಿಂಗ್ ಮಿಷನ್ನಲ್ಲೇ ಮಹತ್ ವ್ಯಕ್ತಿ ಮತ್ತು ಪ್ರಾಣಿಗಳ ಚಿತ್ರ ಬಿಡಿಸುವುದನ್ನ...
Special Story:
Feb:24: ನಾಲಿಗೆಯನ್ನು ರುಚಿ ಸವಿಯೋ ಸಲುವಾಗಿ ಎಲ್ಲರೂ ಬಳಸಿಕೊಂಡರೆ ಇಲ್ಲೊಬ್ಬ ತನ್ನ ನಾಲಿಗೆ ಮೂಲಕವೇ ಪೈಂಟಿಂಗ್ ಮಾಡಿ ಆಶ್ವರ್ಯಕ್ಕೆ ಕಾರಣವಾಗಿದ್ದಾನೆ. ಇಲ್ಲೊಬ್ಬ ವ್ಯಕ್ತಿ ನಾಲಿಗೆಯನ್ನು ಬಳಸಿ ಅದ್ಭುತ ಪೇಂಟಿಂಗ್‌ನ್ನೇ ಬಿಡಿಸ್ತಾನೆ. ನಾಲಿಗೆ ಬಳಸಿಕೊಂಡು ಪೇಂಟಿಂಗಾ ? ಅದು ಹೇಗೆ ಸಾಧ್ಯ ಅಂತ ಪ್ರಶ್ನೆ ಮೂಡಬಹುದು ಅದಕ್ಕೆ ಕಾರಣ ಆತನಿಗಿರೋದು ಅಷ್ಟು ಉದ್ದದ ನಾಲಿಗೆ.
ಜಗತ್ತಿನ...
ಸಿನಿಮಾ ಬಗ್ಗೆ ಅದೆಂತೆಂಥ ಕ್ರೇಜ್ ಹೊಂದಿದ ವ್ಯಕ್ತಿಗಳಿರ್ತಾರೆ ಅನ್ನೋ ಬಗ್ಗೆ ಹಲವು ಘಟನೆಗಳನ್ನ ನಾವು ನೋಡಿದ್ದೇವೆ ಮತ್ತು ಅವುಗಳ ಬಗ್ಗೆ ಕೇಳಿದ್ದೇವೆ. ತನ್ನ ನೆಚ್ಚಿನ ಹೀರೋ ಬರ್ತ್‌ಡೇಗೆ ವಿಶ್ ಮಾಡೋಕ್ಕೆ ಆಗಿಲ್ಲ ಅಂತಾ ಸುಟ್ಟುಕೊಂಡ ಅಭಿಮಾನಿ. ತನ್ನ ನೆಚ್ಚಿನ ನಟನ ಸಮಾಧಿ ನೋಡೋಕ್ಕೆ ಕಿಲೋ ಮೀಟರ್ ಗಟ್ಟಲೆ ನಡೆದು ಬಂದ ಅಭಿಮಾನಿ. ಹೀಗೆ ಸುಮಾರು...
ಕೆಲವೊಮ್ಮೆ ಬೋರ್ ಬಂತು ಅಂತಾ ನಾವು ಮಾಡೋ ಕೆಲ ಕೆಲಸಗಳು ನಮ್ಮ ಜೀವಕ್ಕೆ ಬರತ್ತೆ. ಅಂಥ ಘಟನೆ ಮಾಸ್ಕೋದಲ್ಲಿ ನಡೆದಿದೆ. ಬೋರ್ ಬಂತು ಅಂತಾ 60 ವರ್ಷದ ಸೆಕ್ಯೂರಿಟಿ ಗಾರ್ಡ್ 7 ಕೋಟಿ ರೂಪಾಯಿಗೂ ಮೀರಿದ ವಿಮೆ ಮಾಡಿಸಿದ್ದ ಪೇಂಟಿಂಗ್‌ಗೆ ಕಣ್ಣು ಬಿಡಿಸಿ, ದಂಡ ಕಟ್ಟಿ, ಶಿಕ್ಷೆ ಅನುಭವಿಸುವ ಕೆಲಸ ಮಾಡಿಕೊಂಡಿದ್ದಾನೆ.
ಸೆಕ್ಯೂರಿಟಿಗೆ ಬೇಸರ ಬಂದ...