Wednesday, July 22, 2026

Pakistan

ಪಾಕಿಸ್ತಾನದಲ್ಲಿ ಟ್ವಿಟರ್‌ ಬ್ಯಾನ್, ಕಾರಣವೇನು..?

International News: ಪಾಕಿಸ್ತಾನದಲ್ಲಿ ಟ್ವಿಟರ್ ಬ್ಯಾನ್ ಮಾಡಲಾಗಿದೆ. ಇದರಿಂದ ನಮ್ಮ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪಾಾಕಿಸ್ತಾನ ಸರ್ಕಾರ ಕಾರಣ ಹೇಳಿದೆ. ಆದರೆ ಅಲ್ಲಿನ ಕೋರ್ಟ್ ಪಾಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದು, ವಾರದೊಳಗೆ ಈ ನಿರ್ಧಾರ ಹಿಂಪಡೆಯಬೇಕು ಎಂದು ಹೇಳಿದೆ. ಈ ಹಿಂದೆ ಎಕ್ಸ್ ಖಾತೆ ಬಳಸಿ, ಭದ್ರತಾ ಲೋಪ ಬಂದಿದ್ದು. ಈ...

ಪಾಕಿಸ್ತಾನದಲ್ಲಿ ಸುರಿದ ಧಾರಾಕಾರ ಮಳೆಗೆ 37 ಮಂದಿ ಬಲಿ

International News: ಪಾಕಿಸ್ತಾನದಲ್ಲಿ ಎರಡು ದಿನ ಧಾರಾಕಾರ ಮಳೆ ಸುರಿದಿದ್ದು, ಮಳೆಯ ರಭಸಕ್ಕೆ 37 ಮಂದಿ ಬಲಿಯಾಗಿದ್ದಾರೆ. ಹಲವರು ಮನೆ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಹಲವೆಡೆ ಮಳೆ ಸುರಿದು 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬಲುಚಿಸ್ತಾನ ಬಳಿ, 5 ಮಂದಿ ಸಾವನ್ನ್ಪಪಿದ್ದಾರೆ. ಅಲ್ಲದೇ ಧಾರಾಕಾರ ಮಳೆಗೆ ನೀರು ಮನೆಗೆ...

ರಿಯಾಲಿಟಿ ಶೋನಲ್ಲಿ ನಿರೂಪಕನಿಗೆ ಹೊಡೆದ ಗಾಯಕಿ.. ಕಾರಣವೇನು..?

Movie News: ಪಾಕಿಸ್ತಾನದ ರಿಯಾಲಿಟಿ ಶೋನಲ್ಲಿ ಪ್ರಸಿದ್ಧ ಗಾಯಕಿ ಕೋಪಗೊಂಡು, ನಿರೂಪಕನಿಗೆ ಹೊಡೆದಿದ್ದಾರೆ. ಹನಿಮೂನ್‌ ಬಗ್ಗೆ ತಮಾಷೆ ಮಾಡುತ್ತ, ನಿರೂಪ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಗಾಯಕಿ, ನಿರೂಪಕನಿಗೆ ಬೈದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಾಕಿಸ್ತಾನದ ಗಾಯಕಿ ಶಾಜಿಯಾ ಮಂಜೂರ್‌ ಸೇರಿ ಹಲವು ಸೆಲೆಬ್ರಿಟಿಗಳನ್ನು ರಿಯಾಲಿಟಿ ಶೋಗೆ ಕರೆಸಲಾಗಿತ್ತು. ಇದೊಂದು ಕಾಮಿಡಿ ರಿಯಾಲಿಟಿ ಶೋವಾಗಿದ್ದು, ಇದರಲ್ಲಿ ನಿರೂಪಕ ತಮಾಷೆ...

ಮದುವೆ ಮಾಡಿದರಷ್ಟೇ ಶಾಲೆಗೆ ಹೋಗ್ತೀನಿ ಎಂದ ಬಾಲಕ: ಎಂಗೇಜ್‌ಮೆಂಟ್‌ ಮಾಡಿಸಿಯೇಬಿಟ್ಟ ಪೋಷಕರು

Pakistan News: ಮದುವೆ ಮಾಡಿದರಷ್ಟೇ ಶಾಲೆಗೆ ಹೋಗ್ತೀನಿ ಎಂದು ಹೇಳಿದ್ದಕ್ಕೆ, 13 ವರ್ಷಕ್ಕೆ ತಮ್ಮ ಮಗನಿಗೆ ಪೋಷಕರು ಮದುವೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, 13 ವರ್ಷದ ಬಾಲಕ 12 ವರ್ಷದ ಹುಡುಗಿಯ ಜೊತೆ ವಿವಾಹವಾಗಿದ್ದಾನೆ. ಪಾಕಿಸ್ತಾನದಲ್ಲಿ ಮದುವೆಯ ವಯಸ್ಸು 18 ಆಗಿದೆ. ಆದರೆ ಈ ರೂಲ್ಸ್ ಎಲ್ಲೆಡೆ ಪಾಲಿಸಲಾಗುತ್ತಿಲ್ಲ....

ಪಾಕಿಸ್ತಾನದ ಗ್ಯಾಂಗ್‌ಸ್ಟರ್ ಅಮೀರ್‌ ಬಾಲಾಜ್ ಗುಂಡಿಕ್ಕಿ ಹತ್ಯೆ

Pakistan News: ಪಾಕಿಸ್ತಾನದ ಗ್ಯಾಂಗ್‌ಸ್ಟರ್ ಅಮೀರ್ ಬಾಲಾಜ್ ಟಿಪ್ಪುವನ್ನು ಮದುವೆಯ ಕಾರ್ಯಕ್ರಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಫೆಬ್ರವರಿ 18ರಂದು ಪಾಕಿಸ್ತಾನದ ಲಾಹೋರ್‌ನ ಚುಂಗ್ ಪ್ರದೇಶದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಭೂಗತ ಪಾತಕಿ ಅಮೀರ್ ಬಾಲಾಜ್ ಟಿಪ್ಪು ಭಾಗವಹಿಸಿದ್ದ. ಈ ವೇಳೆ ಅಪರಿಚಿತರು ಅಮೀರ್‌ ಮೇಲೆ ಗುಂಡಿನ ದಾಳಿ ನಡೆಸಿದ್ದು, ತಕ್ಷಣ ಅಮೀರ್‌ನನ್ನು ಜಿನ್ನಾ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಜಿನ್ನಾ...

ಪಾಕಿಸ್ತಾನ ಚುನಾವಣೆಯಲ್ಲಿ ಅಕ್ರಮ ಹಿನ್ನೆಲೆ: ರಾವಲ್ಪಿಂಡಿ ಕಮಿಷನರ್ ರಾಜೀನಾಮೆ

Pakistan News: ಪಾಕಿಸ್ತಾನ ಚುನಾವಣೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿ, ರಾವಲ್ಪಿಂಡಿ ಕಮಿಷನರ್, ಲಿಯಾಖತ್ ಅಲಿ ಚಟ್ಟಾ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಮತಗಳ ಸಂಖ್ಯೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು. ಈ ನಡುವೆಯೇ ಚಟ್ಟಾ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಈ ಬಗ್ಗೆ...

Pakistan Election Result: ಲಾಹೋರ್‌ನಲ್ಲಿ ನವಾಜ್ ಷರೀಫ್‌ಗೆ 55ಸಾವಿರ ಮತಗಳ ಅಂತರದಿಂದ ಗೆಲುವು

International News: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಿಂತ, ಆ ಚುನಾವಣೆಯ ಮೊದಲು ನಡೆದ ಹಲವು ದುರಂತಗಳು ಸದ್ದು ಮಾಡಿದ್ದವು. ಅಲ್ಲಲ್ಲಿ ಗ್ರೈನೇಡ್, ಬಾಂಬ್ ಸ್ಪೋಟಗಳಾಗುವುದು. ಸಾವು- ನೋವು ಉಂಟಾಗುವುದು ಇದೆಲ್ಲವೂ ನಡೆದಿತ್ತು. ಇದೀಗ ಸಾರ್ವತ್ರಿಕ ಚುನಾವಣೆಯ ರಿಸಲ್ಟ್ ಬಂದಿದ್ದು, ಲಾಹೋರ್‌ನಲ್ಲಿ ನವಾಜ್ ಷರೀಫ್ ಪಕ್ಷಕ್ಕೆ ಗೆಲುವಾಗಿದೆ. ನವಾಜ್ ಷರೀಫ್ ಲಾಹೋರ್‌ನಲ್ಲಿ ಯಾಸ್ಮೀನ್ ರಷೀದ್ ವಿರುದ್ಧ 55 ಸಾವಿರ...

ಪಾಕಿಸ್ತಾನದ ವಿರುದ್ಧ ಡೆವೀಸ್ ಕಪ್ ಟೈಗಾಗಿ ಹೊರಟ ಭಾರತ ತಂಡ

Sports News: ರಾಮಕುಮಾರ್ ರಾಮನಾಥನ್ ನೇತೃತ್ವದ ಭಾರತ ತಂಡ ಪಾಕ್ ವಿರುದ್ಧ ಫೆಬ್ರವರಿ 3 ಮತ್ತು 4ರಂದು ಇಸ್ಲಾಮಾಬಾದ್‌ನ ಗ್ರಾಸ್ ಕೋರ್ಟ್‌ನಲ್ಲಿ ನಡೆಯಲಿರುವ ಡೆವೀಸ್ ಕಪ್ ವರ್ಲ್ಡ್ ಗ್ರೂಪ್ 1 ಪ್ಲೇ ಆಫ್ ಟೈಗಾಗಿ ಹೊರಟಿದೆ. ಕೋಚ್ ಜೀಶಾನ್ ಅಲಿ ತರಬೇತಿ ನೀಡಿದ್ದು, ಈ ತಂಡ ದೆಹಲಿಯ ಜಿಮ್‌ಖಾನಾ ಕ್ಲಬ್‌ನ ಗ್ರಾಸ್ ಕೋರ್ಟ್‌ನಲ್ಲಿ ಈ ತಂಡಕ್ಕೆ...

ಅಭಿಮಾನಿಯ ನಡೆಗೆ ಸಿಟ್ಟಾಗಿ, ಮೈಕ್ ಬಿಸಾಡಿದ ಪಾಕಿಸ್ತಾನಿ ಸಿಂಗರ್

Pakistan News: ಪಾಕಿಸ್ತಾನಿ ಸಿಂಗರ್ ಬಿಲಾಲ್ ಸಯೀದ್, ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಸಿಟ್ಟಾಗಿ ತನ್ನ ಅಭಿಮಾನಿಯ ಬಳಿ ಮೈಕ್ ಬಿಸಾಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್‌ಗಳು ಬರುತ್ತಿದೆ. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಭಿಮಾನಿಯ ನಡೆಗೆ ಸಿಟ್ಟಾದ ಸಯೀದ್, ಮೈಕ್ ಎಸೆದು, ಕಾರ್ಯಕ್ರಮ ಬಿಟ್ಟು ಹೊರಹೋಗಿದ್ದಾರೆ....

ಪಾಕಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್: ಇಮ್ರಾನ್ ಖಾನ್ ಪಕ್ಷದ ಮೂವರ ದುರ್ಮರಣ

International News: ಪಾಕಿಸ್ತಾನದ ಬಲುಚಿಸ್ತಾನದಲ್ಲಿ ಬಾಂಬ್ ಸ್ಪೋಟವಾಗಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಮೂವರ ದುರ್ಮರರಣವಾಗಿದೆ. ನಿನ್ನೆಯಷ್ಟೇ ಪಾಕಿಸ್ತಾನ ಸರ್ಕಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಖುರೇಶಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾಗಿ ಸ್ವಲ್ಪ ಹೊತ್ತಿಗೆ ಈ ದುರಂತ ಸಂಭವಿಸಿದೆ. ಇಮ್ರಾನ್ ಖಾನ್ ಪಕ್ಷದ...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img